ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಇವೇ ನೋಡಿ 30,000 ರೂಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಇವೇ ನೋಡಿ 30,000 ರೂಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
HIGHLIGHTS

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale) ಪ್ರಾರಂಭವಾಗಿದೆ.

ಈ ಮಾರಾಟ ಜನವರಿ 20 ರವರೆಗೆ ನಡೆಯಲಿದೆ. ಪ್ರಸ್ತುತ ರಿಯಾಯಿತಿ ದರದಲ್ಲಿ ಸಿಗುವ ಕೆಲವು 5G ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ.

Bajaj FinServ, Amazon Pay ICICI ಕ್ರೆಡಿಟ್ ಕಾರ್ಡ್, Amazon Pay ಲೇಟರ್‌ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿನಿಮಯ ಆಫರ್ಸ ಅನ್ನು ಆಯ್ಕೆ ಮಾಡಬಹುದು.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale) ಪ್ರಾರಂಭವಾಗಿದೆ. ಈ ಮಾರಾಟ ಜನವರಿ 20 ರವರೆಗೆ ನಡೆಯಲಿದೆ. ಪ್ರಸ್ತುತ ರಿಯಾಯಿತಿ ದರದಲ್ಲಿ ಸಿಗುವ ಕೆಲವು 5G ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ. Amazon ನಲ್ಲಿ ನೀವು ಮೊಬೈಲ್‌ ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಗ್ರಾಹಕರು SBI ಕ್ರೆಡಿಟ್‌ ಕಾರ್ಡ್‌ ಮತ್ತು EMI ವಹಿವಾಟುಗಳ ಮೇಲೆ 10% ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದು. Bajaj FinServ, Amazon Pay ICICI ಕ್ರೆಡಿಟ್ ಕಾರ್ಡ್, Amazon Pay ಲೇಟರ್‌ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿನಿಮಯ ಆಫರ್ಸ ಅನ್ನು ಆಯ್ಕೆ ಮಾಡಬಹುದು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಯಾವುದೇ ವೆಚ್ಚವಿಲ್ಲದ EMI ಲಾಭವನ್ನು ಪಡೆಯಬಹುದು ಮತ್ತು ಆಯ್ಕೆ ಮಾಡಿಕೊಳ್ಳಬಹುದು.

OnePlus 10R 5G

OnePlus 10R 5G ಅನ್ನು SBI 10% ರಿಯಾಯಿತಿಯ ನಂತರ 29,999 ರೂಗಳಾಗಿದೆ. ಆರಂಭಿಕ ಬೆಲೆಯಲ್ಲಿ ಸಿಹಲಿದೆ. ಗ್ರಾಹಕರು 18,050 ರೂ.ವರೆಗಿನ ಹೆಚ್ಚುವರಿ ವಿನಿಮಯ ಆಫರ್ಸ ಅನ್ನು ಸಹ ಪಡೆಯಬಹುದು. ಈ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. 50MP ಪ್ರೈಮರಿ ಕ್ಯಾಮೆರಾ, 2MP ಮ್ಯಾಕ್ರೋ ಕ್ಯಾಮೆರಾ, ಮತ್ತು 16MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ ನಿಂದ ಚಾಲಿತವಾಗಿದೆ. ಮತ್ತು ಇದು 80W SuperVOOC ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹36,999 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.   

Redmi Note 12 5G

Redmi Note 12 5G ಅನ್ನು 10% ರಿಯಾಯಿತಿಯಲ್ಲಿ ನೀಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ 6.67-ಇಂಚಿನ ಸೂಪರ್ AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 8MP ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ 48MP AI ಟ್ರಿಪಲ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿದೆ ಮತ್ತು Snapdragon 4 Gen1 SoC ನಿಂದ ಚಾಲಿತವಾಗಿದೆ. 13MP ಫ್ರಂಟ್ ಕ್ಯಾಮೆರಾ ಮತ್ತು 33W ಫಾಸ್ಟ್ ಚಾರ್ಜರ್‌ನೊಂದಿಗೆ 5,000mAh ದೊಡ್ಡ ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹17,999 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

iQoo Z6 Lite 5G

iQoo Z6 Lite 5G ಯ ಆರಂಭಿಕ ಬೆಲೆಯು 10% ರಿಯಾಯಿತಿ ಮತ್ತು ಎರಡು 500 ರೂ ವೋಚರ್‌ಗಳ ನಂತರ ರೂ 10,999 ಆಗಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, 50MP ಮುಖ್ಯ ಕ್ಯಾಮೆರಾ, 120Hz ಸ್ಕ್ರೀನ್ ರಿಫ್ರೆಶ್ ದರ ಮತ್ತು ಸ್ನಾಪ್‌ಡ್ರಾಗನ್ 4 Gen 1 SoC ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹12,999 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

OnePlus Nord CE 2 Lite 5G

OnePlus Nord CE 2 Lite 5G ಅನ್ನು 10% ತಕ್ಷಣದ ಕ್ಯಾಶ್‌ಬ್ಯಾಕ್ ಪಡೆದ ನಂತರ ರೂ 17,499 ಕ್ಕೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 64MP ಟ್ರಿಪಲ್ ಬ್ಯಾಕ್ ಕ್ಯಾಮೆರಾ, 6.59-ಇಂಚಿನ 120Hz ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 5G SoC ಮತ್ತು 33W SuperVOOC ಚಾರ್ಜಿಂಗ್ನೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹ 18,999 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

Samsung Galaxy S20 5G

Samsung S20 FE 5G ಅನ್ನು 10% SBI ಕಾರ್ಡ್ ರಿಯಾಯಿತಿಯನ್ನು ಅನ್ವಯಿಸಿದ ನಂತರ ರೂ 28,749 ಗೆ ಖರೀದಿಸಬಹುದು. 120Hz ರಿಫ್ರೆಶ್ ರೇಟ್‌ನೊಂದಿಗೆ 6.5-ಇಂಚಿನ Infinity-O ಸೂಪರ್ AMOLED ಡಿಸ್‌ಪ್ಲೇ, ಸೂಪರ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 4,500mAh ಬ್ಯಾಟರಿ Qualcomm Snapdragon 865 SoC, ಮತ್ತು 12MP ಮುಖ್ಯ ಕ್ಯಾಮೆರಾ ಸೆನ್ಸರ್‌ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹29,990 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

iQoo Neo 6 5G

iQoo Neo 6 5G ಯ ಆರಂಭಿಕ ಬೆಲೆ ರೂ 24,999 (ಬ್ಯಾಂಕ್ ಇಂಸೆಂಟಿವ್ಸ್  ಸೇರಿದಂತೆ)  ಅಮೆಜಾನ್ ನಲ್ಲಿ ಮಾರಟವಾಗಲಿದೆ. ಫೋನ್ 64MP OIS ಮುಖ್ಯ ಕ್ಯಾಮೆರಾ, 64Hz E4 AMOLED ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 870 5G ಮತ್ತು 80W ಫ್ಲ್ಯಾಶ್‌ಚಾರ್ಜ್ ಟೆಕ್ನಾಲಜಿಯೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹29,990 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

Redmi 11 Prime 5G

Redmi 11 Prime 5G ಪ್ರಸ್ತುತ ಬೆಲೆ ರೂ 11,999 ಆಗಿದೆ. ಬ್ಯಾಂಕ್ ರಿಯಾಯಿತಿಯ ನಂತರ ಇದನ್ನು ರೂ 10,999 ಗೆ ಖರೀದಿಸಬಹುದು. ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC, 50MP AI ಡ್ಯುಯಲ್ ಕ್ಯಾಮೆರಾ, 90Hz ಅಡಾಪ್ಟಿವ್‌ಸಿಂಕ್ ಡಿಸ್‌ಪ್ಲೇ ಮತ್ತು 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಇಂದೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಿಂದ ಕೇವಲ ₹12,999 ರೂಗಳಿಗೆ Buy Now ಮೇಲೆ ಮಾಡಿ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo