50 Inch Best 4K Smart TV
Best 4K Smart TV: ನಿಮ್ಮ ಮನೆಗೊಂದು ಪ್ರೀಮಿಯಂ ಲುಕ್ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಹೊಸ ಸ್ಮಾರ್ಟ್ ಟಿವಿಯನ್ನು ಸುಮಾರು 25,000 ರೂಗಳೊಳಗೆ ಹುಡುಕುತ್ತಿದ್ದರೆ ಈ ಪಟ್ಟಿಯನೊಮ್ಮೆ ಪರಿಶೀಲಿಸಬಹುದು. ಈ ಲೇಖನದಲ್ಲಿ ನಿಮಗೆ ಬರೋಬ್ಬರಿ 50 ಇಂಚಿನ ಸ್ಕ್ರೀನ್ ಜೊತೆಗೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ 3 ಬೆಸ್ಟ್ ಸ್ಮಾರ್ಟ್ ಟಿವಿಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿಯನ್ನು ನೀವು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು. ಬ್ಯಾಂಕ್ ಆಫರ್ ಮತ್ತು EMI ಸೌಲಭ್ಯದೊಂದಿಗೆ ಇಂದೇ ನಿಮ್ಮ ಮನೆಗೆ ಕೊಂಡೊಯ್ಯಬಹುದು.
ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಮತ್ತು EMI ಸೌಲಭ್ಯದೊಂದಿಗೆ ಇಂದೇ ನಿಮ್ಮ ಮನೆಗೆ ಕೊಂಡೊಯ್ಯಬಹುದು. ಈ ಮೂರು ಟಿವಿಗಳು ಅಮೆಜಾನ್ ಇಂಡಿಯಾ ಮತ್ತು ಪ್ಲಿಪ್‌ಕಾರ್ಟ್‌ಲ್ಲಿ ಯಾವುದೇ ಕೊಡುಗೆ ಇಲ್ಲದೆ 25,000 ರೂಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಟಿವಿಗಳಲ್ಲಿ ನೀವು ಅದ್ಭುತವಾದ 4K ರೆಸಲ್ಯೂಷನ್ ಪಡೆಯುತ್ತೀರಿ. ಅಲ್ಲದೆ ಈ ಟಿವಿಗಳು ಅದ್ಭುತವಾದ ಡಾಲ್ಟಿ ಅಡಿಯೊ (Dolby Atmos Sound) ಸೌಂಡ್‌ನೊಂದಿಗೆ ಬರುತ್ತವೆ. ಈ ಲೇಟೆಸ್ಟ್ ಸ್ಮಾರ್ಟ್ ಟಿವಿಗಳು ಪ್ರೀಮಿಯಂ ಲುಕ್ ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
Also Read: Upcoming Phones 2025: ಅತಿ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿರುವ ಟಾಪ್ 5G ಫೋನ್‌ಗಳು!
ಈ ಕೊಡಾಕ್ ಟಿವಿ ಅಮೆಜಾನ್ ಇಂಡಿಯಾದಲ್ಲಿ 24,999 ರೂ.ಗಳಿಗೆ ಲಭ್ಯವಿದೆ. ಟಿವಿಯಲ್ಲಿ ನೀವು 3849×2160 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 4K ಅಲ್ಮಾ HD ಡಿಸ್ಟ್ರೇಯನ್ನು ಪಡೆಯುತ್ತೀರಿ. ಈ ಡಿಸ್ಟ್ರೇ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಶಕ್ತಿಯುತ ಧ್ವನಿಗಾಗಿ ಕಂಪನಿಯು ಟಿವಿಯಲ್ಲಿ 40 ವ್ಯಾಟ್ ಧ್ವನಿ ಉತ್ಪಾದನೆಯನ್ನು ಒದಗಿಸುತ್ತಿದೆ. ಡಾಲ್ಟಿ ಡಿಜಿಟಲ್ ಪ್ಲಸ್ ಟಿವಿಯ ಧ್ವನಿ ಗುಣಮಟ್ಟವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ. ಈ ಟಿವಿಯಲ್ಲಿ ನೀವು 3 HDMI ಮತ್ತು 2 USB ಪೋರ್ಟ್‌ಗಳನ್ನು ಪಡೆಯುತ್ತೀರಿ.
ಈ ಏಸರ್ ಟಿವಿ ಪ್ಲಿಪ್‌ಕಾರ್ಟ್ ನಲ್ಲಿ 24999 ರೂ.ಗಳಿಗೆ ಲಭ್ಯವಿದೆ. ಈ ಟಿವಿಯಲ್ಲಿ ನೀವು ಡಾಲ್ಟಿ ವಿಷನ್ ಬೆಂಬಲದೊಂದಿಗೆ 4K ಅಲ್ಮಾ HD ಡಿಸ್ಟ್ರೇಯನ್ನು ಪಡೆಯುತ್ತೀರಿ. ಈ ಗೂಗಲ್ ಟಿವಿ 36 ವ್ಯಾಟ್‌ಗಳ ಧ್ವನಿ ಉತ್ಪಾದನೆಯನ್ನು ಹೊಂದಿದೆ. ಈ ಟಿವಿ ಡಾಲ್ಟಿ ಅಟಾನ್‌ನೊಂದಿಗೆ ಬರುತ್ತದೆ. ಟಿವಿಯ ಪ್ರೇಮ್‌ಲೆಸ್ ವಿನ್ಯಾಸವು ನಾಕಷ್ಟು ಪ್ರೀಮಿಯಂ ಆಗಿ ಕಾಣುತ್ತದೆ. ಈ ಟಿವಿಯಲ್ಲಿ ನೀವು ಸಂಪರ್ಕಕ್ಕಾಗಿ HDMI 2.1 ಮತ್ತು USB 3.0 ಅನ್ನು ಪಡೆಯುತ್ತೀರಿ. ಕಂಪನಿಯು ಟಿವಿಯಲ್ಲಿ ಅಂತರ್ನಿಮಿ್ರತ Chromecast ಅನ್ನು ಸಹ ಒದಗಿಸುತ್ತಿದೆ.
ಈ ಟಿವಿ ಅಮೆಜಾನ್ ಇಂಡಿಯಾದಲ್ಲಿ 24,999 ರೂ.ಗಳಿಗೆ ಲಭ್ಯವಿದೆ. ಟಿವಿಯಲ್ಲಿ ನೀವು ಮೋಷನ್ ಪ್ರೇಮ್ ಸ್ಟೆಬಿಲೈಸೇಶನ್ ವೈಶಿಷ್ಟ್ಯದೊಂದಿಗೆ 4K ಅಲ್ವಾ HD ಡಿಸ್ಟ್ರೇಯನ್ನು ಪಡೆಯುತ್ತೀರಿ. ಈ ಡಿಸ್ಸೇ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ನೀವು ಟಿವಿಯಲ್ಲಿ 20 ವ್ಯಾಟ್ ಸೌಂಡ್ ಔಟ್‌ಪುಟ್ ಮತ್ತು ಡಾಲ್ಟಿ ಆಡಿಯೊವನ್ನು ಸಹ ಪಡೆಯುತ್ತೀರಿ. ಸಂಪರ್ಕಕ್ಕಾಗಿ ಈ ಟಿವಿ ಮೂರು HDMI 2.0 ಪೋರ್ಟ್‌ಗಳು ಮತ್ತು ಎರಡು USB 2.0 ಪೋರ್ಟ್‌ಗಳನ್ನು ಹೊಂದಿದೆ.