ಈಗ ಸ್ಯಾಮ್ಸಂಗ್ J7 prime ಮತ್ತು J5 prime ನ ಮೇಲೆ 2000/- ರೂ ಕಡಿತ.!

ಇವರಿಂದ Ravi Rao | ಪ್ರಕಟಿಸಲಾಗಿದೆ 03 Oct 2017
HIGHLIGHTS
 • ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸ್ಯಾಮ್ಸಂಗಿನ ಈ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದವು. ಇವು 3GB ಯಾ RAM ಸ್ವಂತ Exynos ಎಂಬ ಪ್ರೊಸೆಸರಿನಿಂದ ನಡೆಯುತ್ತದೆ.

ಈಗ ಸ್ಯಾಮ್ಸಂಗ್ J7 prime ಮತ್ತು J5 prime ನ ಮೇಲೆ 2000/- ರೂ ಕಡಿತ.!

Samsung’s J7 Prime ಮತ್ತು J5 ನ ಬೆಲೆಯಲ್ಲಿ ಈಗ 2000 ರೂ ಕಡಿತವನ್ನು ಪಡೆದುಕೊಂಡಿವೆ.
>ಇದರ ವಾಸ್ತವಿಕ ಬೆಲೆ 16,900/- ಆಗಿದ್ದು ಈಗ 14,900/- ರೂನಲ್ಲಿ ಲಭ್ಯ.  
>ಇದರ ವಾಸ್ತವಿಕ ಬೆಲೆ 14,900/- ಆಗಿದ್ದು ಈಗ 12,990/- ರೂನಲ್ಲಿ ಲಭ್ಯ. 
ಎಂದು ಮುಂಬಯಿ ಮೂಲದ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿ ಮಹೇಶ್ ಟೆಲಿಕಾಂ ಸುದ್ದಿ ಪ್ರಕಟಿಸಿದ್ದಾರೆ. ಸ್ಯಾಮ್ಸಂಗ್ ತನ್ನ ವಾರ್ಷಿಕೋತ್ಸವದ ಮಾರಾಟದ ಬಗ್ಗೆ ಟ್ವಿಟ್ಟರ್ ನಲ್ಲಿ ಅಪ್ಡೇಟ್ ಮಾಡಲಾಗಿದೆ. ಮತ್ತು ಅಲ್ಲದೆ ಇದು ರಿಯಾಯಿತಿ ಬೆಲೆಯಾ ಸಾಧನಗಳನ್ನು ಇಲ್ಲಿ ಪಟ್ಟಿ ಮಾಡಿದೆ. ಆದರೆ ಇದರ ಬೆಲೆ ಕಟ್ ಶಾಶ್ವತವಾದುದಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.


ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸ್ಯಾಮ್ಸಂಗಿನ ಈ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದವು. ಎರಡೂ ಸ್ಮಾರ್ಟ್ಫೋನ್ಗಳನ್ನು ಮೂಲತಃ 16GB ಯಾ ಅಂತರ್ನಿರ್ಮಿತ (built-in) ಸ್ಟೋರೇಜನ್ನು ಹೊಂದಿದೆ. ಇದು ಮೇ 2017 ರಲ್ಲಿ ಮತ್ತೆ ರಿಫ್ರೆಶ್ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ಗಳ ಡಿಸ್ಪ್ಲೇಯನ್ನು ಹೊರತುಪಡಿಸಿದರೆ ಅನೇಕ ರೀತಿಯ ಹಾರ್ಡ್ವೇರನ್ನು ಒಳಗೊಂಡಿವೆ. Galaxy J7 prime ಇದು 5.5 ಇಂಚಿನ ಫುಲ್ HD ಡಿಸ್ಪ್ಲೇ ಮತ್ತು ಸ್ಯಾಮ್ಸಂಗ್ನ ಎಕ್ಸ್ನೊಸ್ 7870 ಆಕ್ಟಾ ಕೋರ್ ಪ್ರೊಸೆಸರ್ 1.6GHz ನಲ್ಲಿ ಬರುತ್ತದೆ. Galaxy J5 ಸಹ 5 ಇಂಚಿನ HD ಡಿಸ್ಪ್ಲೇ ಮತ್ತು 1.4GHz ಎಕ್ಸ್ನೊಸ್ 7570 ಕ್ವಾಡ್ ಕೋರ್ ಸಿಒಸಿ. 3GB ಯಾ RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಮತ್ತು ಇದರಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 256GB ಯಾ ವರೆಗೂ ವಿಸ್ತರಿಸಬಹುದು.ಇವೆರಡು f/1.9 ಅಪೇಚರ್ನೊಂದಿಗೆ 13MP ಯಾ ಬ್ಯಾಕ್ ಕ್ಯಾಮರಾ ಮತ್ತು f/1.9 ಅಪೇಚರ್ನೊಂದಿಗೆ 8MP ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ. 
J7: 3300mAh ಬ್ಯಾಟರಿ
J5: 2400mAh ಬ್ಯಾಟರಿಯನ್ನು ಹೊಂದಿದೆ. ಮತ್ತು ಇವು ಟಚ್ ವಿಜ್ ಯುಐ ಆಂಡ್ರಾಯ್ಡ್ 6.0 ಮಾರ್ಶ್ಮ್ಯಾಲೋ ಯಲ್ಲಿ ಹೊಂದಿದೆ.

ಇವೆರಡು ಸಹ ಮೊದಲೇ ಹೇಳಿದಂತೆ 15,000 ದರ ವ್ಯಾಪ್ತಿಯಲ್ಲಿ ಬರುತ್ತವೆ. ನೀವು Moto G5 Plus, Xiaomi Mi Max 2, Samsung Galaxy On Max OR Xiaomi Redmi Note 4. ಮುಂತಾದ ಸ್ಮಾರ್ಟ್ಫೋನ್ಗಳು ಸಹ ಇವೆ.

Samsung Galaxy J5 2017 Key Specs, Price and Launch Date

Expected Price: ₹20250
Release Date: 30 Jun 2017
Variant: 16GB
Market Status: Discontinued

Key Specs

 • Screen Size Screen Size
  5.2" (720 x 1280)
 • Camera Camera
  13 | 13 MP
 • Memory Memory
  16 GB/2 GB
 • Battery Battery
  3000 mAh
logo
Ravi Rao

email

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

Redmi 9 Power (Electric Green, 4GB RAM, 64GB Storage) - 6000mAh Battery |FHD+ Screen| 48MP Quad Camera
Redmi 9 Power (Electric Green, 4GB RAM, 64GB Storage) - 6000mAh Battery |FHD+ Screen| 48MP Quad Camera
₹ 10499 | $hotDeals->merchant_name
Samsung Galaxy M31 (Space Black, 6GB RAM, 64GB Storage)
Samsung Galaxy M31 (Space Black, 6GB RAM, 64GB Storage)
₹ 12999 | $hotDeals->merchant_name
Samsung Galaxy M21 (Midnight Blue, 4GB RAM, 64GB Storage)
Samsung Galaxy M21 (Midnight Blue, 4GB RAM, 64GB Storage)
₹ 12499 | $hotDeals->merchant_name
DMCA.com Protection Status