Latest Best 55 inch Smart TV Price under Rs 30000 on Amazon deal
ಭಾರತದಲ್ಲಿ ನಿಮಗೊಂದು ದೊಡ್ಡ ಸ್ಕ್ರೀನ್ ಸುಮಾರು 55 ಇಂಚಿನ ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಲೇಟೆಸ್ಟ್ Smart LED Google TV ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಪ್ರಸ್ತುತ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿರುವ ಈ TCL ಕಂಪನಿಯ 55 Inches Metallic Bezel-Less Series 4K Ultra HD Smart LED Google TV ಉಚಿತ ಕೂಪನ್ ಕೋಡ್ ಜೊತೆಗೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ ಡೀಲ್ ಸೇರಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಈ ಜಬರ್ದಸ್ತ್ ಆಫರ್ ಮುಗಿಯುವ ಮುಂಚೆ ನೀವು ಖರೀದಿಸಿ ತಿಳಿಯದವರೊಂದಿಗೆ ಹಂಚಿಕೊಳ್ಳಿ.
TCL ಕಂಪನಿಯ ಈ 55 Inches Metallic Bezel-Less Series 4K Ultra HD Smart LED Google TV ಸ್ಮಾರ್ಟ್ ಟಿವಿ ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 77,990 ರೂಗಳಾಗಿದ್ದು ಇದರ ಮೇಲೆ ಪೂರ್ತಿ -62% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹29,990 ರೂಗಳಿಗೆ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಉಚಿತವಾಗಿ 1500 ರೂಗಳ ಕೂಪನ್ ಡಿಸ್ಕೌಂಟ್ ಪಡೆಯುವುದರೊಂದಿಗೆ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹2000 ರೂಗಳವರೆಗೆ (₹720 ರೂಗಳ) ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹27,770 ರೂಗಳವೆರೆಗೆ ಖರೀದಿಸಬಹುದು.
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 55 Inches Metallic Bezel-Less Series 4K Ultra HD Smart LED Google TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: Samsung Galaxy S25 ಬರೋಬ್ಬರಿ 11,000 ರೂಗಳ ಬೆಲೆ ಕಳೆದುಕೊಂಡು ಮಾರಾಟ! ಲಿಮಿಟೆಡ್ ಸಮಯಕ್ಕೆ ಭರ್ಜರಿ ಆಫರ್ಗಳು!
ಇದರ ವಿಶೇಷತೆಗಳನ್ನು ನೋಡುವುದಾದರೆ ಬರೋಬ್ಬರಿ 2GB RAM ಮತ್ತು 16GB ಸ್ಟೋರೇಜ್ ಜೊತೆಗೆ ಬರುವ ಈ ಸ್ಮಾರ್ಟ್ ಟಿವಿಯಲ್ಲಿ 24W ಔಟ್‌ಪುಟ್‌ನೊಂದಿಗೆ Dolby Atmos ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ In-Built WiFi ಮತ್ತು Screen Mirroring ಫೀಚರ್ ಹೊಂದಿದೆ. ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದೆ. ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ.
ಈ 55 Inches Metallic Bezel-Less Series 4K Ultra HD Smart LED Google TV ಸ್ಮಾರ್ಟ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಎಲ್ಲ ಜನಪ್ರಿಯ ಅಪ್ಲಿಕೇಶನ್ಗಳು, WiFi ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Google Assistant, Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ