Install App Install App

ಇದು ಡೆಲ್ ಕಂಪನಿಯ ಹೊಚ್ಚ ಹೊಸ Dell XPS 13 4K ಲ್ಯಾಪ್ಟಾಪ್ ಇದರ ಬೆಲೆ ಎಷ್ಟಿದೆ ಗೋತ್ತಾ!

ಇವರಿಂದ Ravi Rao | ಪ್ರಕಟಿಸಲಾಗಿದೆ 02 May 2018
ಇದು ಡೆಲ್ ಕಂಪನಿಯ ಹೊಚ್ಚ ಹೊಸ Dell XPS 13 4K ಲ್ಯಾಪ್ಟಾಪ್ ಇದರ ಬೆಲೆ ಎಷ್ಟಿದೆ ಗೋತ್ತಾ!

ಸ್ನೇಹಿತರೆ ಇಂದು ನಾವು Dell ಕಂಪನಿಯ ಹೊಚ್ಚ ಹೊಸ 4K ಡಿಸ್ಪ್ಲೇಯೊಂದಿಗಿನ  Dell XPS 13. ಸ್ನೇಹಿತರೆ ಇದರ ಬೆಲೆ 1,64,990 ರೂಪಾಯಿಗಳಿಂದ ಶುರುವಾಗುತ್ತದೆ. ಇದು ನಿಮಗೆ ಒಟ್ಟು ಮೂರು  ವೇರಿಯೆಂಟಲ್ಲಿ ಲಭ್ಯವಿದೆ. ಇದರ ಪ್ರಾರಂಭಿಕ ಬೆಲೆ 98,000 ರೂಪಾಯಿಗಳು. ಡೆಲ್ ತನ್ನ ಸ್ವಂತ ವಿನ್ಯಾಸದಲ್ಲಿ ಮುನ್ನುಗಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಇದು ಯಾವ ಸ್ಥಾನ ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.

ಮೊದಲಿಗೆ ಇದರ ವಿನ್ಯಾಸದ ಬಗ್ಗೆ ಮಾತನಾಡಬೇಕಾದ್ರೆ ಇದರಲ್ಲಿನ ಫ್ರಂಟ್ ಮತ್ತು ಬ್ಯಾಕ್ metal panel ಲುಕ್ ನೀಡುತ್ತದೆ. ಇದರಲ್ಲಿನ ಸಣ್ಣಗೆ ನೇಯ್ದ ಗ್ಲಾಸ್ ಫೈಬರ್ ಕೀಬೋರ್ಡ್ ಡೆಕ್ ಇರುವುದರಿಂದ ಇದರ ಕಲೆಗಳನ್ನು ವಿರೋಧಿಸಬಹುದು ಮತ್ತು ಸಮಯದೊಂದಿಗೆ ಹಳದಿ ಬಣ್ಣಕ್ಕೆ ತಿರುಗಲು ಬಿಡುವುದಿಲ್ಲ. ಆದರೆ ಇದರ ನಿಜವಾದ ಅನಿಸಿಕೆ ಬಳಸುವವರಷ್ಟೇ ಹೇಳಬಹುದು.

ಈ ಲ್ಯಾಪ್ಟಾಪಿನಲ್ಲಿ 4K ಡಿಸ್ಪ್ಲೇಯನ್ನು ನೀಡಲಾಗಿದ್ದು ಇದು ತುಂಬಾ ತೆಳ್ಳಗೆ bezel ಮತ್ತು ಸಿಂಪಲ್ looksಗಳಿಂದ ಸುತ್ತುವರಿದಿದೆ. ಇದನ್ನು ನೋಡಿದರೆ ನಿಜಕ್ಕೂ ಸರಳ ಮತ್ತು ಅದ್ಭುತವಾಗಿ ರಚಿಸಲಾಗಿದೆ. ನೀವು ಇದರಲ್ಲಿನ viewing angles ನಿಜಕ್ಕೂ ಉತ್ತಮವಾಗಿದೆ. ಇದರಲ್ಲಿನ IPS panel ನ ಮೂಲಕ web ನಲ್ಲಿ browsing ಅಥವಾ editing ಅಥವಾ Netflix ನಲ್ಲಿ ಏನ್ನನಾದರೂ ನೋಡಿದರು ನಿಮಗೆ ಅದ್ಭುತವಾದ ಅನುಭವ ನೀಡುತ್ತದೆ. ಇದರ I/O ಬಗ್ಗೆ ಮಾತನಾಡಬೇಕಾದ್ರೆ ಇದು ಇದರ ಬಲ ಭಾಗದಲ್ಲಿ SD card slot  USB 3.1 Type-C port ಮತ್ತು standard mic ಮತ್ತು headphone jack ನೀಡಲಾಗಿದೆ. ಮತ್ತು ಇದರ ಎಡ ಭಾಗದಲ್ಲಿ ಮತ್ತೇರಡು USB 3.1 Type-C port ಮತ್ತು battery life indicator ರನ್ನು ನೀಡಿದೆ.

ಇದರಲ್ಲಿನ touchpad ಕಳೆದ ವರ್ಷದಂತೆ ನೀಡಲಾಗಿದೆ. ಆದರೂ Windows ಲ್ಯಾಪ್ಟಾಪ್ಗಳಲ್ಲಿ ಇದು ಅತ್ಯುತ್ತಮವಾದ best laptop touchpad ಹೊಂದಿರುವ ಲ್ಯಾಪ್ಟಾಪ್ ಇದಾಗಿದೆ. ಇದರ ಸೆಕ್ಯೂರಿಟಿಯ ಬಗ್ಗೆ ಮಾತನಾಡಬೇಕಾದ್ರೆ  ಇದರ power button ಅನ್ನು ಎರಡು ಭಾರಿ ಒತ್ತುವುದರಿಂದ fingerprint scanner ಪಡೆಯಬವುದು. ಇಷ್ಟೆಯಲ್ಲಿದೆ ಇದರೊಂದಿಗೆ ನಿಮಗೆ Windows hello camera ನೀಡಲಾಗಿದೆ. ಆದರೆ ಇದು ಕೆಳಭಾಗದಲ್ಲಿ ನೀಡಲಾಗಿದೆ. ಇದು ಬೇರೆಲ್ಲಾ premium ultrabook ಹೋಲಿಸಿದರೆ ಉತ್ತಮವಾದ ಕ್ಯಾಮೆರಾ ಇದಾಗಿದೆ.

ಇದರಲ್ಲಿದೆ Intel Core i7-8550U processor. ಇದು quad core chipset ಮತ್ತು ಬೇರೆ flagship light notebook ನಂತೆ ಅದ್ದೂರಿಯಾಗಿದೆ. ಡೆಲ್ ಇದರಲ್ಲಿ ample 16GB LPDDR3 RAM ಅನ್ನು  SSD ಆಧಾರದ ಮೇಲೆ standard 512GB ಅನ್ನು ನೀಡಿದೆ. ಇದು ಲೆನೊವೊ ThinkPad X1 ಕಾರ್ಬನ್ನನ್ನು ಒಳಗೊಂಡಂತೆ ಇತರ ಲ್ಯಾಪ್ಟಾಪ್ಗಳಿಗಿಂತಲೂ ಇದು ಹೆಚ್ಚು ಭಿನ್ನವಾಗಿದೆ.

ಅಂತಿಮವಾಗಿ ಇದರ ಬ್ಯಾಟರಿ ಈ ಲ್ಯಾಪ್ಟಾಪ್ನ 4K ರೂಪಾಂತರ 9 ರಿಂದ 10 ಗಂಟೆಗಳ ಬ್ಯಾಟರಿ ಜೀವಿತಾವಧಿಯನ್ನು ಏಕೈಕ ಚಾರ್ಜ್ನಲ್ಲಿ ನೀಡುತ್ತದೆ. ಅಂದ್ರೆ ಇದು ಬಹಳ ಪ್ರಭಾವಶಾಲಿಯಾಗಿದೆ. ಬಹು ಮುಖ್ಯವಾಗಿ ಡೆಲ್ ಈ ಸಮಯದಲ್ಲಿ ಸ್ವಲ್ಪಮಟ್ಟಿಗೆ ಸಣ್ಣ ಮಾತ್ರದ 52W hour ಬ್ಯಾಟರಿಯೊಂದಿಗೆ ತರುತ್ತದೆ. ಇದು ಒಂದು ವಿಶ್ವಾಸಾರ್ಹ ಕಾರ್ಯಕ್ಷಮತೆ, ಒಳ್ಳೆಯ ಡಿಸ್ಪ್ಲೇ, ಉತ್ತಮ ಕೀಬೋರ್ಡ್ ಮತ್ತು ಉತ್ತಮ ದರ್ಜೆಯ ಬ್ಯಾಟರಿ ಜೀವಿತಾವಧಿಯನ್ನು ನೀಡುತ್ತದೆ. ಇದರಿಂದಾಗಿ ಇದು ಇಂದು ಖರೀದಿಸಲು ಉತ್ತಮವಾದ ತೆಳುವಾದ ಲ್ಯಾಪ್ಟಾಪ್ಗಳಲ್ಲಿ ಒಂದಾಗಿದೆ. ಇದೆಲ್ಲಾ ಈ ಲ್ಯಾಪ್ಟಾಪಿನ ಸಂಪೂರ್ಣ ವಿಮರ್ಶೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Tags
  • Dell XPS 13
  • Dell Ultrabook
  • Ultrabook
  • Dell XPS 13 Ultrabook
  • XPS 13 Ultrabook
  • XPS 13
  • DEll
  • DEll XPS
  • Ultrabooks
Install App Install App
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

Acer Aspire 3 A315-23 39.62 cm (15.6-inch) Laptop (AMD Ryzen 5-3500U/8GB/512GB SSD/Window 10, Home, 64Bit/AMD Radeon Vega 8 Mobile Graphics), Silver
Acer Aspire 3 A315-23 39.62 cm (15.6-inch) Laptop (AMD Ryzen 5-3500U/8GB/512GB SSD/Window 10, Home, 64Bit/AMD Radeon Vega 8 Mobile Graphics), Silver
₹ 46150 | $hotDeals->merchant_name
Lenovo IdeaPad Slim 5 11th Gen Intel Core i5 15.6 inches FHD IPS Business Laptop (16GB/512GB SSD/Windows 10 Home/MS Office/Backlit Keyboard/Fingerprint Reader/Graphite Grey/1.66Kg), 82FG014DIN
Lenovo IdeaPad Slim 5 11th Gen Intel Core i5 15.6 inches FHD IPS Business Laptop (16GB/512GB SSD/Windows 10 Home/MS Office/Backlit Keyboard/Fingerprint Reader/Graphite Grey/1.66Kg), 82FG014DIN
₹ 62990 | $hotDeals->merchant_name
HP 15 (2021) Thin & Light 10th Gen Intel Core i3 Laptop, 8GB RAM, 512GB SSD, 15.6 inches (39.62 cm) FHD Screen, Windows 10, MS Office, Jet Black (15s-du1516TU)
HP 15 (2021) Thin & Light 10th Gen Intel Core i3 Laptop, 8GB RAM, 512GB SSD, 15.6 inches (39.62 cm) FHD Screen, Windows 10, MS Office, Jet Black (15s-du1516TU)
₹ 41999 | $hotDeals->merchant_name
Dell  G15 Gaming Laptop (AMD RYZEN Processor)
Dell G15 Gaming Laptop (AMD RYZEN Processor)
₹ 75490 | $hotDeals->merchant_name
DMCA.com Protection Status