Realme 3i ಇದೇ 15ನೇ ಜೂಲೈ ರಂದು 6.2 ಇಂಚಿನ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬಿಡುಗಡೆ

Realme 3i ಇದೇ 15ನೇ ಜೂಲೈ ರಂದು 6.2 ಇಂಚಿನ ವಾಟರ್ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬಿಡುಗಡೆ
HIGHLIGHTS

Realme 3i ಈಗಾಗಲೇ ಬಿಡುಗಡೆಯಾಲಭ್ಯವಿರುವ ರಿಯಲ್ಮೀ ೩ (Realme 3) ಫೋನಿನ ಬೆಲೆ 9,999 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ನಿರೀಕ್ಷಿಸಲಾಗಿದೆ.

ಚೀನಾದ ಸ್ಮಾರ್ಟ್‌ಫೋನ್ ಕಂಪನಿಯಾದ ರಿಯಲ್ಮೀ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ರಿಯಲ್ಮೀ ಎಕ್ಸ್ (Realme X) ಸ್ಮಾರ್ಟ್ಫೋನಿನೊಂದಿಗೆ ರಿಯಲ್ಮೀ ೩ಐ (Realme 3i) ಸ್ಮಾರ್ಟ್ಫೋನನ್ನು ಅಂದೇ ಅಂದ್ರೆ 15ನೇ ಜುಲೈ 2019 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಫ್ಲಿಪ್ಕಾರ್ಟ್ ಪುಟದಲ್ಲಿ ಇದರ ಟೀಸರ್ ಕಂಪನಿ ತನ್ನ ಫೀಡ್‌ಗಳನ್ನು ಒಂದೊಂದಾಗಿ ನವೀಕರಿಸಲು ಪ್ರಾರಂಭಿಸಿದೆ.

Realme 3i

ಟೀಸರ್ ಪುಟದ ಪ್ರಕಾರ ಇದರ ಕೆಲವು ಹೈಲೈಟ್ ಮಾಹಿತಿಗಳನ್ನು ಈ ಕೆಗಳೇ ನೋಡಬವುದು. ಈ ಫೋನ್ 6.22 ಇಂಚಿನ ವಾಟರ್ ಡ್ರಾಪ್ ಡಿಸ್ಪ್ಲೇ ಮತ್ತು 4230mAh ಬ್ಯಾಟರಿ ಮತ್ತು ಮೀಡಿಯಾಟೆಕ್ ಹೆಲಿಯೊ P60 ಪ್ರೊಸೆಸರ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಕಂಪನಿಯು ಇದರ ಬ್ಯಾಕ್ ಪ್ಯಾನಲನ್ನು ಸಹ ಬಿಡುಗಡೆಗೊಳಿಸಿದೆ. ಇದು ಗ್ರೇಡಿಯಂಟ್ ಡೈಮಂಡ್ ಕಟ್ ವಿನ್ಯಾಸದೊಂದಿಗೆ ಬರಲಿದೆ.

 

ಇದು ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರದೊಂದಿಗೆ ಬರಬವುದು. ಈ ಸ್ಮಾರ್ಟ್ಫೋನನ್ನು ಅದ್ದೂರಿಯ ಫೀಚರ್ಗಳೊಂದಿಗೆ ಇದನ್ನು ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಈ ಕಂಪನಿಯ ಈಗಾಗಲೇ ಬಿಡುಗಡೆಯಾಲಭ್ಯವಿರುವ ರಿಯಲ್ಮೀ ೩ (Realme 3) ಫೋನಿನ ಬೆಲೆ 9,999 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ನಿರೀಕ್ಷಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo