ಈಗ ಕನಿಷ್ಠ 24 ರೂಗಳ ರಿಚಾರ್ಜ್ ಮಾಡಿಸಲೇಬೇಕು ಇಲ್ಲದಿದ್ರೆ ಔಟ್ ಗೋಯಿಂಗ್ & ಇನ್ಕಮಿಂಗ್ ಬಂದ್ ಆಗುತ್ತೆ.
ಭಾರತದಲ್ಲಿ ಟೆಲಿಕಾಂ ಕಂಪನಿಗಳು ಮರುಚಾರ್ಜ್ ಮಾಡದ ಚಂದಾದಾರರ ಸಂಖ್ಯೆಯ ಮಾನ್ಯತೆಯನ್ನು ಕೊನೆಗೊಳಿಸುತ್ತಿವೆ. ಇದರೊಳಗೆ ಇನ್ಕಮಿಂಗ್ & ಔಟ್ ಗೋಯಿಂಗ್ ಎರಡರ ಮೇಲೆ ಪ್ರಭಾವ ಬೀರಲಿದೆ. ಅಂದ್ರೆ ಕೆಲವು ತಿಂಗಳುಗಳ ಮುಂಚೆ ಒಳಬರುವ ಸಂಖ್ಯೆಯು ಸ್ಥಗಿತಗೊಳ್ಳುತ್ತದೆ. ಎಲ್ಲಾ ಮೊಬೈಲ್ ಸಂಖ್ಯೆಗಳು ಲೈಫ್ ಟೈಮ್ ಉಚಿತ ಎಂದು ಹೇಳಿದ ಮಾತು ಟೆಲಿಕಾಂಗಳು ಸುಳ್ಳು ಮಾಡಿವೆ.
Surveyಈಗ ಭಾರತದಲ್ಲಿ ವೊಡಾಫೋನ್ ಗ್ರಾಹಕರಲ್ಲಿ ತೊಡಗಿಸಿಕೊಂಡರೆ ಟೆಲಿಕಾಂ ಕಂಪನಿಗಳು ಉಚಿತ ಒಳಬರುವ ಸೇವೆಯನ್ನು ನಿಲ್ಲಿಸಿದೆ. ಕೆಲ ಟೆಲಿಕಾಂಗಳು ಇನ್ಕಮಿಂಗ್ ಅಂದ್ರೆ ಒಳಬರುವಿಕೆಯು ಒಂದು ಲೈನ್ ಮೇರೆಗೆ ನಿಲ್ಲುಸುತ್ತಿವೆ. ಈ ಸುದ್ದಿ ನಿಮಗಾಗಿ ಆಗಿದ್ದು ಇಲ್ಲಿ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಸುಮಾರು 5 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುವ ಬೆಸ್ಟ್ 5 ವೊಡಾಫೋನ್ ಯೋಜನೆಗಳನ್ನು ತಿಳಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ತಿಳಿಯದರಿಗೆ ಶೇರ್ ಮಾಡಿಕೊಳ್ಳಿ.
35 ರೂಗಳ ಪ್ರಿಪೇಯ್ಡ್ ಪ್ಲಾನ್
ವೋಡಫೋನಿನ ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ಪ್ಲಾನ್ಗಾಗಿ ನೀವು 35 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ನೀವು ಆನ್ಲೈನ್, ವೊಡಾಫೋನ್ ಅಪ್ಲಿಕೇಶನ್, ವೊಡಾಫೋನ್ ವೆಬ್ಸೈಟ್ ಅಥವಾ ರಿಚಾರ್ಜ್ ಅಂಗಡಿಗಳಿಂದ ಪಡೆಯಬವುದು. ಇದರಲ್ಲಿ ನಿಮಗೆ 26 ರೂಗಳ ಟಾಕ್ ಟೈಮ್ ಜೋತೆಗೆ 100MB ಯ ಡೇಟಾ ಸಹ ಬರುತ್ತದೆ. ಅಲ್ಲದೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ಕರೆಗೆ 2.5 ಪೈಸೆಯಂತೆ ಪ್ರತಿ ಸೆಕೆಂಡಿಗೆ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ SMS ನೀಡುವುದಿಲ್ಲ.
65 ರೂಗಳ ಪ್ರಿಪೇಯ್ಡ್ ಪ್ಲಾನ್
ವೋಡಫೋನಿನ ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ಪ್ಲಾನ್ಗಾಗಿ ನೀವು 65 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ನೀವು ಆನ್ಲೈನ್, ವೊಡಾಫೋನ್ ಅಪ್ಲಿಕೇಶನ್, ವೊಡಾಫೋನ್ ವೆಬ್ಸೈಟ್ ಅಥವಾ ರಿಚಾರ್ಜ್ ಅಂಗಡಿಗಳಿಂದ ಪಡೆಯಬವುದು. ಇದರಲ್ಲಿ ನಿಮಗೆ 55 ರೂಗಳ ಟಾಕ್ ಟೈಮ್ ಜೋತೆಗೆ 200MB ಯ ಡೇಟಾ ಸಹ ಬರುತ್ತದೆ. ಅಲ್ಲದೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ಕರೆಗೆ 60 ಪೈಸೆಯಂತೆ ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ SMS ನೀಡುವುದಿಲ್ಲ.
95 ರೂಗಳ ಪ್ರಿಪೇಯ್ಡ್ ಪ್ಲಾನ್
ವೋಡಫೋನಿನ ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ಪ್ಲಾನ್ಗಾಗಿ ನೀವು 95 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ನೀವು ಆನ್ಲೈನ್, ವೊಡಾಫೋನ್ ಅಪ್ಲಿಕೇಶನ್, ವೊಡಾಫೋನ್ ವೆಬ್ಸೈಟ್ ಅಥವಾ ರಿಚಾರ್ಜ್ ಅಂಗಡಿಗಳಿಂದ ಪಡೆಯಬವುದು. ಇದರಲ್ಲಿ ನಿಮಗೆ 95 ರೂಗಳ ಪೂರ್ತಿ ಟಾಕ್ ಟೈಮ್ ಜೋತೆಗೆ 500MB ಯ ಡೇಟಾ ಸಹ ಬರುತ್ತದೆ. ಅಲ್ಲದೆ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ಕರೆಗೆ 30 ಪೈಸೆಯಂತೆ ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ SMS ನೀಡುವುದಿಲ್ಲ.
145 ರೂಗಳ ಪ್ರಿಪೇಯ್ಡ್ ಪ್ಲಾನ್
ವೋಡಫೋನಿನ ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ಪ್ಲಾನ್ಗಾಗಿ ನೀವು 145 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ನೀವು ಆನ್ಲೈನ್, ವೊಡಾಫೋನ್ ಅಪ್ಲಿಕೇಶನ್, ವೊಡಾಫೋನ್ ವೆಬ್ಸೈಟ್ ಅಥವಾ ರಿಚಾರ್ಜ್ ಅಂಗಡಿಗಳಿಂದ ಪಡೆಯಬವುದು. ಇದರಲ್ಲಿ ನಿಮಗೆ 145 ರೂಗಳ ಪೂರ್ತಿ ಟಾಕ್ ಟೈಮ್ ಜೋತೆಗೆ 1GB ಯ ಡೇಟಾ ಸಹ ಬರುತ್ತದೆ. ಅಲ್ಲದೆ ಈ ಪ್ಲಾನ್ 42 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ಕರೆಗೆ 30 ಪೈಸೆಯಂತೆ ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ SMS ನೀಡುವುದಿಲ್ಲ.
245 ರೂಗಳ ಪ್ರಿಪೇಯ್ಡ್ ಪ್ಲಾನ್
ವೋಡಫೋನಿನ ಈ ಪ್ಲಾನ್ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಈ ಪ್ಲಾನ್ಗಾಗಿ ನೀವು 245 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ನೀವು ಆನ್ಲೈನ್, ವೊಡಾಫೋನ್ ಅಪ್ಲಿಕೇಶನ್, ವೊಡಾಫೋನ್ ವೆಬ್ಸೈಟ್ ಅಥವಾ ರಿಚಾರ್ಜ್ ಅಂಗಡಿಗಳಿಂದ ಪಡೆಯಬವುದು. ಇದರಲ್ಲಿ ನಿಮಗೆ 245 ರೂಗಳ ಪೂರ್ತಿ ಟಾಕ್ ಟೈಮ್ ಜೋತೆಗೆ 2GB ಯ ಡೇಟಾ ಸಹ ಬರುತ್ತದೆ. ಅಲ್ಲದೆ ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿ ಕರೆಗೆ 30 ಪೈಸೆಯಂತೆ ಪ್ರತಿ ನಿಮಿಷಕ್ಕೆ ವಿಧಿಸಲಾಗುತ್ತದೆ. ಇದರಲ್ಲಿ ಯಾವುದೇ SMS ನೀಡುವುದಿಲ್ಲ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile