ಬರೋಬ್ಬರಿ 50 ಇಂಚಿನ ಲೇಟೆಸ್ಟ್ QLED Google Smart TV ಅಮೆಜಾನ್‌ನಲ್ಲಿ ₹25,000 ರೂಗಳೊಳಗೆ ಮಾರಾಟ!

HIGHLIGHTS

ನಿಮಗೊಂದು 50 ಇಂಚಿನ ಲೇಟೆಸ್ಟ್ QLED Google Smart TV ಬೇಕಿದ್ದರೆ ಜಬರ್ದಸ್ತ್ ಡೀಲ್ ಇಲ್ಲಿದೆ.

ಅಮೆಜಾನ್ ಮೂಲಕ ಸುಮಾರು 25,000 ರೂಗಳೊಳಗೆ ಸೂಪರ್ ಕೂಲ್ ಸ್ಮಾರ್ಟ್ ಟಿವಿ ಮಾರಾಟವಾಗುತ್ತಿದೆ.

50 ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಬ್ಯಾಕ್ ಆಫರ್ ಅಡಿಯಲ್ಲಿ 2000 ರೂಗಳವರಗೆ ಡಿಸ್ಕೌಂಟ್ ನೀಡುತ್ತಿದೆ.

ಬರೋಬ್ಬರಿ 50 ಇಂಚಿನ ಲೇಟೆಸ್ಟ್ QLED Google Smart TV ಅಮೆಜಾನ್‌ನಲ್ಲಿ ₹25,000 ರೂಗಳೊಳಗೆ ಮಾರಾಟ!

50 inch QLED Google Smart TV: ಪ್ರಸ್ತುತ ನಿಮಗೊಂದು ದೊಡ್ಡ ಸ್ಕ್ರೀನ್ ಹೊಂದಿರುವ ಅಂದ್ರೆ ಸುಮಾರು 50 ಇಂಚಿನ ಸ್ಮಾರ್ಟ್ ಟಿವಿ (Smart TV) ನಿಮ್ಮ ಬಜೆಟ್ ಬೆಲೆ 25000 ರೂಗಳೊಳಗೆ ಹುಡುಕುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. ಇದರಿಂದ ನಿಮ್ಮ ಟಿವಿ ವೀಕ್ಷಣಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಬಹುದು. ಅಲ್ಲದೆ ಈ ಡೀಲ್ ಅನ್ನು ಅಮೆಜಾನ್ ಅತಿ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಟಿವಿ (4K Smart TV Sale) ಲಿಮಿಟೆಡ್ ಸಮಯದಲ್ಲಿ ಮಾರಾಟ ಮಾಡುತ್ತಿದೆ. ಇದು ಕೊಡಕ್ ಕಂಪನಿಯ Kodak 126 cm (50 inch) Matrix Series 4K Ultra HD Smart QLED Google TV ಆಗಿದ್ದು ಸರ್ವಿಸ್ ಅಥವಾ ಭರವಸೆಗೆ ಯಾವುದೇ ಕಮ್ಮಿ ಇಲ್ಲ ಎನ್ನೋದು ನಿಮಗೆ ತಿಳಿದಿದೆ.

Kodak 50 Inch 4K Ultra HD Smart QLED Google TV Specs:

ಇದರ ವಿಶೇಷತೆಗಳನ್ನು ನೋಡುವುದಾದರೆ 40W ಔಟ್‌ಪುಟ್‌ನೊಂದಿಗೆ Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ In-Built WiFi ಮತ್ತು Screen Mirroring ಫೀಚರ್ ಹೊಂದಿದೆ. ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Atmos ಸೌಂಡ್‌ನೊಂದಿಗೆ 40W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ.

50 Inch QLED Google Smart TV Deal
50 Inch QLED Google Smart TV Deal

ಇದರ ಬಗ್ಗೆ ಮಾತನಾಡಿದರೆ Kodak 126 cm (50 inch) Matrix Series 4K Ultra HD Smart QLED Google TV ಸ್ಮಾರ್ಟ್ ಲಿನಕ್ಸ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಎಲ್ಲ ಜನಪ್ರಿಯ ಅಪ್ಲಿಕೇಶನ್ಗಳು, WiFi ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಾವ್! POCO C75 5G ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ! ಅದ್ದೂರಿಯ ಡೀಲ್ ಕೈ ಜಾರುವ ಮುಂಚೆ ಖರೀದಿಸಿಕೊಳ್ಳಿ!

Kodak 50 Inch 4K Ultra HD Smart QLED Google TV Offer Price:

ಈ ಪಟ್ಟಿಯಲ್ಲಿನ ಎರಡನೇ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Kodak ಕಂಪನಿ ಈ ಅಮೇರಿಕ ಬ್ರಾಂಡ್ ತನ್ನ 50 Inch 4K Ultra HD Smart QLED Google Smart TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 49,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -49% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹25,499 ರೂಗಳಿಗೆ  ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹2000 ರೂಗಳವರೆಗೆ ದಿಸ್ಕೌಂಟ್ ಸಹ ಪಡೆಯುವ ಮೂಲಕ ಆರಂಭಿಕ ಸುಮಾರು 23,499 ರೂಗಳವೆರೆಗೆ ಖರೀದಿಸಬಹುದು.

50 inch QLED Google Smart TV
50 inch QLED Google Smart TV

ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 50 Inch 4K Ultra HD Smart QLED Google Smart TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo