5000mAh ಬ್ಯಾಟರಿಯೊಂದಿಗೆ ಕೇವಲ 10,000 ರೂಗಳ ಬೆಲೆಯಲ್ಲಿ ಬರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

5000mAh ಬ್ಯಾಟರಿಯೊಂದಿಗೆ ಕೇವಲ 10,000 ರೂಗಳ ಬೆಲೆಯಲ್ಲಿ ಬರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
HIGHLIGHTS

5000mAh ಬ್ಯಾಟರಿಯೊಂದಿಗೆ ಕೇವಲ 10,000 ರೂಗಳ ಬೆಲೆಯಲ್ಲಿ ಬರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

Xiaomi, Realme, Samsung ಮತ್ತು Motorola ಕಂಪೆನಿಗಳು 5000mAh ವರೆಗಿನ ಸ್ಮಾರ್ಟ್‌ಫೋನ್ ಬಿಡುಗಡೆ

ಬಳಕೆದಾರರು ಸ್ಮಾರ್ಟ್‌ಫೋನ್ ಖರೀದಿಸುವಾಗ ಬ್ಯಾಟರಿ ಮತ್ತು ಕ್ಯಾಮೆರಾವನ್ನು ಹೆಚ್ಚಾಗಿ ಗಮನದಲ್ಲಿಡುತ್ತಾರೆ.

ಇಂದಿನ ದಿನಗಳಲ್ಲಿ ಯಾವುದೇ ಒಂದು ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ಬ್ಯಾಟರಿಗಳಿಗೆ ಸದಾ ಭಾರಿ ಬೇಡಿಕೆ ಇರುತ್ತದೆ. ಅಲ್ಲದೆ ಹೆಚ್ಚಿನ ಬಳಕೆದಾರರು ಸ್ಮಾರ್ಟ್‌ಫೋನ್ ಖರೀದಿಸುವಾಗ ಬ್ಯಾಟರಿ ಮತ್ತು ಕ್ಯಾಮೆರಾವನ್ನು ಹೆಚ್ಚಾಗಿ ಗಮನದಲ್ಲಿಡುತ್ತಾರೆ. ಜನರ ಈ ಬೇಡಿಕೆಯನ್ನು ಪೂರೈಸಲು Xiaomi, Realme, Samsung ಮತ್ತು Motorola ಕಂಪೆನಿಗಳು 5000mAh ವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಪ್ರಾರಂಭಿಸುತ್ತಿವೆ. ಸುಮಾರು 5000mah ಬ್ಯಾಟರಿ ಹೊಂದಿರುವ ಮತ್ತು ಅಂತಹ ಬೆಲೆಗಳು 10,000 ರೂಗಿಂತ ಕಡಿಮೆ ಇರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿದುಕೊಳ್ಳೋಣ.

Moto E7 Plus

ಡಿಸ್ಪ್ಲೇ: 6.5 inch HD+ 
RAM : 4GB 
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 48MP + 2MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್‌ಗಳು
ಬೆಲೆ : 9,499 ರೂಗಳು 

Infinix Hot 9

ಡಿಸ್ಪ್ಲೇ: 6.6 inch HD+ 
RAM : 4GB 
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP + 2MP + 2MP + ಲೋ ಲೈಟ್ ಸೆನ್ಸರ್
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್‌ಗಳು
ಬೆಲೆ : 9,499 ರೂಗಳು 

Realme C3

ಡಿಸ್ಪ್ಲೇ: 6.52 inch HD+ 
RAM : 3/4GB 
ಸ್ಟೋರೇಜ್ : 32/64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 12MP + 2MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್‌ಗಳು
ಬೆಲೆ : 8,999 ರೂಗಳು 

Realme C12

ಡಿಸ್ಪ್ಲೇ: 6.52 inch HD+ 
RAM : 3GB 
ಸ್ಟೋರೇಜ್ : 32GB
ಬ್ಯಾಟರಿ : 6000mAh
ಬ್ಯಾಕ್ ಕ್ಯಾಮೆರಾ : 13MP + 2MP + 2MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್‌ಗಳು
ಬೆಲೆ : 8,999 ರೂಗಳು 

Redmi 9A

ಡಿಸ್ಪ್ಲೇ: 6.53 inch HD+ 
RAM : 2/3GB 
ಸ್ಟೋರೇಜ್ : 32GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್‌ಗಳು
ಬೆಲೆ : 7,499 ರೂಗಳು

Redmi 9i

ಡಿಸ್ಪ್ಲೇ: 6.53 inch HD+ 
RAM : 4GB 
ಸ್ಟೋರೇಜ್ : 64/128GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್‌ಗಳು
ಬೆಲೆ : 8,299 ರೂಗಳು 

Redmi 8A Dual

ಡಿಸ್ಪ್ಲೇ: 6.53 inch HD+ 
RAM : 2/3GB 
ಸ್ಟೋರೇಜ್ : 32/64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP + 2MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್‌ಗಳು
ಬೆಲೆ : 7,499 ರೂಗಳು 

Redmi 8

ಡಿಸ್ಪ್ಲೇ: 6.22 inch HD+ 
RAM : 4GB 
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 12MP + 2MP ಮೆಗಾಪಿಕ್ಸೆಲ್‌ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್‌ಗಳು
ಬೆಲೆ : 9,999 ರೂಗಳು 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo