LG 43 Inch 4K Smart TV
LG 43 Inch 4K Smart TV: ನಿಮ್ಮ ಮನೆಯಲ್ಲಿಯೇ ಥಿಯೇಟರ್‌ನನಂತಹ ವೀಕ್ಷಣಾ ಅನುಭವನ್ನು ಪಡೆಯಲು ಬಯಸುವಿರ! ಹಾಗಾದ್ರೆ ಫ್ಲಿಪ್‌ಕಾರ್ಟ್‌ನಲ್ಲಿ LG 43 Inch Ultra HD (4K) LED Smart TV ಭಾರತದಲ್ಲಿ ಲಿಮಿಟೆಡ್ ಸಮಯಕ್ಕೆ ಜಬರ್ದಸ್ತ್ ಸ್ಮಾರ್ಟ್ ಟಿವಿ (Smart TV) ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಅದ್ಭುತ ಆಯ್ಕೆಯಾಗಿದೆ. ಈ LG ಸರಣಿಯ 43 ಇಂಚಿನ ಮಾದರಿಯು ಬೆರಗುಗೊಳಿಸುವ ನಿಮಗೆ 4K ದೃಶ್ಯಗಳು, ಸ್ಮಾರ್ಟ್ ಕಾರ್ಯನಿರ್ವಹಣೆಗಳು ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಭರವಸೆ ನೀಡುತ್ತದೆ.
ಇದು ನಿಮ್ಮ ಮನೆಯ ಯಾವುದೇ ಕೋಣೆಯಲ್ಲಿ ಸುಲಭವಾಗಿ ಇಟ್ಟು ಇದರ ಅನುಭವವನ್ನು ಪಡೆಯಬಹುದು. ಇದು ಇಮ್ಮ ಮನೆಯ ಗೋಡೆಯನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ಸ್ಮಾರ್ಟ್ ಟಿವಿ (Smart TV) ಸೌಂಡ್ ಕ್ವಾಲಿಟಿ ಮತ್ತು ವೀಕ್ಷಣಾ ಅನುಭವನ್ನು ಬೇರೆ ಹಂತಕ್ಕೆ ಕರೆದೊಯ್ಯುತ್ತದೆ.
ಪ್ರಸ್ತುತ LG 43UR75006LC ಮಾದರಿಯ ಸ್ಮಾರ್ಟ್ ಟಿವಿ ₹31,990 ಲಭ್ಯವಿದೆ. ಇದು ಸುಮಾರು ₹49,990 ರೂಗಳ ನೈಜ ಬೆಲೆಯಾಗಿದೆ. ಆದರೆ 36% ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆಯಾಗಿದೆ. ಖರೀದಿದಾರರು ಆಗಾಗ್ಗೆ ಆಕರ್ಷಕ ಬ್ಯಾಂಕ್ ಕೊಡುಗೆಗಳನ್ನು ಕಾಣಬಹುದು. ಉದಾಹರಣೆಗೆ ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ (ಉದಾ, ICICI, HDFC, Axis, IDFC) 7.5% ವರೆಗೆ ತ್ವರಿತ ರಿಯಾಯಿತಿಗಳು, ಪರಿಣಾಮಕಾರಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಹಳೆಯ ಟಿವಿಗಳು ಅಥವಾ ಸ್ಮಾರ್ಟ್‌ಫೋನ್‌ಗಳ ಮೇಲಿನ ವಿನಿಮಯ ಕೊಡುಗೆಗಳು ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಇದು 4K ಸ್ಮಾರ್ಟ್ ಟಿವಿಗೆ ಅತ್ಯುತ್ತಮ ಮೌಲ್ಯವನ್ನು ಒದಗಿಸುತ್ತದೆ.
ಇದನ್ನೂ ಓದಿ: ಭಾರತದಲ್ಲಿ Vivo V60 ಬಿಡುಗಡೆ ಕಂಫಾರ್ಮ್ ಮಾಡಿದ ವಿವೋ! ಫೀಚರ್ ಮತ್ತು ಬೆಲೆ ಎಷ್ಟಿರಬಹುದು!
ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,000 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
LG ಕಂಪನಿಯ ಈ ಸ್ಮಾರ್ಟ್ ಟಿವಿ ನಿಮಗೆ webOS 23 ಮತ್ತು α5 AI ಪ್ರೊಸೆಸರ್ 4K Gen6 ನಿಂದ ನಡೆಸಲ್ಪಡುವ ಈ ಟಿವಿ ನಿಜವಾಗಿಯೂ ಸ್ಮಾರ್ಟ್ ಅನುಭವವನ್ನು ನೀಡುತ್ತದೆ. ಇದು 4K ಅಲ್ಲದ ವಿಷಯಕ್ಕಾಗಿ 4K ಅಪ್‌ಸ್ಕೇಲಿಂಗ್, AI ಬ್ರೈಟ್‌ನೆಸ್ ಕಂಟ್ರೋಲ್ ಮತ್ತು ಫಿಲ್ಮ್‌ಮೇಕರ್ ಮೋಡ್ ಅನ್ನು ಒಳಗೊಂಡಿದೆ. ಗೇಮ್ ಆಪ್ಟಿಮೈಜರ್ ALLM, ಮತ್ತು HGiG ಬೆಂಬಲದೊಂದಿಗೆ ಇದು ಕ್ಯಾಶುಯಲ್ ಗೇಮಿಂಗ್‌ಗೆ ಉತ್ತಮವಾಗಿದೆ. ಅಂತರ್ನಿರ್ಮಿತ ವೈ-ಫೈ, ಬ್ಲೂಟೂತ್ 5.0, 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳು ತಡೆರಹಿತ ಸಂಪರ್ಕ ಮತ್ತು ನಿಮ್ಮ ಎಲ್ಲಾ ನೆಚ್ಚಿನ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಖಚಿತಪಡಿಸುತ್ತವೆ.