Amazon ಸಮ್ಮರ್ ಕೊನೆ ದಿನದ ಸೇಲ್‌ನಲ್ಲಿ ಈ ಲೇಟೆಸ್ಟ್ 5G Smartphone ಕೇವಲ 10,000 ರೂಗಳಿಗೆ ಅದ್ದೂರಿ ಮಾರಾಟ!

Amazon ಸಮ್ಮರ್ ಕೊನೆ ದಿನದ ಸೇಲ್‌ನಲ್ಲಿ ಈ ಲೇಟೆಸ್ಟ್ 5G Smartphone ಕೇವಲ 10,000 ರೂಗಳಿಗೆ ಅದ್ದೂರಿ ಮಾರಾಟ!
HIGHLIGHTS

ಭಾರತದಲ್ಲಿ Amazon ತನ್ನ ಅತಿದೊಡ್ಡ ಸಮ್ಮರ್ ಸೇಲ್ ಅನ್ನು ಆರಂಭಿಸಿದ್ದು ಇಂದು ಇದರ ಕೊನೆ ದಿನವಾಗಿದೆ.

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2024) ಕೊನೆಗೊಳ್ಳಲು ಕೆಲವೇ ಸಮಯ ಉಳಿದಿದೆ.

ಇತ್ತೀಚಿಗೆ ಬಿಡುಗಡೆಯಾದ ಲೇಟೆಸ್ಟ್ 5G ಸ್ಮಾರ್ಟ್ಫೋನ್ (5G Smartphone) ನಿಮಗೆ ಸುಮಾರು 10,000 ರೂಗಳೊಳಗೆ ಲಭ್ಯ.

Latest 5G Smartphone On Amazon summer sale 2024: ಭಾರತದಲ್ಲಿ Amazon ತನ್ನ ಅತಿದೊಡ್ಡ ಸಮ್ಮರ್ ಸೇಲ್ ಅನ್ನು ಆರಂಭಿಸಿದ್ದು ಇಂದು ಇದರ ಕೊನೆ ದಿನವಾಗಿದೆ. ಈ ಸೇಲ್ 2ನೇ ಮೇ 2024 ರಿಂದ ಇಂದು ಮಧ್ಯ ರಾತ್ರಿ 12 ಗಂಟೆವರೆಗೆ ನಡೆಯಲಿದೆ. Smartphone) ನಿಮಗೆ ಸುಮಾರು 10,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ಮತ್ತು ಆಫರ್ಗಳನೊಮ್ಮೆ ಪರಿಶೀಲಿಸಿ. ಈ ಮೂಲಕ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2024) ಕೊನೆಗೊಳ್ಳಲು ಕೆಲವೇ ಸಮಯ ಉಳಿದಿದೆ.

ನಿಮಗೆ ಇತ್ತೀಚಿಗೆ ಬಿಡುಗಡೆಯಾದ POCO, Samsung, Redmi, iQOO ಮತ್ತು Lava ಲೇಟೆಸ್ಟ್ 5G ಸ್ಮಾರ್ಟ್ಫೋನ್ (5G Smartphone) ಈ ಆಫರ್ ಕೈ ಜಾರುವ ಮುಂಚೆ ಈ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಯ ಆಸಕ್ತರು ಡೀಲ್ ಬೆಲೆ ಮೇಲೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಮತ್ತು OneCard ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

POCO M6 Pro 5G ಅಮೆಜಾನ್ ಮಾರಾಟದಲ್ಲಿ 5G Smartphone

ಈ ಪಟ್ಟಿಯ ಮೊದಲ ಸ್ಮಾರ್ಟ್ಫೋನ್ ನೋಡುವುದಾದರೆ ಅದು POCO M6 Pro 5G (Forest Green, 4GB RAM, 128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹15,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 8999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon summer sale 2024 offers best 5G smartphone deals
Amazon summer sale 2024 offers best 5G smartphone deals

Samsung Galaxy M14 5G

ಈ ಪಟ್ಟಿಯ ಎರಡನೇ 5G ಸ್ಮಾರ್ಟ್ಫೋನ್ ನೋಡುವುದಾದರೆ Samsung Galaxy M15 5G (Celestial Blue,4GB RAM,128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 6000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹18,990 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 9999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon summer sale 2024 offers best 5G smartphone deals
Amazon summer sale 2024 offers best 5G smartphone deals

Redmi 12 5G ಅಮೆಜಾನ್ ಮಾರಾಟದಲ್ಲಿ 5G Smartphone

ಈ ಪಟ್ಟಿಯಲ್ಲಿನ ಮೂರನೇ 5G ಸ್ಮಾರ್ಟ್ಫೋನ್ ನೋಡುವುದಾದರೆ Redmi 12 5G Pastel Blue 4GB RAM 128GB ROM ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹15,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 10,473 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon summer sale 2024 offers best 5G smartphone deals
Amazon summer sale 2024 offers best 5G smartphone deals

iQOO Z6 Lite 5G

ಈ ಪಟ್ಟಿಯಲ್ಲಿನ ಕೊನೆಯ 5G ಸ್ಮಾರ್ಟ್ಫೋನ್ ನೋಡುವುದಾದರೆ iQOO Z6 Lite 5G (Mystic Night, 6GB RAM, 128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹19,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೇವಲ ₹10,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon summer sale 2024 offers best 5G smartphone deals
Amazon summer sale 2024 offers best 5G smartphone deals

Also Read: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ OnePlus Nord CE 3 ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

 
Digit.in
Logo
Digit.in
Logo