ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು 5G ಡೇಟಾದೊಂದಿಗೆ ಉಚಿತ OTT ಆಪ್ ನೀಡುವ ಬೆಸ್ಟ್ Jio Fiber ಪ್ಲಾನ್‌!

ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು 5G ಡೇಟಾದೊಂದಿಗೆ ಉಚಿತ OTT ಆಪ್ ನೀಡುವ ಬೆಸ್ಟ್ Jio Fiber ಪ್ಲಾನ್‌!
HIGHLIGHTS

ಜಿಯೋ ಫೈಬರ್ (Jio Fiber) ಬ್ರಾಡ್‌ಬ್ಯಾಂಡ್ ಯೋಜನೆಗಳೊಂದಿಗೆ ಬಹು OTT ಚಂದಾದಾರಿಕೆಗಳನ್ನು ನೀಡುತ್ತದೆ.

ಈ ಜಿಯೋ ಫೈಬರ್ (Jio Fiber) ಬ್ರಾಡ್‌ಬ್ಯಾಂಡ್ ಯೋಜನೆ 30 ದಿನಗಳ ಮಾನ್ಯತೆಯೊಂದಿಗೆ ಕೇವಲ 999 ರೂಗಳಿಂದ ಪ್ರಾರಂಭ.

ಜಿಯೋ ಫೈಬರ್ (Jio Fiber) ಯೋಜನೆಗಳು ಕನಿಷ್ಠ 150Mbps ಸ್ಪೀಡ್ ಅನಿಯಮಿತ ಕರೆ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತವೆ.

ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಟೆಲಿಕಾಂ ಸೇವೆಗಳೊಂದಿಗೆ ಭಾರತದಲ್ಲಿ ಫೈಬರ್ (Jio Fiber) ಸೇವೆಗಳನ್ನು ಸಹ ಅತ್ಯುತ್ತಮವಾಗಿ ನೀಡುತ್ತಿದೆ. ಅಂದ್ರೆ ನಿಮ್ಮ ಮನೆಗೆ ನೀವು ಹೊಸ ಜಿಯೋ ಫೈಬರ್ ಕನೆಕ್ಷನ್ ಖರೀದಿಸಿಕೊಂಡರೆ ಯಾವುದೇ ಹೆಚ್ಚುವರಿಯ ಮೊಬೈಲ್ ರಿಚಾರ್ಜ್ ಮಾಡುವ ಅಗತ್ಯವಿಲ್ಲ. ಏಕೆಂದರೆ ಸುಮಾರು 1500 ರೂಗಳೊಳಗೆ ನೀವು ಬಳಸಿ ಮುಗಿಸಲಾಗದಷ್ಟು ಹೈ ಸ್ಪೀಡ್ ಡೇಟಾ, ಅನ್ಲಿಮಿಟೆಡ್ ಕರೆಗಳು ಮತ್ತು Disney+ Hotstar ಮತ್ತು Prime Video ಅಂತಹ ಪ್ರಯೋಜನಗಳನ್ನು ಹೊಂದಿರುವ ಎರಡು ಉತ್ತಮ ಜಿಯೋ ಫೈಬರ್ (Jio Fiber) ಯೋಜನೆಗಳನ್ನು 999 ಮತ್ತು 1499 ರೂಗಳಲ್ಲಿ ನೀಡುತ್ತಿದೆ.

Also Read: Vivo Y200e 5G ಸದ್ದಿಲ್ಲದೇ ಬಿಡುಗಡೆ! 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ 5G ಸ್ಮಾರ್ಟ್ಫೋನ್ ಬೆಲೆ ಎಷ್ಟು?

ಜಿಯೋ ಫೈಬರ್ ಯೋಜನೆಯಲ್ಲಿ ಉಚಿತ Disney+ Hotstar ಮತ್ತು Prime Video

ಈ ಜಿಯೋ ಫೈಬರ್ (Jio Fiber) ಯೋಜನೆಯಲ್ಲಿ ಬಳಕೆದಾರರಿಗೆ ಉಚಿತ Disney+ Hotstar ಮತ್ತು Prime Video ಸೇರಿದಂತೆ ಅನೇಕ OTT ಚಂದಾದಾರಿಕೆಗಳನ್ನು ನೀಡುತ್ತವೆ. ಈ ಪ್ರಯೋಜನಗಳು ಉಚಿತವಾಗಿ ಬರುತ್ತವೆ. ಕನಿಷ್ಠ 150Mbps ಸ್ಪೀಡ್, ಅನಿಯಮಿತ ವಾಯ್ಸ್ ಕರೆ ಮತ್ತು ಹೆಚ್ಚಿನವುಗಳೊಂದಿಗೆ ಅನಿಯಮಿತ ಹೈ-ಸ್ಪೀಡ್ ಡೇಟಾವನ್ನು ಹುಡುಕುತ್ತಿರುವ ಬಳಕೆದಾರರಿಗಾಗಿ ಯೋಜನೆಗಳನ್ನು ವಿಶೇಷವಾಗಿ ಸ್ಟೋರ್ ಮಾಡಲಾಗಿದೆ. ಅಲ್ಲದೆ ಬಹು OTT ಚಂದಾದಾರಿಕೆಗಳೊಂದಿಗೆ ಜಿಯೋ ಫೈಬರ್ (Jio Fiber) ಯೋಜನೆಗಳು ಒಂದು ತಿಂಗಳ ಮಾನ್ಯತೆಯೊಂದಿಗೆ GST ಸೇರಿದಂತೆ 999 ರೂಗಳಿಂದ ಶುರುವಾಗುತ್ತದೆ. ಆದ್ದರಿಂದ ಬ್ರಾಡ್‌ಬ್ಯಾಂಡ್ ಪ್ಯಾಕ್‌ಗಳಲ್ಲಿ ಒಂದನ್ನು ರೀಚಾರ್ಜ್ ಮಾಡಲು ಆಸಕ್ತಿ ಹೊಂದಿದ್ದರೆ ಈ ಜಿಯೋ ಫೈಬರ್ ಯೋಜನೆಗಳ ಎಲ್ಲಾ ವಿವರಗಳು ಇಲ್ಲಿವೆ.

ಜಿಯೋ ಫೈಬರ್ (Jio Fiber) ರೂ 999 ಯೋಜನೆ:

ಈ ಜಿಯೋ ಫೈಬರ್ (Jio Fiber) ಬ್ರಾಡ್‌ಬ್ಯಾಂಡ್ ಯೋಜನೆಯು ಅಪ್‌ಲೋಡ್ ಮತ್ತು ಡೌನ್‌ಲೋಡ್ ಎರಡರಲ್ಲೂ 150Mbps ವೇಗದೊಂದಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಈ ಪ್ಲಾನ್ ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳೊಂದಿಗೆ Jio ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ ಮತ್ತು 30 ದಿನಗಳ ಮಾನ್ಯತೆಯೊಳಗೆ ಹೆಚ್ಚಿನದನ್ನು ನೀಡುತ್ತದೆ. OTT ಚಂದಾದಾರಿಕೆಯು 1-ವರ್ಷದ Amazon Prime Videos ಚಂದಾದಾರಿಕೆ, Disney+ Hotstar, Voot Select, Sony Liv, ZEE5, Voot Kids, Sun NXT, Hoichoi, Universal +, Lionsgate Play, Discovery+, JioCinema, ShemarooMe, Eros Now, ALTBalaji ಮತ್ತು JioS ಅನ್ನು ಒಳಗೊಂಡಿದೆ. .

ಜಿಯೋ ಫೈಬರ್ (Jio Fiber) ರೂ 1499 ಯೋಜನೆ:

ಜಿಯೋ ಫೈಬರ್ (Jio Fiber) ಅನಿಯಮಿತ ಡೇಟಾ ಬ್ರಾಡ್‌ಬ್ಯಾಂಡ್ ಯೋಜನೆಯು 300Mbps ಸಂಪರ್ಕ ವೇಗವನ್ನು ನೀಡುತ್ತದೆ. ಈ ಪ್ಲಾನ್ ಮಾನ್ಯತೆಯ 30 ದಿನಗಳಾಗಿದ್ದು ಇದು ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಅನಿಯಮಿತ ಪ್ರವೇಶ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತದೆ. ಹೆಚ್ಚುವರಿಯಾಗಿ OTT ಚಂದಾದಾರಿಕೆಯು Disney+ Hotstar, Voot Select, Sony Liv, ZEE5, Voot Kids, Sun NXT, Hoichoi, Universal +, Lionsgate Play, Discovery+, JioCinema, ShemarooMe, Eros Now, ALTBalaji, ಮತ್ತು JioSaavn ಗೆ ಪ್ರವೇಶವನ್ನು ನೀಡುತ್ತದೆ. ಮೂಲ ಯೋಜನೆ ಮತ್ತು Amazon Prime Videos ಚಂದಾದಾರಿಕೆಯನ್ನು ಹೊಂದಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo