Best 50 Inch Google TV
50 Inch QLED Google TV: ನೀವು ನಿಮ್ಮ ರೂಮ್ ಅಥವಾ ಹಾಲ್ ಅನ್ನು ಹೆಚ್ಚು ಹಣ ಖರ್ಚು ಮಾಡದೇ ನಿಮಗೆ ಅಥವಾ ನಿಮ್ಮ ಕುಟುಂಬದವರಿಗೊಂದು ಅತ್ಯುತ್ತಮ ಸಿನಿಮಾ ಹಾಲ್ ಅನುಭವವನ್ನು ಮನೆಯಲ್ಲೇ ನೀಡಲು ಬಯಸುತ್ತೀರಾ? ಹಾಗಾದ್ರೆ ಅಮೆಜಾನ್ ನಿಮ್ಮ ಈ ಕನಸನ್ನು ನನಸಾಗಿಸಲು ಪ್ರಸ್ತುತ ಕೊಡಾಕ್ ಕಂಪನಿಯ ಬರೋಬ್ಬರಿ 50 ಇಂಚಿನ ಮ್ಯಾಟ್ರಿಕ್ಸ್ ಸರಣಿ 4K ಅಲ್ಟ್ರಾ HD ಸ್ಮಾರ್ಟ್ QLED ಗೂಗಲ್ ಟಿವಿಯ ಮೇಲೆ ಅದ್ಭುತ ಡೀಲ್ಗಳೊಂದಿಗೆ ಮಾರಾಟ ಮಾಡುತ್ತಿದೆ. ಇದು ನಿಮ್ಮ ಮನೆಯ ಮನರಂಜನಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲು ಸೂಕ್ತ ಸಮಯವಾಗಿದೆ. ಇದರಲ್ಲಿ ನಿಮಗೆ Dolby Atmos ಸೌಂಡ್ ಜೊತೆಗೆ ಶಾರ್ಪ್ ಮತ್ತು ಫುಲ್ ಕಲರ್ಗಳೊಂದಿಗೆ 4K QLED ಡಿಸ್ಪ್ಲೇ ಅದ್ಭುತ ದೃಶ್ಯಗಳನ್ನು ನೀಡುತ್ತದೆ. ಈ ಡೀಲ್ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಲಭ್ಯವಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ಅಪ್ಡೇಟ್ ಮಾಡಲಾಗಿದೆ.
ಈ Kodak 50 inches Matrix Series 4K Ultra HD Smart QLED Google TV ಪ್ರಸ್ತುತ ಅಮೆಜಾನ್‌ನಲ್ಲಿ ₹25,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿ ಮೇಲೆ ಅತ್ಯುತ್ತಮ ಡೀಲ್ ನೀಡುತ್ತಿರುವ ಕಂಪನಿ ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಇದರ ಆರಂಭಿಕ ₹24,499 ರೂಗಳಿಗೆ ಈ ಕೊಡಕ್ QLED Google TV ಅನ್ನು ಖರೀದಿಸಬಹುದು. ಈ ಮೂಲಕ ಅಮೆಜಾನ್ ಮಾರಾಟವು ಪ್ರೀಮಿಯಂ ಬೆಲೆಯಿಲ್ಲದೆ ನಿಮ್ಮ ಮನೆಗೆ ಪ್ರೀಮಿಯಂ ಹೋಮ್ ಥಿಯೇಟರ್ ಅನುಭವವನ್ನು ನೀಡಲು ಇದೊಂದು ಸುವರ್ಣಾವಕಾಶವಾಗಿದೆ.
ಅಲ್ಲದೆ Kodak 50 inches QLED Google TV ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Kodak 50 inches QLED Google TV ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹2,830 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ನಿರ್ದಿಷ್ಟ ಮಾದರಿಯು ಅದರ QLED (ಕ್ವಾಂಟಮ್ ಡಾಟ್ LED) ಡಿಸ್ಪ್ಲೇ ತಂತ್ರಜ್ಞಾನದಿಂದ ಎದ್ದು ಕಾಣುತ್ತದೆ. ಇದು ಪ್ರಮಾಣಿತ LED ಟಿವಿಗಳಿಗೆ ಹೋಲಿಸಿದರೆ ವಿಶಾಲವಾದ ಬಣ್ಣದ ಹರವು ಮತ್ತು ವರ್ಧಿತ ಹೊಳಪನ್ನು ನೀಡುತ್ತದೆ. ಈ ಗೂಗಲ್ ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ (3840 x 2160 ಪಿಕ್ಸೆಲ್‌ಗಳು) ಹೊಂದಿದ್ದು ನಂಬಲಾಗದಷ್ಟು ತೀಕ್ಷ್ಣ ಮತ್ತು ವಿವರವಾದ ದೃಶ್ಯಗಳನ್ನು ಖಾತ್ರಿಪಡಿಸುತ್ತದೆ.
ಇದು HDR10+ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ನಿಮ್ಮ ನೆಚ್ಚಿನ HDR ಕಂಟೆಂಟ್ ಉತ್ಕೃಷ್ಟವಾದ ಕಾಂಟ್ರಾಸ್ಟ್ ಮತ್ತು ಹೆಚ್ಚು ಲೈವ್ ಬಣ್ಣಗಳನ್ನು ಹೊರತರುತ್ತದೆ. ಅಲ್ಲದೆ ತನ್ನ ಅದ್ಭುತ ದೃಶ್ಯಗಳ ಹೊರತಾಗಿ ಈ ಗೂಗಲ್ ಟಿವಿ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ಪ್ರಬಲವಾದ 40W ಸೌಂಡ್ ಔಟ್‌ಪುಟ್‌ನೊಂದಿಗೆ ಬರುತ್ತದೆ. ಆಗಾಗ್ಗೆ ಡಾಲ್ಬಿ ಅಟ್ಮಾಸ್ ಮತ್ತು DTS ಟ್ರೂಸರೌಂಡ್ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ.
ಇದು ಸ್ಪಷ್ಟವಾದ ಮತ್ತು ಉತ್ತಮ ಅನುಭವದ ರೂಮ್ ತುಂಬುವ ವಾಯ್ಸ್ ಖಚಿತಪಡಿಸುತ್ತದೆ. ಗೂಗಲ್ ಟಿವಿಯಾಗಿ ಇದು ಹೆಚ್ಚು ಅರ್ಥಗರ್ಭಿತ ಮತ್ತು ವೈಯಕ್ತಿಕಗೊಳಿಸಿದ ಸ್ಮಾರ್ಟ್ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು ನಿಮಗೆ ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಶನ್‌ಗಳ ವಿಶಾಲ ಲೈಬ್ರರಿಗೆ ಪ್ರವೇಶವನ್ನು ನೀಡುತ್ತದೆ. ತಡೆರಹಿತ ವಿಷಯ ಅನ್ವೇಷಣೆ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಹ್ಯಾಂಡ್ಸ್-ಫ್ರೀ ನಿಯಂತ್ರಣವನ್ನು ನೀಡುತ್ತದೆ.