50 Inch Google Smart TV: ಭಾರತದಲ್ಲಿ ನೀವೊಂದು ಅತ್ಯುತ್ತಮ ಗೂಗಲ್ ಸ್ಮಾರ್ಟ್ ಟಿವಿಯನ್ನು (Google Smart TV) ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಬರೋಬ್ಬರಿ ONIDA 50 Inch Nexg Series 4K Ultra HD Smart Google LED TV ಖರೀದಿಸುವ ಅವಕಾಶವನ್ನು ನೀಡುತ್ತಿದೆ. ನಿಮಗೆ ಅಥವಾ ನಿಮಗೆ ತಿಳಿದವರೊಂದು ದೊಡ್ಡ ಸ್ಕ್ರೀನ್ ಹೊಂದಿರುವುದರೊಂದಿಗೆ ಹಲವಾರು ವರ್ಷಗಳ ಭರವಸೆಯ ಬ್ರಾಂಡ್ ಒನಿಡಾ (ONIDA) ಕಂಪನಿಯ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಲು ಒಳ್ಳೆ ಆಯ್ಕೆಯಾಗಿದೆ.
Survey
✅ Thank you for completing the survey!
50 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಅತಿ ಕಡಿಮೆ ಬೆಲೆಗೆ ಹೊಸ ಫೀಚರ್ಗಳೊಂದಿಗೆ ಮಾರಾಟದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯಲ್ಲಿ YouTube ಮತ್ತು Netflix ಅಂತಹ ಸ್ಮಾರ್ಟ್ ಫೀಚರ್ಗಳನ್ನು ಹೊಂದಿದೆ. ಆಸಕ್ತ ಬಳಕೆದಾರರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿಕೊಂಡು ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಬಹುದು.
ONIDA 50 Inch Nexg Series 4K Google Smart TV ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ 50 ಇಂಚಿನ ಆಂಡ್ರಾಯ್ಡ್ 11 ಸರಣಿಯಡಿಯಲ್ಲಿ ಬರುವ ಉತ್ತಮ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಕೇವಲ ₹29,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಅಮೆಜಾನ್ 1000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿಕೊಂಡು ಸುಮಾರು 2000 ರೂಗಳವರೆಗೆ ಹೆಚ್ಚುವರಿಯ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಬಹುದು.
ONIDA 50 4K Google ಸ್ಮಾರ್ಟ್ ಟಿವಿ ಫೀಚರ್ ಮತ್ತು ವಿಶೇಷತೆಗಳೇನು?
ಈ 50 ಇಂಚಿನ ಸ್ಮಾರ್ಟ್ ಟಿವಿ HRD 10+ ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ 24W Dolby Sound Audio ಮತ್ತು Dolby Vision Audio ಹೊಂದಿದ್ದು ಬರೋಬ್ಬರಿ 16+ ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 2GB RAM ಮತ್ತು 16GB ಸ್ಟೋರೇಜ್ ಅನ್ನು ಹೊಂದಿದೆ. ಇದು Prime Video | Netflix | Disney + Hotstar | YouTube | Apple TV ಅನ್ನು ಸಪೋರ್ಟ್ ಮಾಡುತ್ತದೆ.
ಇದರಲ್ಲಿ ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Atmos ಸೌಂಡ್‌ನೊಂದಿಗೆ 24W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile