Special Edition Smart TV: ಫ್ಲಿಪ್‌ಕಾರ್ಟ್‌ನಲ್ಲಿ ಉತ್ತಮ ಕೊಡುಗೆಯನ್ನು ತಂದಿದ್ದು ಇದರಲ್ಲಿ ನಿಮಗೆ ಬರೋಬ್ಬರಿ 43 ಇಂಚಿನ ಜನಪ್ರಿಯ ಕೊಡಕ್ ಸ್ಮಾರ್ಟ್ ಟಿವಿ ಕಂಪನಿಯ ಲೇಟೆಸ್ಟ್ ಎಲ್ಇಡಿ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಪ್ರಸ್ತಾಪದ ಬಗ್ಗೆ ನೀವು ಸಹ ತಿಳಿದುಕೊಳ್ಳಲು ಬಯಸಿದರೆ ಇಂದು ನಾವು ಅದರ ಒಂದಿಷ್ಟು ಬೆಸ್ಟ್ ಡೀಲ್ ಬಗ್ಗೆ ವಿವರವಾಗಿ ಹೇಳಲಿದ್ದೇವೆ. ಪ್ರಸ್ತುತ ಈ ಸ್ಮಾರ್ಟ್ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ₹14,999 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಆಸಕ್ತ ಬಳಕೆದಾರರು ಬ್ಯಾಂಕ್ ಆಫರ್ ಜೊತೆಗೆ ಕೇವಲ ₹12,999 ರೂಗಳಿಗೆ ಖರೀದಿಸಬಹುದು.
ನಾವು ಮಾತನಾಡುತ್ತಿರುವ ಎಲ್ಇಡಿ ಸ್ಮಾರ್ಟ್ ಟಿವಿ ಅಂದ್ರೆ KODAK Special Edition 43 inch Full HD LED Smart Linux TV ಇದೊಂದು ಸ್ಮಾರ್ಟ್ ಲಿನಕ್ಸ್ ಟಿವಿಯಾಗಿದ್ದು ಈ ಎಲ್ಇಡಿ ಟಿವಿಯ ಗಾತ್ರ 43 ಇಂಚುಗಳ Full HD LED Smart Linux ಸ್ಮಾರ್ಟ್ ಟಿವಿಯಾಗಿದ್ದು ಇದು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಕೊಡಕ್ ಸ್ಮಾರ್ಟ್ ಎಲ್ಇಡಿ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಆದ್ದರಿಂದ ನೀವು ಅದನ್ನು ನಿಮ್ಮ ಮನೆಗೆ ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಆನ್ಲೈನ್ ನಲ್ಲಿ ಖರೀದಿಸಬಹುದು.
ಇದರ ಬಗ್ಗೆ ಮಾತನಾಡಿದರೆ KODAK Special Edition 43 inch Full HD LED Smart Linux TV ಸ್ಮಾರ್ಟ್ ಲಿನಕ್ಸ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಅಪ್ಲಿಕೇಶನ್ಗಳು, ವೈಫೈ ಸಕ್ರಿಯಗೊಳಿಸಲಾಗಿದೆ. ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ.
Also Read: Nothing Phone 3a ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ 30W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.
ಈ KODAK Special Edition 43 inch Full HD LED Smart Linux TV ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಸಾಮಾನ್ಯ ಬೆಲೆ ₹22,999 ರೂಗಳಾಗಿದ್ದು ಈ ಸಮಯದಲ್ಲಿ ಬರೋಬ್ಬರಿ 34% ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ BOB CARD ಬಳಸಿ EMI ಸೌಲಭ್ಯದೊಂದಿಗೆ ನೀವು ಇದರ ಮೇಲೆ ಸುಮಾರು 2000 ರೂಗಳವರೆಗಿನ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಕೇವಲ ₹12,999 ರೂಗಳಿಗೆ ನಿಮ್ಮ ಕೈಜಾರುವ ಮೊದಲು ಖರೀದಿಸಬಹುದು.