43 Inch Smart TVs: ಭಾರತದಲ್ಲಿ ನಡೆಯುತ್ತಿರುವ ಈಗಷ್ಟೇ ದೀಪಾವಳಿ ಹಬ್ಬದ ಸಡಗರವನ್ನು ಮುಗಿಸಿದರೂ ಅಮೆಜಾನ್ ಅತ್ಯುತ್ತಮವಾದ ಡೀಲ್ ಮತ್ತು ಆಫರ್ಗಳನ್ನೂ ಭಾರಿ ಕಡಿಮೆ ಬೆಲೆಯೊಂದಿಗೆ ಬಳಕೆದಾರರ ಕೈ ಸೇರುವಂತೆ ಮಾಡುತ್ತಿದೆ. ಇದರ ಕೊಡುಗೆಯಾಗಿ Amazon ಸಹ ಬರೋಬ್ಬರಿ TCL 43 inches 4K Ultra HD Smart TV ಲೇಟೆಸ್ಟ್ ಅತ್ಯುತ್ತಮ ಮತ್ತು ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿಗಳ (Smart TV) ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಕೆಳಗೆ ಕೇವಲ 20,000 ರೂಗಿಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗಳನ್ನು (Smart TV) ನಿಮ್ಮದಾಗಿಸಿಕೊಳ್ಳಬಹುದು.
Survey
✅ Thank you for completing the survey!
TCL 43 inches 4K Ultra HD Smart TV ಆಫರ್ ಬೆಲೆ:
ಅಮೆಜಾನ್ ಮಾರಾಟದಲ್ಲಿ 43 ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಬಂಪರ್ ರಿಯಾಯಿತಿ ಲಭ್ಯವಿದ್ದು ಲೇಟೆಸ್ಟ್ ಉತ್ತಮ ಸ್ಮಾರ್ಟ್ ಟಿವಿಗಳ (Smart TVs) ಪ್ಲಾಟ್‌ಫಾರ್ಮ್ ಒಳಗೆ ಅಮೆಜಾನ್ ಬರೋಬ್ಬರಿ -60% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. HDFC ಬ್ಯಾಂಕ್ ಮತ್ತು ವಿನಿಮಯ ಆಫರ್‌ಗಳೊಂದಿಗೆ ನೀವು ಕೇವಲ 20,000 ರೂಗಿಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಲ್ಲದೆ ಕಂಪನಿಯು ಟಿವಿಗಳ ಮೇಲೆ ವಿನಿಮಯ ಕೊಡುಗೆಯನ್ನು ನೀಡುತ್ತಿದೆ ಇದು ಅವುಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಅಮೆಜಾನ್ ಈ ಮಾರಾಟದಲ್ಲಿ TCL 43 inches Metallic Bezel-Less Series 4K Ultra HD Smart LED TV ಈ ಲೇಟೆಸ್ಟ್ ಸ್ಮಾರ್ಟ್ ಟಿವಿ ಪ್ರಸ್ತುತ ₹20,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಟಿವಿಯ ಬಿಡುಗಡೆ ಬೆಲೆ ₹52,990 ರೂಗಳಾಗಿದ್ದು ಈಗ ಈ ಟಿವಿಯಲ್ಲಿ ಉತ್ತಮ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿವೆ. HDFC ಕ್ರೆಡಿಟ್ ಕಾರ್ಡ್ ಮೂಲಕ ನೀವು ಟಿವಿಯಲ್ಲಿ 1750 ರೂಗಳ ವರೆಗೆ ಉಳಿಸಬಹುದು. ಅದು ಅದರ ಬೆಲೆಯನ್ನು 20,000 ರೂಗಿಂತ ಕಡಿಮೆ ಬೆಲೆಗೆ ಖರೀದಿಸುವ ಅಮೆಜಾನ್ ಒಳ್ಳೆ ಅವಕಾಶವನ್ನು ನೀಡುತ್ತಿದೆ.
43 ಇಂಚಿನ ಲೇಟೆಸ್ಟ್ 4K Ultra HD ಸ್ಮಾರ್ಟ್ TV ಫೀಚರ್‌ಗಳು:
ಈ ಸ್ಮಾರ್ಟ್ ಟಿವಿ 43 ಇಂಚಿನ HD ಪ್ಯಾನಲ್ ಹೊಂದಿದ್ದು 3840 x 2160 ರೆಸಲ್ಯೂಷನ್ ಅನ್ನು 60Hz ರಿಫ್ರೇಶ್ ರೇಟ್ ಜೊತೆಗೆ ಸಪೋರ್ಟ್ ಮಾಡುತ್ತದೆ. ಅಲ್ಲದೆ ಇದರಲ್ಲಿ 3 HDMI ಪೋರ್ಟ್ ಮತ್ತು 1 USB ಪೋರ್ಟ್ ನೀಡಲಾಗಿದೆ. ಅಲ್ಲದೆ ಕನೆಕ್ಟಿವಿಟಿಗಾಗಿ Wi-Fi, Bluetooth ಮತ್ತು 1 Headphone output ಸಹ ನೀಡಲಾಗಿದೆ. ಇದರ ಸೌಂಡ್ ಬಗ್ಗೆ ಹೇಳುವುದಾದರೆ 24w ಡಾಲ್ಬಿ ಆಡಿಯೋ ಹೊಂದಿದ್ದು ಉತ್ತಮ ಸೌಂಡ್ ಕ್ವಾಲಿಟಿಯನ್ನು ನೀಡುತ್ತದೆ.
ಇದರಲ್ಲಿ ಸ್ಪೆಷಲ್ ಫೀಚರ್ ಅಡಿಯಲ್ಲಿ 4K UHD ಗೂಗಲ್ ಟಿವಿಯನ್ನು 2GB RAM ಮತ್ತು 16GB ಸ್ಟೋರೇಜ್ ನೀಡುವುದರೊಂದಿಗೆ 64 ಬಿಟ್ ಕ್ವಾಡ್ ಕೋರ್ ಪ್ರಾಸೆಸರ್ 2.4GHz ಡ್ಯುಯಲ್ ಬ್ಯಾಂಡ್ ವೈಫೈ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ Google Assistant |Prime Video, Netflix, Hotstar, Zee5, Web Browser ಮತ್ತು Screen Mirroring ಸಪೋರ್ಟ್ ಮಾಡುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile