Jio Unlimited 5G: ಜಿಯೋ ಗ್ರಾಹಕರಿಗೆ ಮಾತ್ರ ಈ ಯೋಜನೆಯಲ್ಲಿ Unlimited 5G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಸಿಗೋದು!

Jio Unlimited 5G: ಜಿಯೋ ಗ್ರಾಹಕರಿಗೆ ಮಾತ್ರ ಈ ಯೋಜನೆಯಲ್ಲಿ Unlimited 5G ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಸಿಗೋದು!
HIGHLIGHTS

Jio Unlimited 5G ಪೋಸ್ಟ್‌ಪೇಯ್ಡ್ ಯೋಜನೆಯಡಿಯಲ್ಲಿ ಉಚಿತ 30 ದಿನಗಳ ಪ್ರಯೋಗದ ಬೆಸ್ಟ್ ಪ್ರಯೋಜನಗಳನ್ನು ನೀಡುತ್ತಿದೆ.

Reliance Jio ಅರ್ಹ ಬಳಕೆದಾರರಿಗೆ Unlimited 5G ಇಂಟರ್ನೆಟ್ ವೇಗವನ್ನು ಆನಂದಿಸಲು ಅವಕಾಶ ನೀಡುತ್ತಿದೆ.

ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ 599 ರೂಗಳ ಪೋಸ್ಟ್ಪಾಯ್ಡ್ ಯೋಜನೆಯಲ್ಲಿ Unlimited 5G ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿದೆ.

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಅತ್ಯುತ್ತಮವಾದ ಪ್ರಯೋಜನವನ್ನು ನೀಡುವುದರೊಂದಿಗೆ Jio Unlimited 5G ಪೋಸ್ಟ್‌ಪೇಯ್ಡ್ ಯೋಜನೆಯಡಿಯಲ್ಲಿ ಉಚಿತ 30 ದಿನಗಳ ಪ್ರಯೋಗದ ಬೆಸ್ಟ್ ಪ್ರಯೋಜನಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ 599 ರೂಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ Unlimited 5G ಡೇಟಾ ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆ ನೀಡುತ್ತಿದೆ. ಇದನ್ನು Reliance Jio ಅರ್ಹ ಬಳಕೆದಾರರಿಗೆ Unlimited 5G ಇಂಟರ್ನೆಟ್ ವೇಗವನ್ನು ಆನಂದಿಸಲು ಅವಕಾಶ ನೀಡುತ್ತಿದೆ. ಜಿಯೋ ನೀಡುತ್ತಿರುವ ಈ 599 ರೂಗಳ ಪೋಸ್ಟ್‌ಪೇಯ್ಡ್ ಯೋಜನೆಯ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯಿರಿ.

Also Read: ಇನ್ಮೇಲೆ WhatsApp ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು!

Jio Unlimited 5G ಪೋಸ್ಟ್‌ಪೇಯ್ಡ್ ಯೋಜನೆಯ ಅನುಕೂಲಗಳು

ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಹತ್ತಾರು ಯೋಜನೆಗಳನ್ನು ನೀಡುತ್ತಿದೆ. ಪ್ರಸ್ತುತ ಕಂಪನಿ ರೂ. 299, ರೂ. 399, ರೂ. 599, ರೂ. 699 ಮತ್ತು ರೂ. 1499 ಎಂಬ ಐದು ಬಗೆಯ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಂದಿದೆ. ಆದರೆ ಇವುಗಳಲ್ಲಿ ವಿಶೇಷ ಯೋಜನೆ ಅಂದ್ರೆ 599 ರೂಗಳ ಪೋಸ್ಟ್‌ಪೇಯ್ಡ್ ಯೋಜನೆಯಾಗಿದೆ. ಯಾಕೆನ್ದರೆ ಇದರಲ್ಲಿ ನಿಮಗೆ ಯಾವುದೇ ಫಿಕ್ಸ್ ಡೇಟಾ ನೀಡುತ್ತಿಲ್ಲ ಬದಲಿಗೆ Unlimited ಎಂದು ನೀಡಿದೆ.

reliance jio unlimited 5g postpaid plan offers more benefits
Reliance Jio unlimited 5G postpaid plan offers more benefits

ರಿಲಯನ್ಸ್ ಜಿಯೋ (Reliance Jio) 599 ರೂಗಳ ಪೋಸ್ಟ್‌ಪೇಯ್ಡ್ ಪ್ಲಾನ್

ಈ ಮೂಲಕ ನೀವು ಇದೊಂದು ಯೋಜನೆಯಲ್ಲಿ ಯಾವುದೇ ಡೇಟಾ ಮಿತಿ ಅಥವಾ ಸ್ಪೀಡ್ ಲಿಮಿಟ್ ಇಲ್ಲದೆ ಅನಿಯಮಿತವಾಗಿ Jio Unlimited 5G ಅನ್ನು ಬಳಸಬಹುದು ಎಂದರ್ಥ. ಆದರೆ ಫೀಚರ್ ಬೇರೆ ಯಾವುದೇ ಯೋಜನೆಗಳಲ್ಲಿ ಈ ರೀತಿ ಕಾಣಲು ಸಾಧ್ಯವಿಲ್ಲ. ರಿಲಯನ್ಸ್ ಜಿಯೋದ ಈ ಪೋಸ್ಟ್‌ಪೇಯ್ಡ್ ಯೋಜನೆಯು ಅನಿಯಮಿತ ವಾಯ್ಸ್ ಕರೆಗಳೊಂದಿಗೆ Jio Unlimited 5G ಪೋಸ್ಟ್‌ಪೇಯ್ಡ್ ಪ್ರಯೋಜನಗಳೊಂದಿಗೆ ದಿನಕ್ಕೆ 100 SMS ಅನ್ನು ನೀಡುತ್ತದೆ.

Reliance Jio Unlimited 5G postpaid plan offers more benefits
Reliance Jio Unlimited 5G postpaid plan offers more benefits

ಅಲ್ಲದೆ ಇದರೊಂದಿಗೆ JioTV, JioCinema, Jio Cinema ಮತ್ತು JioCloud ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಬಳಕೆದಾರರು ಉಚಿತ ಪ್ರವೇಶವನ್ನು ಸಹ ಪಡೆಯುತ್ತಾರೆ. ಈ ಯೋಜನೆಯು Jio True 5G ಗಾಗಿ Jio ಸ್ವಾಗತ ಕೊಡುಗೆಯ ಅಡಿಯಲ್ಲಿ ಬರುತ್ತದೆ. ಮತ್ತು ಅರ್ಹ ಬಳಕೆದಾರರಿಗೆ ಅನಿಯಮಿತ 5G ಡೇಟಾಗೆ ಪ್ರವೇಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ ಟೆಲ್ಕೊದ ಪೋಸ್ಟ್‌ಪೇಯ್ಡ್ ಸೇವೆಗಳನ್ನು ಅನುಭವಿಸಲು ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಬಯಸುವ ಹೊಸ ಬಳಕೆದಾರರು ಅಥವಾ ಗ್ರಾಹಕರಿಗೆ ಜಿಯೋ ಈ ಯೋಜನೆಯ 30 ದಿನಗಳ ಉಚಿತ ಪ್ರಯೋಗವನ್ನು ನೀಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo