ಹೊಸ Redmi Note 7 ಸ್ಮಾರ್ಟ್ಫೋನ್ ಈ ಆಫರ್ಗಳೊಂದಿಗೆ ಇಂದು ಓಪನ್ ಸೇಲ್

ಹೊಸ Redmi Note 7 ಸ್ಮಾರ್ಟ್ಫೋನ್ ಈ ಆಫರ್ಗಳೊಂದಿಗೆ ಇಂದು ಓಪನ್ ಸೇಲ್
HIGHLIGHTS

ಹೊಸ ರೆಡ್ಮಿ ನೋಟ್ ಸ್ಮಾರ್ಟ್ಫೋನ್ಗಳ ಮೇಲೆ ತಮ್ಮ ಕೈಗಳನ್ನು ಹರಿದಾಡಿಸಲು ಸಾಧ್ಯವಾಗದ ಗ್ರಾಹಕರಿಗೆ ಇದೊಂದು ದೊಡ್ಡ ಸಿಹಿ ಸುದ್ದಿಯಾಗಿದೆ. ಈ ಸ್ಮಾರ್ಟ್ಫೋನ್ ಈಗ ಹೊಸ Redmi Note 7 ಸ್ಮಾರ್ಟ್ಫೋನ್ ಬಾರಿ ಆಫರ್ಗಳೊಂದಿಗೆ ಇಂದು ಓಪನ್ ಸೇಲಲ್ಲಿ ಮಾರಾಟವಾಗಲಿದೆ. ಇದು ನಿಮಗೆ ಫ್ಲಿಪ್ಕಾರ್ಟ್ ಮತ್ತು Mi.com ಮತ್ತು Mi ಹೊಂಗಳಲ್ಲಿ ಪಡೆಯಬವುದು. ಈ Redmi Note 7 ಸ್ಮಾರ್ಟ್ಫೋನ್ ನಿಮಗೆ ಕೇವಲ 9,999 ರೂಗಳಲ್ಲಿ 3GB/32GB ವೇರಿಯಂಟ್ ಓಪನ್ ಸೇಲಲ್ಲಿ ಪಡೆಯುವ ಸುವರ್ಣಾವಕಾಶವನ್ನು ಒದಗಿಸುತ್ತದೆ. Xiaomi ಕಂಪನಿಯೊಂದಿಗೆ ಕೈ ಜೋಡಿಸಿದ್ದು ಗ್ರಾಹಕರು ಈ ಫೋನ್ ಖರೀದಿಯಲ್ಲಿ ಜಿಯೋ ಕೊಡುಗೆಗಳನ್ನು ಲಾಭ ಮಾಡಬಹುದು.

ಕಂಪನಿ ಮೊದಲು ಈ ಸೇಲ್ ತಂದಿತ್ತು ಆದರೆ ಅದರಲ್ಲಿ ಕೆಲವೇ ನಿಮಿಷಗಳಲ್ಲಿ ಎಲ್ಲಾ ಫೋನ್ಗಳು ಖಾಲಿಯಾಗಿದ್ದವು. ಆದ್ದರಿಂದ ಗ್ರಾಹಕರಿಗೆ ಮತ್ತೋಂದು ಸೇಲ್ಗಾಗಿ ಕಾಯಬೇಕಿತ್ತು ಹೀಗೆ ಪದೇ ಪದೇ ಸೇಲಲ್ಲಿ ನಂಬಲಾಗದ ವೇಗದಲ್ಲಿ ರೆಡ್ಮಿಯ ಈ Note 7 ಸರಣಿ ಯಶಸ್ಸನ್ನು ಕಾಣುತ್ತಿದೆ. ಅದನ್ನು ಈಗ ಕಂಪನಿ ಹೆಚ್ಚು ಗಮನದಲ್ಲಿಟ್ಟುಕೊಂಡು ಇಂದು ಎಲ್ಲರಿಗೂ ಲಭ್ಯವಾಗುವಂತೆ ಓಪನ್ ಸೇಲನ್ನು ಘೋಷಿಸಿದೆ. ಅಂದ್ರೆ ಇಂದು ಮಧ್ಯಾಹ್ನ ಶುರುವಾಗಲಿದೆ. ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ನಿಮಗೆ 12MP + 2MP ರೇರ್ ಕ್ಯಾಮೆರಾ ಮತ್ತು 13MP ಫ್ರಂಟ್ ಕ್ಯಾಮೆರಾದೊಂದಿಗೆ 4000mAh ಬ್ಯಾಟರಿ ದೊರೆಯುತ್ತದೆ. 

Redmi Note 7 ಸ್ಪೆಸಿಫಿಕೇಷನ್ಗಳು  
ಇದು 6.5 ಇಂಚಿನ ಪೂರ್ಣ HD+ ವಾಟರ್ಡ್ರಾಪ್ ನಾಚ್ ವಿನ್ಯಾಸದೊಂದಿಗೆ 19.5: 9 ಆಕಾರ ಅನುಪಾತದ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನನ್ನು ಕ್ವಾಲ್ಕಾಮ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 ಸೋಕ್ ಆಡ್ರಿನೊ 512 ಜಿಪಿಯು ಜೊತೆಗೂಡಿಸಿದ್ದು ಮೈಕ್ರೊ ಎಸ್ಡಿ ಮೂಲಕ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 8.1 Oreo ಮೇಲೆ MIUI ನೊಂದಿಗೆ ಚಾಲನೆಯಾಗುತ್ತದೆ. ಇದು ಡ್ಯುಯಲ್ ಸಿಮ್ ಸಂಪರ್ಕದೊಂದಿಗೆ ಬರುತ್ತದೆ.

ಅಲ್ಲದೆ ಆಪ್ಟಿಕ್ಸ್ಗಾಗಿ f/ 1.8 ಅಪೆರ್ಚರೊಂದಿಗೆ 48MP ಮೆಗಾಪಿಕ್ಸೆಲ್ ಇನ್ಸೋರ್ ಮತ್ತು LED ಫ್ಲ್ಯಾಷ್ನೊಂದಿಗೆ 5MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಸೇರಿದಂತೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ Xiaomi Redmi Note 7 ಬರುತ್ತದೆ. ಫ್ರಂಟಲ್ಲಿ f/ 2.0 ಅಪೆರ್ಚರೊಂದಿಗೆ  ಆಟೋಫೋಕಸ್, AI ಬ್ಯೂಟಿ ಮತ್ತು ಹೆಚ್ಚಿನ 13MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಹಿಂಬದಿಯ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹಾಗು 3.5mm ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ ಟೈಪ್ ಸಿ ಪೋರ್ಟ್ ಬೆಂಬಲದೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ. 

ಇಮೇಜ್ ಕ್ರೆಡಿಟ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo