ಜಿಯೋವಿನ ಧನ್ ಧನಾ ಧನ್ ಯೋಜನೆ 399 ರೂಗಳಿಲ್ಲಿ ಬಿಡುಗಡೆ, ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ಉಚಿತ

ಜಿಯೋವಿನ ಧನ್ ಧನಾ ಧನ್ ಯೋಜನೆ 399 ರೂಗಳಿಲ್ಲಿ ಬಿಡುಗಡೆ, ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ಉಚಿತ
HIGHLIGHTS

Reliance Jio ಪೋಸ್ಟ್‌ಪೇಯ್ಡ್ ಪ್ಲಸ್ ಸೇವೆಯನ್ನು ದೇಶದಾದ್ಯಂತ ಪ್ರಾರಂಭಿಸಲಾಗಿದೆ

Jio ಪೋಸ್ಟ್‌ಪೇಯ್ಡ್ ಪ್ಲಸ್ ಸೇವೆ ಸೆಪ್ಟೆಂಬರ್ 24 ರಂದು ನೇರ ಪ್ರಸಾರವಾಗಿದೆ

Jio ತನ್ನ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳೊಂದಿಗೆ OTT ಚಂದಾದಾರಿಕೆ, ಫ್ಯಾಮಿಲಿ ಯೋಜನೆಗಳನ್ನು ನೀಡುತ್ತದೆ

ರಿಲಯನ್ಸ್ ಜಿಯೋನ ಲಕ್ಷಾಂತರ ಗ್ರಾಹಕರು ಈ ಹೊಸ ಧನ್ ಧನಾ ಧನ್ ಕೊಡುಗೆಗಾಗಿ ಕಾಯುತ್ತಿದ್ದಾರೆ. ಈ ಕಾಯುವಿಕೆಯನ್ನು ಕೊನೆಗೊಳಿಸಲು ಜಿಯೋ ಹೊಸ ಧನ್ ಧನಾ ಧನ್ ಯೋಜನೆಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಈ ಬಾರಿ ಜಿಯೋ ಧನ್ ಧನಾ ಧನ್ ಯೋಜನೆ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಬಿಡುಗಡೆಗೊಳಿಸಿದೆ. ಈ ಜಿಯೋ ಹೊಸ ಧನ್ ಧನಾ ಧನ್ ಪೋಸ್ಟ್ ಪೇಯ್ಡ್ ಯೋಜನೆಯ ಆರಂಭಿಕ ಬೆಲೆ 399 ರೂಗಳಾಗಿದ್ದು 1500 ರೂಗಳವೆರೆಗೆ ಲಭ್ಯವಿದೆ. ಎಲ್ಲಾ ಜಿಯೋ ಧನ್ ಧನಾ ಧನ್ ಪೋಸ್ಟ್‌ಪೇಯ್ಡ್ ಯೋಜನೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಸಿಗುತ್ತದೆ. ರಿಲಯನ್ಸ್ ಜಿಯೋನ ಪೋಸ್ಟ್‌ಪೇಯ್ಡ್ ಧನ್ ಧನಾ ಧನ್ ಕೊಡುಗೆಯ ಬಗ್ಗೆ ಎಲ್ಲವನ್ನು ವಿವರವಾಗಿ ತಿಳಿದುಕೊಳ್ಳೋಣ.

Jio Postpaid Plus

Jio Postpaid 399 Plan

ಈ ಯೋಜನೆಯಲ್ಲಿ 75 GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು ಮೆಸೇಜ್ ಕಳುಹಿಸುವ ಸೌಲಭ್ಯ ಇರುತ್ತದೆ. ಇದಲ್ಲದೆ ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ಪಡೆಯಲಿದೆ. ಇದು 200 GB ಡೇಟಾವನ್ನು ರೋಲ್ಓವರ್ ಮಾಡಲು ಸಾಧ್ಯವಾಗುತ್ತದೆ.

Jio Postpaid 599 Plan

ಈ ಯೋಜನೆಯಲ್ಲಿ 100 GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು ಮೆಸೇಜ್ ಕಳುಹಿಸುವಿಕೆ ಲಭ್ಯವಿರುತ್ತದೆ. ಇದಲ್ಲದೆ ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ಪಡೆಯಲಿದೆ. ಇದು 200 GB ಡೇಟಾವನ್ನು ರೋಲ್ಓವರ್ ಮಾಡಲು ಸಾಧ್ಯವಾಗುತ್ತದೆ ಮತ್ತು ಫ್ಯಾಮಿಲಿ ಯೋಜನೆಯೊಂದಿಗೆ ಹೆಚ್ಚುವರಿ ಸಿಮ್ ಕಾರ್ಡ್ ಪಡೆಯುತ್ತದೆ.

Jio Postpaid 799 Plan

ಈ ಯೋಜನೆಯಲ್ಲಿ 150 GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು ಮೆಸೇಜ್ ಕಳುಹಿಸುವಿಕೆ ಲಭ್ಯವಿರುತ್ತದೆ. ಇದಲ್ಲದೆ ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ಪಡೆಯಲಿದೆ. ಇದು 200 GB ಡೇಟಾವನ್ನು ರೋಲ್ಓವರ್ ಮಾಡಲು ಸಾಧ್ಯವಾಗುತ್ತದೆ. ಫ್ಯಾಮಿಲಿ ಯೋಜನೆಯೊಂದಿಗೆ ಎರಡು ಸಿಮ್ ಕಾರ್ಡ್‌ಗಳು ಇರಲಿವೆ.

Jio Postpaid 999 Plan

ಈ ಯೋಜನೆಯಲ್ಲಿ ನೀವು 200 GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು ಮೆಸೇಜ್ ಅನ್ನು ಪಡೆಯುತ್ತೀರಿ. ಇದಲ್ಲದೆ ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ಪಡೆಯಲಿದೆ. ಇದು 500 GB ಡೇಟಾವನ್ನು ರೋಲ್ಓವರ್ ಮಾಡಲು ಸಾಧ್ಯವಾಗುತ್ತದೆ. ಫ್ಯಾಮಿಲಿ ಯೋಜನೆಗಳೊಂದಿಗೆ ಮೂರು ಸಿಮ್ ಕಾರ್ಡ್‌ಗಳು ಇರಲಿವೆ.

Jio Postpaid 1,499 Plan 

ಈ ಯೋಜನೆಯಲ್ಲಿ 300 GB ಡೇಟಾದೊಂದಿಗೆ ಅನಿಯಮಿತ ಕರೆ ಮತ್ತು ಮೆಸೇಜ್ ಕಳುಹಿಸುವಿಕೆ ಈ ಯೋಜನೆಯಲ್ಲಿ ಲಭ್ಯವಿರುತ್ತದೆ. ಇದಲ್ಲದೆ ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿಗೆ ಚಂದಾದಾರಿಕೆಯನ್ನು ಪಡೆಯಲಿದೆ. ಇದು 500 GB ಡೇಟಾವನ್ನು ರೋಲ್ಓವರ್ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಡಿಯಲ್ಲಿ ಯುಎಸ್ ಮತ್ತು ಯುಎಇಯಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಸಹ ಲಭ್ಯವಿರುತ್ತದೆ.

Jio ಗ್ರಾಹಕರು ನೀವಾಗಿದ್ದರೆ ನಿಮ್ಮ ನಂಬರ್‌ಗೆ ಲಭ್ಯವಿರುವ ಇತ್ತೀಚಿನ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳನೊಮ್ಮೆ ನೋಡ್ಕೊಳ್ಳಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo