ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2019: ಈ ಸೇಲಲ್ಲಿ ನೀವು ಖರೀದಿಸಬವುದಾದ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳು

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2019: ಈ ಸೇಲಲ್ಲಿ ನೀವು ಖರೀದಿಸಬವುದಾದ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳು

ಈ ಹಬ್ಬದ ಸೇಲಲ್ಲಿ ಫ್ಲಿಪ್ಕಾರ್ಟ್ ನಡೆಸುತ್ತಿದೆ ಅದ್ದೂರಿಯ ಮಾರಾಟ ಇದನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟವನ್ನಾಗಿ  ಆಯೋಜಿಸುತ್ತಿದೆ. ಮತ್ತು ಈ ಸಮಯದಲ್ಲಿ ಇ-ಕಾಮರ್ಸ್ ದೈತ್ಯ ಸ್ಮಾರ್ಟ್‌ಫೋನ್ ಸೇರಿದಂತೆ ವಿಭಾಗಗಳಾದ್ಯಂತ ಉತ್ಪನ್ನಗಳಿಗೆ ಭಾರಿ ರಿಯಾಯಿತಿ ನೀಡುತ್ತಿದೆ. Redmi Note 7S, Redmi Note 7 Pro, Poco F1 ಮತ್ತು Samsung Galaxy S9 ಮುಂತಾದ ಹಲವಾರು ಸ್ಮಾರ್ಟ್ಫೋನ್ಗಳು ಇಂದು ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಫ್ಲಿಪ್ಕಾರ್ಟ್ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಅಲ್ಲದೆ ಹೆಚ್ಚುವರಿಯಾಗಿ ಆಕ್ಸಿಸ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ICICI ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವ ಗ್ರಾಹಕರಿಗೆ ಫ್ಲಿಪ್ಕಾರ್ಟ್ ಶೇಕಡಾ 10% ರಷ್ಟು ಇನ್ಸ್ಟೆಂಟ್ ರಿಯಾಯಿತಿ ಸಹ ನೀಡುತ್ತದೆ.
 

Redmi Note 7S:

ಡಿಸ್ಪ್ಲೇ: 6.3 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 48MP+5MP | 13MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 660 AIE
ವೇರಿಯಂಟ್: 3GB+32GB / 4GB+64GB
ಡೀಲ್ ಬೆಲೆ: 8999 / 9999

Redmi Note 7 Pro:

ಡಿಸ್ಪ್ಲೇ: 6.3 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 48MP+5MP | 13MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 675 AIE
ವೇರಿಯಂಟ್: 4GB+64GB / 6GB+128GB
ಡೀಲ್ ಬೆಲೆ: 11,999 / 13,999

Vivo Z1 Pro:

ಡಿಸ್ಪ್ಲೇ: 6.53 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 16MP + 8MP + 2MP | 32MP
ಬ್ಯಾಟರಿ: 5000mAh
ಪ್ರೊಸೆಸರ್: Qualcomm Snapdragon 712 AIE
ವೇರಿಯಂಟ್: 4GB+64GB / 6GB+128GB
ಡೀಲ್ ಬೆಲೆ: 12,990 / 14,990

Redmi 7A:

ಡಿಸ್ಪ್ಲೇ: 5.45 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 12MP | 5MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 439
ವೇರಿಯಂಟ್: 2GB+16GB / 2GB+32GB
ಡೀಲ್ ಬೆಲೆ: 4999 / 5799

Redmi K20:

ಡಿಸ್ಪ್ಲೇ: 6.39 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 48MP + 13MP + 8MP | 20MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 730
ವೇರಿಯಂಟ್: 6GB+64GB / 6GB+128GB
ಡೀಲ್ ಬೆಲೆ: 19,999 / 23,999

Redmi K20 Pro:

ಡಿಸ್ಪ್ಲೇ: 6.39 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 48MP + 13MP + 8MP | 20MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 855
ವೇರಿಯಂಟ್: 6GB+128GB / 8GB+256GB
ಡೀಲ್ ಬೆಲೆ: 24,999 / 30,999

Poco F1:

ಡಿಸ್ಪ್ಲೇ: 6.18 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 12MP + 5MP | 20MP
ಬ್ಯಾಟರಿ: 4000mAh
ಪ್ರೊಸೆಸರ್: Qualcomm Snapdragon 845
ವೇರಿಯಂಟ್: 4GB+64GB / 6GB+128GB / 8GB+256GB
ಡೀಲ್ ಬೆಲೆ: 14,999 / 15,999 / 18,999

Asus 6z:

ಡಿಸ್ಪ್ಲೇ: 6.39 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 48MP + 13MP | 48MP + 13MP
ಬ್ಯಾಟರಿ: 5000mAh
ಪ್ರೊಸೆಸರ್: Qualcomm Snapdragon 855
ವೇರಿಯಂಟ್: 6GB+64GB / 6GB+128GB / 8GB+256GB
ಡೀಲ್ ಬೆಲೆ: 27,999 / 30,999 / 35,999

Google Pixel 3a:

ಡಿಸ್ಪ್ಲೇ: 5.6 ಇಂಚ್ FHD+ ಡಿಸ್ಪ್ಲೇ
ಕ್ಯಾಮೆರಾ: 12.2MP | 8MP
ಬ್ಯಾಟರಿ: 3000mAh
ಪ್ರೊಸೆಸರ್: Qualcomm Snapdragon 670
ವೇರಿಯಂಟ್: 4GB+64GB
ಡೀಲ್ ಬೆಲೆ: 29,999.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo