Xiaomi ಕಂಪನಿಯ ಹೊಚ್ಚ ಹೊಸ Redmi 6A ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12 ಕ್ಕೆ ಮೊಟ್ಟ ಮೊದಲ ಬಾರಿಗೆ ಅಮೆಜಾನ್ ನಲ್ಲಿ ಮಾರಾಟಕ್ಕೆ ಬರಲಿದೆ.

ಇವರಿಂದ Ravi Rao | ಪ್ರಕಟಿಸಲಾಗಿದೆ 19 Sep 2018
HIGHLIGHTS
  • ಇದನ್ನು Mi.com ಮತ್ತು ಅಮೆಜಾನ್ ಇಂಡಿಯಾ ಸ್ಟೋರ್ನಿಂದ ಈ ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

Xiaomi ಕಂಪನಿಯ ಹೊಚ್ಚ ಹೊಸ Redmi 6A ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12 ಕ್ಕೆ ಮೊಟ್ಟ ಮೊದಲ ಬಾರಿಗೆ ಅಮೆಜಾನ್ ನಲ್ಲಿ ಮಾರಾಟಕ್ಕೆ ಬರಲಿದೆ.
Xiaomi ಕಂಪನಿಯ ಹೊಚ್ಚ ಹೊಸ Redmi 6A ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12 ಕ್ಕೆ ಮೊಟ್ಟ ಮೊದಲ ಬಾರಿಗೆ ಅಮೆಜಾನ್ ನಲ್ಲಿ ಮಾರಾಟಕ್ಕೆ ಬರಲಿದೆ.

ಭಾರತದಲ್ಲಿ Xiaomi ಯ ಹೊಚ್ಚ ಹೊಸ 6A ಅಂದ್ರೆ Redmi 5A ಯ ನವೀಕರಿಸಿದ ಆವೃತ್ತಿಯಾಗಿದ್ದು ಇದು Xiaomi ನಂತಹ ಅತ್ಯಂತ ಜನಪ್ರಿಯ ಮತ್ತು ಬೇಡಿಕೆ ಫೋನ್ಗಳಲ್ಲಿ ಒಂದಾಗಿದೆ. ಅದೇ ರೀತಿ Redmi 6A ಯಿಂದ ನಿರೀಕ್ಷಿಸಲಾಗಿದೆ. Redmi 6A ಫೋನ್ ನಿಮಗೆ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಫೋನಿನ ಮೂಲ ಮಾದರಿಯು 2GB / 16GB ಯೊಂದಿಗೆ ಬರುತ್ತದೆ. ಮತ್ತು Redmi 5A ಯಂತೆಯೇ 5,999 ರೂಗಳಲ್ಲಿ ಮಾರಾಟವಾಗುತ್ತದೆ. ಇದರ ಎರಡನೆಯ ಅಥವಾ ದುಬಾರಿ ಮಾದರಿಯಾದ Redmi 6A ಯ 2GB ಯ RAM ಮತ್ತು 32GB ಯ ಸ್ಟೋರೇಜ್ ನಿಮಗೆ ಕೇವಲ 6,999 ರೂಗಳಲ್ಲಿ ಲಭ್ಯವಾಗಲಿದೆ.

http://oi67.tinypic.com/2r7839t.jpg

Xiaomi ಫೋನ್ಗಳ ಅಥವಾ ಈ ಫೋನ್ಗಳ ಆಸಕ್ತ ಗ್ರಾಹಕರು Xiaomi ಅಧಿಕೃತ ವೆಬ್ಸೈಟ್ Mi.com ಮತ್ತು ಅಮೆಜಾನ್ ಇಂಡಿಯಾ ಸ್ಟೋರ್ನಿಂದ ಈ ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರ ಮಾರಾಟ ಇಂದು ಮಧ್ಯಾಹ್ನದಲ್ಲಿ 12 ಕ್ಕೆ ಪ್ರಾರಂಭವಾಗುತ್ತದೆ. ಇದರ ಲಭ್ಯತೆಯ ಬಗ್ಗೆ ಮಾತನಾಡಬೇಕೇದರೆ ಕಂಪನಿಯ ಸ್ವಂತ ಆಫ್ಲೈನ್ ಸ್ಟೋರ್ ಮತ್ತು ಇತರ ಪಾಲುದಾರ ಮಳಿಗೆಗಳಲ್ಲಿ ಹೋಮ್ನಲ್ಲಿ Redmi 6A ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು Xiaomi ದೃಢಪಡಿಸಿದೆ. ಇದರ ಸ್ಪೆಸಿಫಿಕೇಷನ್ ಮತ್ತು ಹೆಚ್ಚುವರಿ ಮಾಹಿತಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಅಥವಾ ಡಿಜಿಟ್ ಕನ್ನಡ ವೆಬ್ಸೈಟನ್ನು ನೋಡಿ.

Xiaomi Redmi 6A Key Specs, Price and Launch Date

Price:
Release Date: 05 Sep 2018
Variant: 16GB , 32GB
Market Status: Launched

Key Specs

  • Screen Size Screen Size
    5.45" (720 x 1440)
  • Camera Camera
    13 | 5 MP
  • Memory Memory
    16 GB/2 GB
  • Battery Battery
    3000 mAh
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

OnePlus 10 Pro 5G (Volcanic Black, 8GB RAM, 128GB Storage)
OnePlus 10 Pro 5G (Volcanic Black, 8GB RAM, 128GB Storage)
₹ 66999 | $hotDeals->merchant_name
Redmi Note 11 (Horizon Blue, 4GB RAM, 64GB Storage) | 90Hz FHD+ AMOLED Display | Qualcomm® Snapdragon™ 680-6nm | Alexa Built-in | 33W Charger Included
Redmi Note 11 (Horizon Blue, 4GB RAM, 64GB Storage) | 90Hz FHD+ AMOLED Display | Qualcomm® Snapdragon™ 680-6nm | Alexa Built-in | 33W Charger Included
₹ 13499 | $hotDeals->merchant_name
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
₹ 29990 | $hotDeals->merchant_name
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
₹ 26990 | $hotDeals->merchant_name
DMCA.com Protection Status