ಗೂಗಲ್ ಟಿವಿ (Smart Google TV) ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ನಿಮಗಾಗಿದೆ.
ಫ್ಲಿಪ್ಕಾರ್ಟ್ ಮೂಲಕ ಈ ಜಬರ್ದಸ್ತ್ 40 ಇಂಚಿನ ಸ್ಮಾರ್ಟ್ ಟಿವಿಯ ಡೀಲ್ ಅನ್ನು ನೀವು ಪರಿಗಣಿಸಬಹುದು.
ಲೇಟೆಸ್ಟ್ ಫೀಚರ್ಗಳೊಂದಿಗೆ Motorola EnvisionX 40 Inch Smart Google TV ಅತಿ ಕಡಿಮೆ ಬೆಲೆಗೆ ಮಾರಾಟ.
Best Smart Google TV: ನಿಮ್ಮ ಮನೆಗೊಂದು ಹೊಸ ಸ್ಮಾರ್ಟ್ ಗೂಗಲ್ ಟಿವಿ (Smart Google TV) ಖರೀದಿಸಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ಮೂಲಕ ಈ ಜಬರ್ದಸ್ತ್ ಸ್ಮಾರ್ಟ್ ಟಿವಿಯ ಡೀಲ್ ಅನ್ನು ನೀವು ಪರಿಗಣಿಸಬಹುದು. ಯಾಕೆಂದರೆ ಸಾಮಾನ್ಯ 40 ಇಂಚಿನ ಸ್ಮಾರ್ಟ್ ಟಿವಿಗಳು ಬಳಕೆಗೆ ಇರಲೇಬೇಕಾದ ಒಂದಿಷ್ಟು ಫೀಚರ್ಗಳು ಇಲ್ಲದಿರುವುದುನ್ನು ಕಂಡು ಕೇಳಿರಬಹುದು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಗೂಗಲ್ ಫೀಚರ್ಗಳೊಂದಿಗೆ ಸಿಕ್ಕಾಪಟ್ಟೆ ಹೊಂದಾಣಿಕೆಯನ್ನು ಹೊಂದಿರುವ ಕಾರಣದಿಂದ ಜನರು ಸುಲಭವಾಗಿ ಬಳಸಲು ಅವಕಾಶವಿರುತ್ತದೆ.
Surveyಇಂದಿನ ದಿನಗಳಲ್ಲಿ Smart Google TV ಯಾಕೆ ಖರೀದಿಸಬೇಕು?
ಈ ಮೂಲಕ ಲೇಟೆಸ್ಟ್ ಫೀಚರ್ಗಳೊಂದಿಗೆ Motorola EnvisionX 40 Inch Smart Google TV ಅನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿದೆ. ನೋಡಿ ಇಂದಿನ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸುಮಾರು 15,000 ರೂಗಳಿಗೆ ಹತ್ತಾರು ಸ್ಮಾರ್ಟ್ ಟಿವಿಗಳನ್ನು ಖರೀದಿಸಬಹುದು ಆದರೆ ಇದೆ ಬೆಲೆಯಲ್ಲಿ ಬರೋಬ್ಬರಿ 40 ಇಂಚಿನ ಗೂಗಲ್ ಸ್ಮಾರ್ಟ್ ಟಿವಿ ಲಭ್ಯವಿರುವಾಗ ಯಾಕೆ ಬೇರೆ ಫೀಚರ್ಗಳ ಬಗ್ಗೆ ತಲೆಕೆಡಿಸುವುದು. ಅಲ್ಲದೆ ಗೂಗಲ್ ಟಿವಿ ಅಂದ್ರೆ ಒಂದು ರೀತಿಯಲ್ಲಿ ನಿಮ್ಮ ಸ್ಮಾರ್ಟ್ಫೋನ್ ಟಿವಿ ಎಂದು ತಿಳಿಯಬಹುದು.

ಯಾಕೆಂದರೆ ಇದರಲ್ಲಿ ನಿಮಗೆ ಮೂಲಭೂತವಾಗಿ ಸ್ಮಾರ್ಟ್ ಗೂಗಲ್ ಸ್ಮಾರ್ಟ್ ಟಿವಿ (Google Smart Tv) ಸಮಗ್ರ ಮತ್ತು ಸಂಯೋಜಿತ ಮನರಂಜನಾ ಅನುಭವವನ್ನು ನೀಡುತ್ತದೆ. ಇದು ಗೂಗಲ್ನ ಪರಿಸರ ವ್ಯವಸ್ಥೆಯ ಶಕ್ತಿಯನ್ನು ಸ್ಮಾರ್ಟ್ ಟೆಲಿವಿಷನ್ನ ಅನುಕೂಲತೆಯೊಂದಿಗೆ ಸಂಯೋಜಿಸುತ್ತದೆ. ವಿಶೇಷವಾಗಿ ಗೂಗಲ್ ಅಸಿಸ್ಟೆಂಟ್, ಕ್ರೋಮ್ ಕಾಸ್ಟ್, ಗೂಗಲ್ ಫೋಟೋಗಳು, ಗೂಗಲ್ ಪ್ಲೇ ಸ್ಟೋರ್, ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್, ನಿಯಮಿತ ಸಾಫ್ಟ್ವೇರ್ ನವೀಕರಣಗಳು, ಗೇಮಿಂಗ್ ಅನುಭವದೊಂದಿಗೆ ಬರುತ್ತದೆ.
Motorola EnvisionX 40 Inch Smart Google TV ಬೆಲೆ ಮತ್ತು ಫೀಚರ್ಗಳೇನು?
ಈ 40 ಇಂಚಿನ ಮೋಟೋರೋಲದ ಸ್ಮಾರ್ಟ್ ಗೂಗಲ್ ಟಿವಿ (Google Smart TV) ಬೆಲೆಯ ಬಗ್ಗೆ ಮತನಾಡುವುದಾದರೆ ಪ್ರಸ್ತುತ flipkart ಮೂಲಕ 17,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು HDFC Bank Credit Card ಬಳಸಿಕೊಂಡು EMI ಮೂಲಕ ಖರೀದಿಸುವ ಬಳಕೆದಾರಾರಿಗೆ ಬರೋಬ್ಬರಿ 1500 ರೂಗಳ ಡಿಸ್ಕೌಂಟ್ ನೀಡುವುದರೊಂದಿಗೆ ಕೇವಲ 15,999 ರೂಗಳಿಗೆ ಬರೋಬ್ಬರಿ Motorola EnvisionX 40 Inch Smart Google TV ಖರೀದಿಸಬಹುದು.

ಇದರ ಫೀಚರ್ಗಳ ಬಗ್ಗೆ ಮಾತನಾಡುವುದದರೆ 40 ಇಂಚಿನ 1920 x 1080 ಪಿಕ್ಸೆಲ್ ರೆಸಲ್ಯೂಷನ್ HDR10 ಬೆಂಬಲದೊಂದಿಗೆ ಕ್ರಿಸ್ಟಲ್ ಕ್ಲಿಯರ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೇಶ್ ರೇಟ್ ಸೇರಿ ಬರೋಬ್ಬರಿ 178° ವೀಕ್ಷಣಾ ಅಂಗಲ್ ನಿಮಗೆ 6 ವಿವಿಧ ಡಿಸ್ಪ್ಲೇ ಮೂಡ್ಗಳನ್ನು ಹೊಂದಿದೆ. ಸ್ಮಾರ್ಟ್ ಟಿವಿಯಲ್ಲಿ ಹೆಚ್ಚು ಲೋವ್ಡ್ ಮತ್ತು ಕ್ಲಿಯರ್ ಆಡಿಯೋಗಾಗಿ 7 ಆಡಿಯೋ ಮೂಡ್ಗಳೊಂದಿಗೆ 3D ಸೌಂಡ್ ಸಿಸ್ಟಮ್ನೊಂದಿಗೆ Dolby Digital Plus ಮೂಲಕ 20W ಸೌಂಡ್ ಔಟ್ಪುಟ್ ಹೊಂದಿದೆ. ಅಲ್ಲಾಡವ ಸ್ಪೆಷಲ್ ಸ್ಮಾರ್ಟ್ ಫೀಚರ್ ಅಡಿಯಲ್ಲಿ Netflix, Prime Video, Disney+Hotstar ಮತ್ತು Youtube ಆಪ್ಲಿಕೇಷನ್ಗಳನ್ನು ಬೆಂಬಲಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile