Amazon ಸೇಲ್‌ನಲ್ಲಿ ಈ ಲೇಟೆಸ್ಟ್ Smart TV ಮೇಲೆ ಸುಮಾರು 47% ಡಿಸ್ಕೌಂಟ್ ಲಭ್ಯ | Best Offer

Amazon ಸೇಲ್‌ನಲ್ಲಿ ಈ ಲೇಟೆಸ್ಟ್ Smart TV ಮೇಲೆ ಸುಮಾರು 47% ಡಿಸ್ಕೌಂಟ್ ಲಭ್ಯ | Best Offer
HIGHLIGHTS

ಅಮೆಜಾನ್ GIF ಸೇಲ್‌ನಲ್ಲಿ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

Amazon ಸೇಲ್‌ನಲ್ಲಿ ನಿಮ್ಮ ಬಜೆಟ್‌ಗೆ ತಕ್ಕ ಸ್ಮಾರ್ಟ್ ಟಿವಿಯನ್ನು ಆಯ್ಕೆ ಮಾಡಬಹುದು.

ನೀವು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

ನೀವೊಂದು ಹೊಸ ಸ್ಮಾರ್ಟ್ ಟಿವಿ (Smart TV) ಖರೀದಿಸಲು ಯೋಚಿಸುತ್ತಿದ್ದರೆ ಭಾರತದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon GIF Sale 2023) ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಈ ಮಾರಾಟದಲ್ಲಿ Sony, Samsung, Acer, OnePlus, Mi, TCL ಮತ್ತು iFFALCON ಬ್ರಾಂಡ್ಗಳ ಸ್ಮಾರ್ಟ್ ಟಿವಿಗಳು ಲೇಟೆಸ್ಟ್ ಫೀಚರ್ಗಳನ್ನು ವಿಶ್ಲೇಷಿಸಿದ ನಂತರ ನೀವು ನಿಮ್ಮ ಬಜೆಟ್‌ಗೆ ತಕ್ಕ ಸ್ಮಾರ್ಟ್ ಟಿವಿಯನ್ನು ಆಯ್ಕೆ ಮಾಡಬಹುದು.

ದೊಡ್ಡ ಸ್ಕ್ರೀನ್ ಮೇಲೆ ನೀವು ಚಲನಚಿತ್ರಗಳು ಮತ್ತು ಕ್ರೀಡೆಗಳನ್ನು ವೀಕ್ಷಿಸಬಹುದು. ಇದು ಮನರಂಜನೆಯ ಪ್ರಮುಖ ಮೂಲವಾಗಿದೆ. ನಿಮಗೆ ತಲ್ಲೀನಗೊಳಿಸುವ ಉತ್ತಮ ಕ್ವಾಲಿಟಿಯ ಸೌಂಡ್ ಮತ್ತು ದೃಶ್ಯಗಳ ಹೊಸ ಹಂತಗಳನ್ನು ಆನಂದಿಸಲು ನಿಮ್ಮ ಮನೆಗೆ ಕೈಗೆಟಕುವ ಬೆಲೆಯ ಸ್ಮಾರ್ಟ್ ಟಿವಿಯನ್ನು ಖರೀದಿಸಿಕೊಳ್ಳಿ. ನೀವು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

ಇದನ್ನೂ ಓದಿ: 5G ಡೇಟಾ ಮತ್ತು Unlimited ಕರೆಯೊಂದಿಗೆ ಉಚಿತ Netflix ನೀಡುವ ಬೆಸ್ಟ್ Reliance Jio ಯೋಜನೆಗಳು

iFFALCON 58 inches 4K Ultra HD Smart LED Google TV

ಇದು ಜನಪ್ರಿಯ iFFALCON ಕಂಪನಿಯ 58 ಇಂಚಿನ 4K Ultra HD Smart LED Google TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋದೊಂದಿಗೆ 24W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ 4K Google TV |In-Built Wi-Fi 2.4Ghz/5GHz| Screen Mirroring | 2GB RAM | 16 GB ROM | 64-bit Quad Core Processor | In-Built Apps: Netflix, Prime Video, Disney+Hotstar ಹೊಂದಿದೆ. ಇದರ ಅಮೆಜಾನ್ ಬೆಲೆ 28,999 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹26,189 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Acer 55 inches Advanced I Series 4K Ultra HD Smart LED Google TV

ಇದು ಜನಪ್ರಿಯ Acer ಕಂಪನಿಯ 55 ಇಂಚಿನ 4K Ultra HD Smart LED Google TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಅಟ್ಮೋಸ್ ಆಡಿಯೋದೊಂದಿಗೆ 36W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Google TV | Content Recommendations | Watchlist | Personal Profile | Google Assistant | Chromecast built-in | Voice enabled Smart Remote ಹೊಂದಿದೆ. ಇದರ ಅಮೆಜಾನ್ ಬೆಲೆ 32,999 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹29,700 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Mi 55 inches X Series 4K Ultra HD Smart TV

ಇದು ಜನಪ್ರಿಯ Mi ಕಂಪನಿಯ 55 ಇಂಚಿನ 4K Ultra HD Smart TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋದೊಂದಿಗೆ 30W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Android TV 10 | PatchWall 4 with IMDb integration | Kids Mode with Parental Lock | 300+ Free Live Channels | Universal search | Language Universe (16+ Languages) ಹೊಂದಿದೆ. ಇದರ ಅಮೆಜಾನ್ ಬೆಲೆ 34,990 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹31,491 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

OnePlus 55 inches Y Series 4K Ultra HD Smart Android LED TV

ಇದು ಜನಪ್ರಿಯ OnePlus ಕಂಪನಿಯ 55 ಇಂಚಿನ 4K Ultra HD Smart Android LED TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋದೊಂದಿಗೆ 24W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Android TV | OnePlus Connect Ecosystem| Google Assistant | Chromecast, Miracast, DLNA | Auto Low Latency Mode ಹೊಂದಿದೆ. ಇದರ ಅಮೆಜಾನ್ ಬೆಲೆ 36,990 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹33,291 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

TCL 55 inches 4K Ultra HD Smart QLED Google TV

ಇದು ಜನಪ್ರಿಯ TCL ಕಂಪನಿಯ 55 ಇಂಚಿನ 4K Ultra HD Smart QLED Google TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋದೊಂದಿಗೆ 56W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Google TV | 2GB RAM/16 GB Falsh Memory | 64-bit Quad Core Processor | Game Master | Wifi| Bluetooth ಹೊಂದಿದೆ. ಇದರ ಅಮೆಜಾನ್ ಬೆಲೆ 25,990 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹23,391 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Samsung 55 inches Crystal iSmart 4K Ultra HD Smart LED TV

ಇದು ಜನಪ್ರಿಯ Samsung ಕಂಪನಿಯ 55 ಇಂಚಿನ 4K Ultra HD Smart LED TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಪವರ್ಫುಲ್ ಸ್ಪೀಕರ್ಗಳೊಂದಿಗೆ 20W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Screen mirroring |Universal Guide |Media Home | Tap View | Mobile Camera Support | AI Speaker |Easy Setup | App Casting | Wireless DeX | SmartThings | Smart Hub | IoT Sensor |Web Browser ಹೊಂದಿದೆ. ಇದರ ಅಮೆಜಾನ್ ಬೆಲೆ 28,990 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹26,091 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Sony Bravia 55 inches 4K Ultra HD Smart LED Google TV

ಇದು ಜನಪ್ರಿಯ Sony ಕಂಪನಿಯ 55 ಇಂಚಿನ 4K Ultra HD Smart LED Google TV ಆಗಿದ್ದು ಅಮೆಜಾನ್ ಈ ಸ್ಮಾರ್ಟ್ ಟಿವಿ ಮೇಲೆ ಭರ್ಜರಿಯ ಡೀಲ್ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋದೊಂದಿಗೆ 20W ಸೌಂಡ್ ಔಟ್ಪುಟ್ ಅನ್ನು ಹೊಂದಿದೆ. ಇದರ ಸ್ಪೆಷಲ್ ಸ್ಮಾರ್ಟ್ ಫೀಚರ್‌ಗಳಾದ Google TV, Watchlist, Voice Search, Google Play, Chromecast, Netflix, Amazon Prime Video, Additional Features: Apple Airplay, Apple Homekit, Alexa | ಹೊಂದಿದೆ. ಇದರ ಅಮೆಜಾನ್ ಬೆಲೆ 59,990 ರೂಗಳಾಗಿದ್ದು SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್‍ನೊಂದಿಗೆ ಕೇವಲ ₹53,991 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo