Akshaya Tritiya 2025 ಪ್ರಯುಕ್ತ ಫ್ಲಿಪ್‌ಕಾರ್ಟ್‌ನಲ್ಲಿ 32 ಇಂಚಿನ ಲೇಟೆಸ್ಟ್ Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ಲಭ್ಯ!

HIGHLIGHTS

ಪ್ರಸ್ತುತ ಅಕ್ಷಯ ತೃತೀಯ (Akshaya Tritiya 2025) ಪ್ರಯುಕ್ತ ಫ್ಲಿಪ್‌ಕಾರ್ಟ್‌ನಲ್ಲಿ 32 ಇಂಚಿನ ಸ್ಮಾರ್ಟ್ ಟಿವಿ ಬೆಲೆ ಕಡಿತ!

ಫ್ಲಿಪ್‌ಕಾರ್ಟ್‌ ಬ್ರಾಂಡ್ MarQ ಹೊಸ 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್ ಜೊತೆಗೆ ಬೆಲೆ ರೂ 6,199 ರೂಗಳಾಗಿವೆ.

ಫ್ಲಿಪ್‌ಕಾರ್ಟ್‌ನಲ್ಲಿ 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮೇಲೆ ಬ್ಯಾಂಕ್ ಕಾರ್ಡ್ ಬಳಸಿ 1500 ರೂಗಳ ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

Akshaya Tritiya 2025 ಪ್ರಯುಕ್ತ ಫ್ಲಿಪ್‌ಕಾರ್ಟ್‌ನಲ್ಲಿ 32 ಇಂಚಿನ ಲೇಟೆಸ್ಟ್ Smart TV ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ಲಭ್ಯ!

Akshaya Tritiya 2025: ಭಾರತದಲ್ಲಿ ಇಂದು ಸಂತಸದಿಂದ ಚರಿಸಲಾಗುತ್ತಿರುವ ಅಕ್ಷಯ ತೃತೀಯ (Akshaya Tritiya 2025) ಅಡಿಯಲ್ಲಿ ಫ್ಲಿಪ್‌ಕಾರ್ಟ್‌ ತನ್ನದೇಯಾದ ಬ್ರಾಂಡ್ ಆಗಿರುವ MarQ ಕಂಪನಿಯ ಹೊಸ 32 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮೇಲೆ ಬ್ಯಾಂಕ್ ಕಾರ್ಡ್ ಬಳಸಿ 1500 ರೂಗಳ ರೂಗಳವರೆಗೆ ಡಿಸ್ಕೌಂಟ್ ನೀಡುವ ಮೂಲಕ ರೂ 6,199 ರೂಗಳಿಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಹಾಗಾದ್ರೆ ನಿಮಗೊಂದು ಹೊಸ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಟಿವಿ (Smart TV) ಬೇಕಿದ್ದರೆ ಇದೊಂದು ಸುವರ್ಣವಕಾಶವಾಗಿದೆ.

Digit.in Survey
✅ Thank you for completing the survey!

32 ಇಂಚಿನ ಲೇಟೆಸ್ಟ್ Smart TV ಅತಿ ಕಡಿಮೆ ಬೆಲೆಗೆ ಲಭ್ಯ!

ಪ್ರಸ್ತುತ ಈ MarQ ಸ್ಮಾರ್ಟ್ ಟಿವಿ ಮೇಲೆ ನಿಮಗೆ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ 32 ಇಂಚಿನ ಆಂಡ್ರಾಯ್ಡ್ 11 ಸರಣಿಯಡಿಯಲ್ಲಿ ಬರುವ ಉತ್ತಮ ಸ್ಮಾರ್ಟ್ ಟಿವಿಯನ್ನು ಫ್ಲಿಪ್ಕಾರ್ಟ್ ಕೇವಲ ₹7,699 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿ HRD ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ 24W ಸೌಂಡ್ ಆಡಿಯೋ ಹೊಂದಿದ್ದು ಜಗತ್ತಿನ 16+ ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ.

32 Inch Smart TV Sale 2025
32 Inch Smart TV Sale 2025

MarQ by Flipkart 32 Inch HD Ready LED TV ಸ್ಮಾರ್ಟ್ ಟಿವಿ ವಿಶೇಷತೆಗಳೇನು?

ಈ 32 ಇಂಚಿನ ಸ್ಮಾರ್ಟ್ ಟಿವಿ 1366×768 HD ಪಿಕ್ಸೆಲ್ ರೆಸಲೂತಿಒಣ ಜೊತೆಗೆ LED ಸ್ಕ್ರೀನ್ 60Hz ರಿಫ್ರೆಶ್ ರೇಟ್ ಜೊತೆಗೆ ಅತಿ ಸಣ್ಣದಾದ ಬಾರ್ಡರ್ ಫ್ರೇಮ್ ಜೊತೆಗೆ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವ ಈ ಸ್ಮಾರ್ಟ್ ಟಿವಿಯಲ್ಲಿ ನಿಮಗೆ Linux ಆಪರೇಟಿಂಗ್ ಸಿಸ್ಟಮ್ ಮತ್ತು ಪವರ್ಫುಲ್ ಕ್ವಾಡ್ ಕೋರ್ ಮಾಲಿ ಜಿ31 ಪ್ರೊಸೆಸರ್ನೊಂದಿಗೆ ಬರುವ ಈ ಸ್ಮಾರ್ಟ್ ಟಿವಿಯಲ್ಲಿ 24W ಸೌಂಡ್ ಅನ್ನು ಸಪೋರ್ಟ್ ಮಾಡುತ್ತದೆ.

32 Inch Smart TV Sale 2025
32 Inch Smart TV Sale 2025

ಇದನ್ನೂ ಓದಿ: Akshaya Tritiya 2025 ಪ್ರಯುಕ್ತ ಸ್ಯಾಮ್‌ಸಂಗ್‌ನ Galaxy A55 5G ಫೋನ್ ಬೆಲೆ ಕಡಿತ! ಹೊಸ ಆಫರ್ ಬೆಲೆ ಮತ್ತು ಪ್ರಯೋಜನ ತಿಳಿಯಿರಿ!

ಹೆಚ್ಚುವರಿಯಾಗಿ ಇದರಲ್ಲಿ ಸ್ಮಾರ್ಟ್ ಫೀಚರ್ ಅಡಿಯಲ್ಲಿ ನಿಮಗೆ Prime Video, Netflix, Youtube, ZEE5 ಮತ್ತು SonyLiv ಸೇರಿದಂತೆ ಅನೇಕ ಸ್ಮಾರ್ಟ್ ಅಪ್ಲಿಕೇಶನ್ಗಳನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನಿಮಗೆ WiFi, ಬ್ಲೂಟೂತ್ ಸೇರಿದಂತೆ HDMI ARC ಮತ್ತು USB ಪೋರ್ಟ್ ಹೊಂದಿದೆ. ಇದನ್ನು ನಿಮ್ಮ ಮಾನಿಟರ್ ಆಗಿ ಪರಿವರ್ತಿಸಿ ಬಳಸಲು ಸಹ ಅತ್ಯುತ್ತಮ ಆಯ್ಕೆಯಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo