43 ಇಂಚಿನ ಲೇಟೆಸ್ಟ್ ಗೂಗಲ್ Smart TV ಕೈಗೆಟಗುವ ಬೆಲೆಗೆ ಅದ್ದೂರಿಯಾಗಿ ಮಾರಾಟ! ಯಾರಿಗುಂಟು ಯಾರಿಲ್ಲ ಈ ಆಫರ್!
43 ಇಂಚಿನ ದೊಡ್ಡ ಡಿಸ್ಪ್ಲೇಯ ಸ್ಮಾರ್ಟ್ ಟಿವಿಗಳು YouTube ಮತ್ತು Netflix ಅಂತಹ ಲೇಟೆಸ್ಟ್ ಸ್ಮಾರ್ಟ್ ಫೀಚರ್ಗಳೊಂದಿಗೆ ಲಭ್ಯ.
ಈ Smart TV ಸ್ಮಾರ್ಟ್ ಟಿವಿಯಲ್ಲಿ ಹೆಚ್ಚು ಜನರು ಬಳಸುವ YouTube ಮತ್ತು Netflix ಅಂತಹ ಸ್ಮಾರ್ಟ್ ಫೀಚರ್ಗಳನ್ನು ಹೊಂದಿದೆ.
ಈ Smart TV ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಅತ್ಯುತ್ತಮ ಬೆಲೆಗೆ ಖರೀದಿಸಬಹುದು.
Best Smart TV: ಹೊಸ ವರ್ಷಕ್ಕೊಂದು ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಡೀಲ್ ಬಗ್ಗೆ ತಿಳಿಯಿರಿ. ಯಾಕೆಂದರೆ ಈ ಲೇಟೆಸ್ಟ್ 43 ಇಂಚಿನ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆಗೆ ಹೊಸ ಫೀಚರ್ಗಳೊಂದಿಗಿನ ಈ ಸ್ಮಾರ್ಟ್ ಟಿವಿಯನ್ನು (Smart TV) ಹುಡುಕುತ್ತಿದ್ದರೆ ಈ ಅಮೆಜಾನ್ ಪಟ್ಟಿಯನ್ನು ಒಮ್ಮೆ ನೋಡಲೇಬೇಕು. ಇದಕ್ಕೆ ಕಾರಣ ಈ 43 ಇಂಚಿನ ಲೇಟೆಸ್ಟ್ ಗೂಗಲ್ Smart TV ಕೈಗೆಟಗುವ ಬೆಲೆಗೆ ಅದ್ದೂರಿಯಾಗಿ ಮಾರಾಟವಾಗುತ್ತಿದೆ.
Surveyಏಕೆಂದರೆ ಇದರಲ್ಲಿ ಸುಮಾರು 26,000 ರೂಗಳೊಳಗೆ ಲಭ್ಯವಿರುವ ಸುಮಾರು 43 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚು ಜನರು ಬಳಸುವ YouTube ಮತ್ತು Netflix ನಂತಹ ಸ್ಮಾರ್ಟ್ ಫೀಚರ್ಗಳನ್ನು ಈ LED ಟಿವಿಗಳು ಹೊಂದಿವೆ. ಅಲ್ಲದೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಅತ್ಯುತ್ತಮ ಬೆಲೆಗೆ ಖರೀದಿಸಬಹುದು. ಹಾಗಾದ್ರೆ ಸುಮಾರು 26,000 ಸಾವಿರ ರೂಪಾಯಿಗಳೊಂದಿಗೆ ಲಭ್ಯವಿರುವ ಅತ್ಯುತ್ತಮ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಬಹುದು.
Also Read: 5G Smartphones: ಸುಮಾರು 10,000 ರೂಗಳಿಗೆ ಬರುವ Redmi, Moto, Vivo ಮತ್ತು Infininx ಫೋನ್‌ಗಳು!
Redmi 108 cm (43 inches) Android 11 Series Full HD Smart LED TV
ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ 43 ಇಂಚಿನ ಆಂಡ್ರಾಯ್ಡ್ 11 ಸರಣಿಯ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಇದನ್ನು ಕೇವಲ ₹19,999 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 20W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು ಜಗತ್ತಿನ 16+ ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 1GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Prime Video | Netflix | Disney + Hotstar | YouTube | Apple TV ಅನ್ನು ಸಪೋರ್ಟ್ ಮಾಡುತ್ತದೆ.
KODAK Matrix 43 Inch Bezel-Less 4K Ultra HD Smart TVs
ಅಮೇರಿಕಾದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್ ತನ್ನ 43 ಇಂಚಿನ 4K Ultra HD ಟಿವಿಯನ್ನು ಈಗ ಅಮೆಜಾನ್ ಮೂಲಕ ಕೈಗೆಟಕುವ ಬೆಲೆಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹20,990 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 40W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು HRD 10+ ಡಿಸ್ಪ್ಲೇಯನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು YouTube, Prime Video, Hotstar, Zee5, SonyLiv ಅನ್ನು ಸಪೋರ್ಟ್ ಮಾಡುತ್ತದೆ.

Westinghouse 108 cm (43 inches) 4K Ultra HD Certified Android LED TV
ಅಮೇರಿಕಾದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ವೆಸ್ಟಿಂಗ್‌ಹೌಸ್ ತನ್ನ 43 ಇಂಚಿನ 4K Ultra HD ಟಿವಿಯನ್ನು ಈಗ ಅಮೆಜಾನ್ ಮೂಲಕ ಕೈಗೆಟಕುವ ಬೆಲೆಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹19,999 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 40W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು 3 HDMI ವಿವಿಧ ಪೋರ್ಟ್ ಅನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 2GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು YouTube, Prime Video, Hotstar, Zee5, SonyLiv ಅನ್ನು ಸಪೋರ್ಟ್ ಮಾಡುತ್ತದೆ.
BPL 109 cm (43 Inches) Full HD Smart TVs
ಭಾರತದಲ್ಲಿ ಹೆಚ್ಚು ಭರವಸೆಯ ಬ್ರಾಂಡ್ BPL ತನ್ನ ಈ ಬೆಸ್ಟ್ ಸ್ಮಾರ್ಟ್ ಟಿವಿಯನ್ನು ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ನೀಡುತ್ತಿದೆ. ಅಮೆಜಾನ್ ಇದನ್ನು ಕೇವಲ ₹₹20,990 ರೂಗಳಿಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ 18W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು 3 HDMI ಪೋರ್ಟ್ ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 1GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ. ಇದು Netflix, YouTube, Amazon Prime ಅನ್ನು ಸಪೋರ್ಟ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile