Paytm Diwali Sale: ಪೆಟಿಎಂ ಮಾಲ್ ಇಂದು ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯ.

HIGHLIGHTS

ಅದರ ಬೆಲೆಯನ್ನು ಬೇರೆ ಆನ್ಲೈನ್ಗಳ ಮೇಲೆ ಹೋಲಿಸಿ ನೋಡಬವುದು. ನಿಮಗೆ ನಿಜಕ್ಕೂ ಆಶ್ಚರ್ಯವಾಗುವುದು ಖಂಡಿತ.

Paytm Diwali Sale: ಪೆಟಿಎಂ ಮಾಲ್ ಇಂದು ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯ.

ಭಾರತದಲ್ಲಿ ಇಂದು ಪೆಟಿಎಂ ಮಾಲ್ ಅದ್ದೂರಿಯಾಗಿ ಈ ವರ್ಷದ ದೀಪಾವಳಿಯ ಸಂಭ್ರಮವನ್ನು  ನವೆಂಬರ್ 1 ರಿಂದ 7 ವರೆಗೆ ಎಲ್ಲಾ ದೊಡ್ಡ ಮತ್ತು ಹೆಚ್ಚು ಬಳಕೆಯಲ್ಲಿರುವ ಮನೆಯ ಹಲವಾರು ವಸ್ತುಗಳ ಮೇಲೆ ಅಂದ್ರೆ ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್, ಮೈಕ್ರೋವೇವ್ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ದೀಪಾವಳಿಯಲ್ಲಿ ನೀವು ನಿಮ್ಮ ಮನ ಮೆಚ್ಚುವ ಮತ್ತು ಮನೆಗೆ ನಿಜಕ್ಕೂ ಅವಶ್ಯವಿರುವ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳಲು ಯೋಚಿಸುತ್ತಿದ್ದರೆ ಪೆಟಿಎಂ ಮಾಲ್ ನಿಮಗೆ ಸರಿಯಾದ ಸ್ಥಳವಾಗಿದೆ. ಏಕೆಂದರೆ ಇಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅದೇ ವಸ್ತುಗಳು ಮಾರುಕಟ್ಟೆಯ ಬೆಲೆಗಿಂತ ಅತಿ ಕಡಿಮೆ ಮತ್ತು ಭಾರಿ ಲಾಭ ಹಾಗು ಉಳಿತಾಯದೊಂದಿಗೆ ನಿಮಗೆ ಈ ಸೇಲಲ್ಲಿ ನೀಡುತ್ತಿದೆ. ಬೇಕಾದ್ರೆ ಒಮ್ಮೆ ನೀವೇ ಯಾವುದೇ ಒಂದು ವಸ್ತುವನ್ನು ನೀವು ಗಮನಿಸಿ ಅದರ ಬೆಲೆಯನ್ನು ಬೇರೆ ಆನ್ಲೈನ್ಗಳ ಮೇಲೆ ಹೋಲಿಸಿ ನೋಡಬವುದು. ನಿಮಗೆ ನಿಜಕ್ಕೂ ಆಶ್ಚರ್ಯವಾಗುವುದು ಖಂಡಿತ.

Digit.in Survey
✅ Thank you for completing the survey!

Televisions

ಇಲ್ಲಿ ನಿಮಗೆ ಪೆಟಿಎಂ ಮಾಲ್ ಉಚಿತವಾದ ಪ್ರೊಮೊ ಕೋಡ್ಗಳನ್ನು ನೀಡಿ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನಿಮಗೊಂದು ಅತ್ಯುತ್ತಮವಾದ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Washing Machines

ಇಲ್ಲಿ ನಿಮಗೆ ಪೆಟಿಎಂ ಮಾಲ್ ಉಚಿತವಾದ ಪ್ರೊಮೊ ಕೋಡ್ಗಳನ್ನು ನೀಡಿ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನಿಮಗೊಂದು ಅತ್ಯುತ್ತಮವಾದ ವಾಷಿಂಗ್ ಮಷೀನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Refrigerators

ಇಲ್ಲಿ ನಿಮಗೆ ಪೆಟಿಎಂ ಮಾಲ್ ಉಚಿತವಾದ ಪ್ರೊಮೊ ಕೋಡ್ಗಳನ್ನು ನೀಡಿ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನಿಮಗೊಂದು ಅತ್ಯುತ್ತಮವಾದ ರೆಫ್ರಿಜಿರೇಟರ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Air Conditioners

ಇಲ್ಲಿ ನಿಮಗೆ ಪೆಟಿಎಂ ಮಾಲ್ ಉಚಿತವಾದ ಪ್ರೊಮೊ ಕೋಡ್ಗಳನ್ನು ನೀಡಿ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನಿಮಗೊಂದು ಅತ್ಯುತ್ತಮವಾದ ಏರ್ ಕಂಡೀಷನರ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು. 

Microwave Ovens

ಇಲ್ಲಿ ನಿಮಗೆ ಪೆಟಿಎಂ ಮಾಲ್ ಉಚಿತವಾದ ಪ್ರೊಮೊ ಕೋಡ್ಗಳನ್ನು ನೀಡಿ ನೀವು ಪಡೆಯುವ ಯಾವುದೇ ವಸ್ತುವಿನ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ನಿಮಗೊಂದು ಅತ್ಯುತ್ತಮವಾದ ಮೈಕ್ರೋವೇವ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೀವು ನೋಡಬೇಕಿದೆ. ಇದರಲ್ಲಿ ನಿಮಗೆ ಇಷ್ಟವಾದರೆ ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಖರೀದಿಸಬವುದು.

Digit Kannada
Digit.in
Logo
Digit.in
Logo