43 ಇಂಚಿನ Google LED TV ಕೇವಲ 20,000 ರೂಗಳಿಗೆ ಖರೀದಿಸುವ ಸುವರ್ಣವಕಾಶ! ಆಫರ್ ಬೆಲೆ ಮತ್ತು ಫೀಚರ್‌ಗಳೇನು?

HIGHLIGHTS

43 ಇಂಚಿನ ಸ್ಮಾರ್ಟ್ ಟಿವಿ ಸುಮಾರು 20,000 ರೂಗಳೊಳಗೆ ಬೇಕಿದ್ದರೆ ಅಮೆಜಾನ್ ನೀಡುತ್ತಿದೆ.

43 ಇಂಚಿನ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Audio ಬೆಂಬಲದ 20W ಸೌಂಡ್ ನೀಡುತ್ತದೆ.

IDFC FIRST Bank ಮತ್ತು BOBCARD ಬಳಸಿಕೊಂಡು EMI ಸೌಲಭ್ಯದೊಂದಿಗೆ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.

43 ಇಂಚಿನ Google LED TV ಕೇವಲ 20,000 ರೂಗಳಿಗೆ ಖರೀದಿಸುವ ಸುವರ್ಣವಕಾಶ! ಆಫರ್ ಬೆಲೆ ಮತ್ತು ಫೀಚರ್‌ಗಳೇನು?

43 Inch Google LED TV: ನೀವು Xiaomi ಫ್ಯಾನ್ ಆಗಿದ್ದು ಭಾರತದಲ್ಲಿ ನಿಮಗೊಂದು ಹೊಸ 43 ಇಂಚಿನ ಸ್ಮಾರ್ಟ್ ಟಿವಿ ಸುಮಾರು 20,000 ರೂಗಳೊಳಗೆ ಬೇಕಿದ್ದರೆ ಅಮೆಜಾನ್ ನೀಡುತ್ತಿರುವ ಈ ಜಬರ್ದಸ್ತ್ ಡೀಲ್‌ಗಳನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಅಮೆಜಾನ್ ನಿಮಗೆ ಈ ಬಜೆಟ್ ಬೆಲೆಯೊಂದಿಗೆ ಹತ್ತಾರು ಸ್ಮಾರ್ಟ್ ಟಿವಿಗಳನ್ನು ನೀಡುತ್ತಿರಬಹುದು ಆದರೆ ಈ Mi 43 Inch A Series Full HD Smart Google LED TV ಬೆಸ್ಟ್ ಅಂದ್ರೆ ತಪ್ಪಿಲ್ಲ. ಯಾಕೆಂದರೆ ಆಸಕ್ತರು IDFC FIRST Bank ಮತ್ತು BOBCARD ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.

Digit.in Survey
✅ Thank you for completing the survey!

Mi 43 Inch 43 Google LED TV Sale 2025

ಅಮೆಜಾನ್ ಮೂಲಕ ಲಭ್ಯವಿರುವ ಈ ಲೇಟೆಸ್ಟ್ ಸ್ಮಾರ್ಟ್ ಟಿವಿ 35% ಡಿಸ್ಕೌಂಟ್‌ನೊಂದಿಗೆ ಅಂದ್ರೆ ಇದರ MRP ಬೆಲೆ ₹36,999 ರೂಗಳಾಗಿದ್ದು ಪ್ರಸ್ತುತ ಕೇವಲ ₹23,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲ ತಿಳಿಸಿರುವಂತೆ ಈ Mi 43 Inch A Series Full HD Smart Google LED TV ಆಸಕ್ತರು DFC FIRST Bank ಮತ್ತು BOBCARD ಬಳಸಿಕೊಂಡು EMI ಸೌಲಭ್ಯದೊಂದಿಗೆ ಖರೀದಿಸಿದರೆ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹21,990 ರೂಗಳಿಗೆ ಖರೀದಿಸಬಹುದು.

43 Inch Google LED TV Sale at lowest price

ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Mi 43 Inch A Series Full HD Smart Google LED TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 4,650 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: iQOO 12 5G ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 4000 ರೂಗಳ ಡಿಸ್ಕೌಂಟ್! ಹೊಸ ಬೆಲೆ ಮತ್ತು ಫೀಚರ್ಗಳೇನು?

43 Inch Google LED TV ಫೀಚರ್ ಮತ್ತು ವಿಶೇಷಣಗಳೇನು?

ಈ Mi 43 Inch A Series Full HD Smart Google LED TV ಸ್ಮಾರ್ಟ್ ಟಿವಿ ನಿಮಗೆ 43 ಇಂಚಿನ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Audio ಬೆಂಬಲದ 20W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.

43 Inch Google LED TV Sale at lowest price

ಇದ್ರಾ ಸ್ಪೆಷಲ್ ಸ್ಮಾರ್ಟ್ ಫೀಚರ್ ನೋಡುವುದಾದರೆ Google TV, Built-In WiFi, Chromecast built-in ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ 1.5GB RAM ಮತ್ತು 8GB ROM ಹೊಂದಿದೆ. ಹೆಚ್ಚುವರಿಯಾಗಿ ಇದರಲ್ಲಿ ನೀವು HDR ಡಿಸ್ಪ್ಲೇಯೊಂದಿಗೆ Netflix, Prime Video, YouTube, Zee5, etc.,ARC (Dolby Atmos Pass-through), ALLM (Auto Low Latency Mode), and Google Assistant Operation ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo