ಅಮೆಜಾನ್ ಭಾರತದಲ್ಲಿ ತನ್ನ ಅತಿದೊಡ್ಡ ಮಾರಾಟವನ್ನು (Amazon Finale Sale 2023) ನಡೆಸುತ್ತಿದ್ದು ಭರ್ಜರಿಯ ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಲೇಟೆಸ್ಟ್ ಲ್ಯಾಪ್ಟಾಪ್ಗಳ (Laptop Sale 2023) ಮೇಲೆ ಎಲ್ಲಿಲ್ಲದ ರಿಯಾಯಿತಿಗಳನ್ನು ನೀಡುತ್ತಿದೆ. ನಿಮಗೊಂದು ಮಲ್ಟಿ ಟಾಸ್ಕಿಂಗ್ ಲ್ಯಾಪ್ಟಾಪ್ ಅನ್ನು ಸುಮಾರು 40,000 ರೂಗಳ ನಿಮ್ಮ ಬಜೆಟ್ನೊಳಗೆ Lenovo, Dell, Asus, Acer ಮತ್ತು HP ಲ್ಯಾಪ್ಟಾಪ್ ಖರೀದಿಸಲು ಹುಡುಕುತ್ತಿದ್ದರೆ ಈ ಪಟ್ಟಿ ನಿಮಗಾಗಿದೆ. ಏಕೆಂದರೆ ಈ ಲೇಟೆಸ್ಟ್ ಲ್ಯಾಪ್ಟಾಪ್ಗಳು ಲೈಫ್ಟೈಮ್ ವಿಂಡೋಸ್, MS ಆಫೀಸ್ ಮತ್ತು ಆಕರ್ಷಕ ಫೀಚರ್ಗಳನ್ನು ಹೊಂದಿವೆ. ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
ಇದನ್ನೂ ಓದಿ: ಈಗ ವೊಡಾಫೋನ್ ಐಡಿಯಾ ಬಳಕೆದಾರರಿಗೂ Wi-Fi Calling ಫೀಚರ್ ಲಭ್ಯ! ಬಳಸುವುದು ಹೇಗೆ?
Lenovo Ideapad 1 AMD Ryzen 5 5500U Laptop Sale 2023
ಈ ಅಮೆಜಾನ್ ಮಾರಾಟದಲ್ಲಿ ಲೆನೊವೊ ತನ್ನ ಲೇಟೆಸ್ಟ್ ಲ್ಯಾಪ್ಟಾಪ್ ಅನ್ನು ಅತ್ಯತ್ತಮ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಲ್ಯಾಪ್ಟಾಪ್ನಲ್ಲಿ ನಿಮಗೆ 8GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 68,490 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹38,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
Dell 14 Laptop, Intel 12th Gen Core i3 Laptop
ಅಮೆಜಾನ್ ಸೇಲ್ನಲ್ಲಿ ಡೆಲ್ ತನ್ನ ಈ ಲ್ಯಾಪ್ಟಾಪ್ನಲ್ಲಿ ನಿಮಗೆ 8GB DDR4 RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 48,692 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹38,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
ASUS Vivobook 14, IntelCore i3 Laptop Sale 2023
ಈ ಅಮೆಜಾನ್ ಮಾರಾಟದಲ್ಲಿ ಅಸೂಸ್ ತನ್ನ ಲೇಟೆಸ್ಟ್ ಲ್ಯಾಪ್ಟಾಪ್ ಅನ್ನು ಅತ್ಯತ್ತಮ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಲ್ಯಾಪ್ಟಾಪ್ನಲ್ಲಿ ನಿಮಗೆ 8GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 56,990 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹40,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
Acer Aspire Lite 11th Gen Intel Core i5 Laptop
ಅಮೆಜಾನ್ ಸೇಲ್ನಲ್ಲಿ ಏಸರ್ ತನ್ನ ಈ ಲ್ಯಾಪ್ಟಾಪ್ನಲ್ಲಿ ನಿಮಗೆ 16GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 61,990 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹38,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
ASUS Vivobook Go 14, AMD Ryzen 3 Laptop
ಈ ಅಮೆಜಾನ್ ಮಾರಾಟದಲ್ಲಿ ಅಸೂಸ್ ತನ್ನ ಲೇಟೆಸ್ಟ್ ಲ್ಯಾಪ್ಟಾಪ್ ಅನ್ನು ಅತ್ಯತ್ತಮ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಲ್ಯಾಪ್ಟಾಪ್ನಲ್ಲಿ ನಿಮಗೆ 8GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 50,990 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹38,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
HP [SmartChoice] 15s, Ryzen 5-5500U Laptop
ಅಮೆಜಾನ್ ಸೇಲ್ನಲ್ಲಿ HP ತನ್ನ ಈ ಲ್ಯಾಪ್ಟಾಪ್ನಲ್ಲಿ ನಿಮಗೆ 16GB RAM ಮತ್ತು 512GB SSD ಸ್ಟೋರೇಜ್ ಲಭ್ಯವಿರುತ್ತದೆ. ಅಲ್ಲದೆ Windows 11 Home ಮತ್ತು MS ಆಫೀಸ್ನೊಂದಿಗೆ ಆಕರ್ಷಕ ಫೀಚರ್ಗಳು ಮೊದಲೇ ಇದರಲ್ಲಿ ನೀಡಲಾಗಿದೆ. ಇದರ ಸಾಮಾನ್ಯ ಬೆಲೆ 59,109 ರೂಗಳಾಗಿದ್ದು ಅಮೆಜಾನ್ ಫಿನಾಲೆ ಮಾರಾಟದಲ್ಲಿ ಕೇವಲ ₹41,990 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ಅಲ್ಲದೆ ಅಮೆಜಾನ್ ಬಳಕೆದಾರರಿಗೆ ICICI ಮತ್ತು AU ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ.
Tags: Amazon laptop dealsbest laptopsbest laptops in amazonLaptop in GIF 2023Laptop Salelaptopslaptops under 40000
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile