50 inche Google Smart TV: ಜಬರದಸ್ತ್ ಗೂಗಲ್ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್‌ನಲ್ಲಿ ಬರೋಬ್ಬರಿ 4000 ರೂಗಳ ಡಿಸ್ಕೌಂಟ್ ಲಭ್ಯ!

Updated on 27-Jan-2025
HIGHLIGHTS

ಪ್ರಸ್ತುತ 50 ಇಂಚಿನ ದೊಡ್ಡ ಲೇಟೆಸ್ಟ್ ಗೂಗಲ್ ಸ್ಮಾರ್ಟ್ ಟಿವಿ (Smart Tv) ಮೇಲೆ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ಗಳು!

ಈ ಹೊಸ ಸ್ಮಾರ್ಟ್ ಟಿವಿಯ (Smart Tv) ಮೇಲೆ ಅಮೆಜಾನ್‌ನಲ್ಲಿ ಬರೋಬ್ಬರಿ 4000 ರೂಗಳ ಡಿಸ್ಕೌಂಟ್ ಲಭ್ಯವಿದೆ.

ಬ್ಯಾಂಕ್ ಆಫರ್ ಜೊತೆಗೆ 4000 ಡಿಸ್ಕೌಂಟ್‌ನೊಂದಿಗೆ ಸುಮಾರು 25,000 ರೂಗಳೊಳಗೆ ಖರೀದಿಗೆ ಲಭ್ಯವಿದೆ.

50 Inche Google Smart TV: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಅದರಲ್ಲೂ 50 ಇಂಚಿನ ಸ್ಮಾರ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಕೇವಲ 25,000 ರೂಗಳ ಬಂದೂಬಸ್ತ್ ಮಾಡಿಕೊಳ್ಳಿ. JVC ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ AI ವಿಷನ್ ಸ್ಮಾರ್ಟ್ ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಇಂದು ಈ ಸರಣಿಯಲ್ಲಿನ 50 ಇಂಚಿನ QLED Google Smart TV ಸ್ಮಾರ್ಟ್ ಟಿವಿಯ ಉತ್ತಮ ಕೊಡುಗೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Amazon ಈ ಸ್ಮಾರ್ಟ್ ಟಿವಿಯನ್ನು (Smart TVs) ಅತಿ ಹೆಚ್ಚು ಆಫರ್ ಮತ್ತು ಡಿಸ್ಕೌಂಟ್‌ನೊಂದಿಗೆ ಮಾರಾಟ ಮಾಡುತ್ತಿದೆ. ನಿಮ್ಮ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸಿ ಪರಿವರ್ತಿಸಲು ಈ ಲಿಮಿಟೆಡ್ ಸಮಯದ ಕೊಡುಗೆಗಳನ್ನು ನಿಮ್ಮ ಜೈ ಜಾರಲು ಬಿಡಬೇಡಿ. ಅಮೆಜಾನ್‌ನಲ್ಲಿ ಈ ಹೊಸ ಅತ್ಯುತ್ತಮ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಮಾರಾಟ ಮಾಡುತ್ತಿದೆ.

50 inche Google Smart TV ಬೆಲೆ ಮತ್ತು ಆಫರ್ಗಳೇನು?

JVC ಕಂಪನಿಯ 43 ಇಂಚಿನ JVC 50 inches AI Vision Series QLED Google TV ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಆರಂಭಿಕ ₹21,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಉಚಿತ ಕೂಪನ್ ಬಳಸಿ 2000 ರೂಗಳ ಡಿಸ್ಕೌಂಟ್ ಮತ್ತು ಹೆಚ್ಚುವರಿಯಾಗಿ HSBC Credit Card EMI ಬಳಸಿಕೊಂಡು ಖರೀದಿಸಿದರೆ ಸುಮಾರು 2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 19,499 ರೂಗಳಿಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.

ಅಲ್ಲದೆ ಈ ಸ್ಮಾರ್ಟ್ ಟಿವಿಯ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ JVC 50 inches AI Vision Series QLED Google TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 4,650 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!

JVC 50 inches AI Vision Series QLED Googl TV ಫೀಚರ್ಗಳೇನು?

ಈ ಲೇಟೆಸ್ಟ್ JVC 50 inches AI Vision Series QLED Google ಸ್ಮಾರ್ಟ್ 50 ಇಂಚಿನ QLED ಸ್ಮಾರ್ಟ್ ಟಿವಿಯು 4K (3840 x 2160) ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ದರದೊಂದಿಗೆ QLED ಪ್ಯಾನೆಲ್ ಅನ್ನು ಒಳಗೊಂಡಿದೆ. ಉತ್ತಮ ದೃಶ್ಯಗಳಿಗಾಗಿ ಪರದೆಯು HDR 10+ ಮತ್ತು HLG ಬೆಂಬಲವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು Realtek ಪ್ರೊಸೆಸರ್, 2GB RAM ಮತ್ತು 16GB ಸ್ಟೋರೇಜ್ ಹೊಂದಿದೆ.

JVC 50 inches AI Vision Series QLED Google TV ಸ್ಮಾರ್ಟ್ ಟಿವಿ Dolby Atmos ಮತ್ತು DTS ಸೌಂಡ್ ತಂತ್ರಜ್ಞಾನದ ಬೆಂಬಲದೊಂದಿಗೆ ಬರುತ್ತದೆ. ಇದರಲ್ಲಿ, ಒದಗಿಸಿದ BASS ಬೆಂಬಲಿತ 60 ಸ್ಪೀಕರ್ ಸಿಸ್ಟಮ್ ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುತ್ತದೆ. ಟಿವಿ HDMI eARC, ಬ್ಲೂಟೂತ್ 5.0, ಆಪ್ಟಿಕಲ್ ಮತ್ತು ಈಥರ್ನೆಟ್ ಜೊತೆಗೆ ಡ್ಯುಯಲ್ ಬ್ಯಾಂಡ್ Wi-Fi ಸಂಪರ್ಕವನ್ನು ಬೆಂಬಲಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :