ಈಗ ಅಮೆಜಾನಿನಲ್ಲಿ HD ಮತ್ತು FHD ಗುಣಮಟ್ಟದ TVಗಳ ಮೇಲೆ ಭರ್ಜರಿ ಆಫರನ್ನು ನೀಡಲಾಗಿದೆ.

Updated on 22-Dec-2017

ಈಗ ಅಮೆಜಾನಿನಲ್ಲಿ HD ಮತ್ತು FHD ಗುಣಮಟ್ಟದ TVಗಳ ಮೇಲೆ ಭರ್ಜರಿ ಆಫರನ್ನು ನೀಡಲಾಗಿದೆ. ನಿಮ್ಮ ಬಜೆಟಿನಲ್ಲಿ ಈ ವರ್ಷದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಗಮನದಲ್ಲಿ ನಿಮ್ಮನ್ನು ಆನ್ಲೈನ್ ವೆಬ್ಸೈಟ್ಗಳು ತಮ್ಮ ತಮ್ಮ ಕೆಲ ವಸ್ತುಗಳ ಬೆಲೆಗಳಲ್ಲಿ ಭಾರಿ ಕಡಿತವನ್ನು ನಾವಿಲ್ಲಿ ಕಾಣಬಹುದಾಗಿದೆ.

BPL 80cm HD Ready LED TV.
ಇದು ಹೊಸ BPL 80cm HD Ready, ಇದರ ವಾಸ್ತವಿಕ ಬೆಲೆ 19,990 ಆಗಿದ್ದು ಈ ವರ್ಷದ ಕೊನೆಯಲ್ಲಿ ನಿಮಗೆ 12,990  ರೂಗಳಲ್ಲಿ ಲಭ್ಯವಿದೆ. ಅಂದರೆ ನಿಮಗೆ ಪೂರ್ತಿ 7,000 ರೂಗಳ ಲಾಭ. ಇದನ್ನು ಇಲ್ಲಿಂದ ಖರೀದಿಸಿ. 

TCL 39 inches Full HD LED TV.
ಇದು ಹೊಸ TCL Full HD LED TV, ಇದರ ವಾಸ್ತವಿಕ ಬೆಲೆ 25,990 ಆಗಿದ್ದು ಈ ವರ್ಷದ ಕೊನೆಯಲ್ಲಿ ನಿಮಗೆ 17,990  ರೂಗಳಲ್ಲಿ ಲಭ್ಯವಿದೆ. ಅಂದರೆ ನಿಮಗೆ ಪೂರ್ತಿ 8,000 ರೂಗಳ ಲಾಭ. ಇದನ್ನು ಇಲ್ಲಿಂದ ಖರೀದಿಸಿ. 

Panasonic 40 inches Viera Full HD LED TV.
ಇದು ಹೊಸ Panasonic Viera Full HD LED TV, ಇದರ ವಾಸ್ತವಿಕ ಬೆಲೆ 43,900 ಆಗಿದ್ದು ಈ ವರ್ಷದ ಕೊನೆಯಲ್ಲಿ ನಿಮಗೆ 25,990  ರೂಗಳಲ್ಲಿ ಲಭ್ಯವಿದೆ. ಅಂದರೆ ನಿಮಗೆ ಪೂರ್ತಿ 17,910 ರೂಗಳ ಲಾಭ. ಇದನ್ನು ಇಲ್ಲಿಂದ ಖರೀದಿಸಿ.  

Sanyo 43 inches Full HD LED IPS TV. 
ಇದು ಹೊಸ Sanyo 108.2 cm, ಇದರ ವಾಸ್ತವಿಕ ಬೆಲೆ 33,990 ಆಗಿದ್ದು ಈ ವರ್ಷದ ಕೊನೆಯಲ್ಲಿ ನಿಮಗೆ 26,490 ರೂಗಳಲ್ಲಿ ಲಭ್ಯವಿದೆ. ಅಂದರೆ ನಿಮಗೆ ಪೂರ್ತಿ 7,500 ರೂಗಳ ಲಾಭ. ಇದನ್ನು ಇಲ್ಲಿಂದ ಖರೀದಿಸಿ.  

Micromax 32 inches) Canvas HD Ready LED Smart TV.
ಇದು ಹೊಸ Micromax 32 inches, ಇದರ ವಾಸ್ತವಿಕ ಬೆಲೆ 35,000 ಆಗಿದ್ದು ಈ ವರ್ಷದ ಕೊನೆಯಲ್ಲಿ ನಿಮಗೆ 19,499 ರೂಗಳಲ್ಲಿ ಲಭ್ಯವಿದೆ. ಅಂದರೆ ನಿಮಗೆ ಪೂರ್ತಿ 15,501 ರೂಗಳ ಲಾಭ. ಇದನ್ನು ಇಲ್ಲಿಂದ ಖರೀದಿಸಿ.

 

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :