40 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳೊಂದಿಗೆ ವೀಕ್ಷಣಾ ಅನುಭವವನ್ನು ಹೆಚ್ಚಿಸಬಹುದು.
40 Inch Smart Tv ಪ್ರಸ್ತುತ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಮಾರಾಟವಾಗುತ್ತಿವೆ.
ಈ ಪಟ್ಟಿಯಲ್ಲಿ TCL, VW, Acer ಮತ್ತು Blaupunkt ಪ್ರಸಿದ್ಧ ಬ್ರ್ಯಾಂಡ್‌ಗಳ ಟಿವಿಗಳು ಲಭ್ಯವಿದೆ.
40 Inch Smart Tv: ನಿಮ್ಮ ಮನೆಯಲ್ಲೊಂದು ಅತ್ಯುತ್ತಮವಾದ ಸುಮಾರು 40 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳೊಂದಿಗೆ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ಪರಿಶೀಲಿಸಬಹುದು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ಈ 40 ಇಂಚಿನ ಟಿವಿಗಳಿಗೆ ಭಾರಿ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತೀದೆ. ಪ್ರಸ್ತುತ ಅಮೆಜಾನ್ ಬರೋಬ್ಬರಿ 40 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳನ್ನು (Smart TV) ಭಾರತೀಯ ಮಧ್ಯಮ ವರ್ಗದ ಮಧ್ಯಮ ಗಾತ್ರದ ಅಂದ್ರೆ ಸುಮಾರು 40 – 43 ಇಂಚಿನ ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಆಕರ್ಷಿಸುತ್ತಿದೆ.
Survey40 ಇಂಚಿನ ಲೇಟೆಸ್ಟ್ Smart TV
ಹೌದು, ತುಂಬಾ ದೊಡ್ಡದಾಗಿರದ ಅಥವಾ ತುಂಬಾ ಚಿಕ್ಕದಾಗಿರದೆ ಮನೆಗೆ ಹೊಂದಿಕೊಳ್ಳುವ ಬೆಸ್ಟ್ ಟಿವಿಯನ್ನು ಜನ ಇಷ್ಟಪಡುವುದು ಅನಿವಾರ್ಯ. ಇದರೊಂದಿಗೆ ಬರೋಬ್ಬರಿ 40 ಇಂಚಿನ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಗಳು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿವೆ. ಪ್ರಸ್ತುತ ಪ್ರಸಿದ್ಧ ಬ್ರ್ಯಾಂಡ್‌ಗಳ ಈ ಸ್ಮಾರ್ಟ್ ಟಿವಿಗಳು ಅಮೆಜಾನ್‌ನಲ್ಲಿ ದೊಡ್ಡ ರಿಯಾಯಿತಿಗಳು ಮತ್ತು ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿಗಳು 20,000 ರೂ. ಒಳಗೆ ಬರುತ್ತವೆ. ಈ ವರದಿಯಲ್ಲಿ ನಿಮಗಾಗಿ ಉತ್ತಮ ಡೀಲ್‌ಗಳ ಪಟ್ಟಿಯನ್ನು ಈ ಕೆಳಗೆ ಸಂಗ್ರಹಿಸಿದ್ದೇವೆ.
VW 109cm (43 inches) Playwall Frameless Series Android Smart TV
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸ್ಫಟಿಕ ಸ್ಪಷ್ಟ ಮತ್ತು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಈ ಹೊಚ್ಚ ಹೊಸ VW 43 inches Android Smart TV ಪಡೆದುಕೊಳ್ಳಲು ಸುವರ್ಣ ಅವಕಾಶವನ್ನು ಅಮೆಜಾನ್ ನೀಡುತ್ತಿದೆ. ಈಗ ನೀವು ಎಂದು ಕಾಣದ ಭಾರಿ ರಿಯಾಯಿತಿಯೊಳಗೆ ಕೇವಲ 12,499 ರೂಗಳಿಗೆ ಈ ಹೊಸ ಸ್ಮಾರ್ಟ್ ಟಿವಿ ಮಾರಾಟವಾಗುತ್ತಿದೆ. ಆದ್ದರಿಂದ ಈ ಜಬರದಸ್ತ್ ಆಫರ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಿಕೊಳ್ಳಲು ಸಲಹೆ ನೀಡುತ್ತಿದ್ದೇವೆ.

TCL 40 inches Metallic Bezel-Less Full HD Smart Android TV
ಈ TCL ಟಿವಿ ಬೆಜೆಲ್‌ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. ನೀವು ಈ ಟಿವಿಯನ್ನು ಅಮೆಜಾನ್‌ನಿಂದ 15,990 ರೂ.ಗಳಿಗೆ ಖರೀದಿಸಬಹುದು. ಈ ಟಿವಿಯ ಮೇಲೆ 500 ರೂ.ಗಳ ಕೂಪನ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಕೂಪನ್ ಅನ್ವಯಿಸುವ ಮೂಲಕ ನೀವು ಈ ರಿಯಾಯಿತಿಯನ್ನು ಪಡೆಯಬಹುದು. ಇದಕ್ಕೆ EMI ಆಯ್ಕೆಯೂ ಲಭ್ಯವಿದೆ. ಟಿವಿಯ ಇಎಂಐ 775 ರೂ.ಗಳಿಂದ ಪ್ರಾರಂಭವಾಗುತ್ತದೆ. ಅಲ್ಲದೆ ನೀವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ ನಿಮಗೆ 2000 ರೂ.ಗಳ ರಿಯಾಯಿತಿ ಸಿಗುತ್ತದೆ.
Acer 40 inches I Pro Series Full HD Smart LED Google Smart TV
ಇದು ಏಸರ್ ನಿಂದ ಬಂದ ಪೂರ್ಣ HD ಸ್ಮಾರ್ಟ್ LED ಟಿವಿ. ಇದು I ಸರಣಿಯ ಟಿವಿಯಾಗಿದ್ದು ಇದರಲ್ಲಿ ನೀವು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ನೀವು ಈ ಟಿವಿಯನ್ನು ಅಮೆಜಾನ್‌ನಿಂದ 16,499 ರೂ.ಗಳಿಗೆ ಖರೀದಿಸಬಹುದು. ಈ ಟಿವಿಯೊಂದಿಗೆ 500 ರೂ.ಗಳ ಹೆಚ್ಚುವರಿ ಕೂಪನ್ ಅನ್ನು ಸಹ ನೀಡಲಾಗುತ್ತಿದೆ. ಇದರೊಂದಿಗೆ ನೀವು ಹೆಚ್ಚುವರಿ ಉಳಿತಾಯದೊಂದಿಗೆ ಟಿವಿಯನ್ನು ಮನೆಗೆ ತರಬಹುದು. Google Cast ಅಂತರ್ನಿರ್ಮಿತವಾಗಿದ್ದರಿಂದ ಈ ಟಿವಿ ನಿಮಗೆ ಸೂಕ್ತವಾಗಿದೆ.

Blaupunkt 40 inches Cyber Sound G2 Full HD LED Google Smart TV
ಇದು ಬ್ಲಾಪುಂಕ್ಟ್‌ನ ಪೂರ್ಣ HD LED ಟಿವಿ. ಇದು ಸೈಬರ್‌ಸೌಂಡ್ ಜಿ2 ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ನೀವು ಈ ಟಿವಿಯನ್ನು ಅಮೆಜಾನ್‌ನಿಂದ 15,299 ರೂ.ಗಳಿಗೆ ಖರೀದಿಸಬಹುದು. ಈ ಟಿವಿಯು 48W ಸ್ಪೀಕರ್ ಅನ್ನು ಹೊಂದಿದ್ದು ಇದು ಅತ್ಯುತ್ತಮ ಆಡಿಯೊ ಔಟ್‌ಪುಟ್‌ಗೆ ಹೆಸರುವಾಸಿಯಾಗಿದೆ. ಈ ಟಿವಿಯೊಂದಿಗೆ ನೀಡಲಾದ ರಿಮೋಟ್ ಹಾಟ್ ಕೀ ಬಟನ್‌ಗಳನ್ನು ಹೊಂದಿದ್ದು ಇದರ ಸಹಾಯದಿಂದ ನೀವು ಸುಲಭವಾಗಿ OTT ಅನ್ನು ಪ್ರವೇಶಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile