Room Heaters: ಈ ಚಳಿಗಾಲದಲ್ಲಿ ಸದಾ ಬೆಚ್ಚಗಿರಲು ಅತ್ಯುತ್ತಮ ಮತ್ತು ಕೈಗೆಟುಕುವ ಬೆಲೆಗೆ ಬರುವ ಬೆಸ್ಟ್ ರೂಮ್ ಹೀಟರ್‌ಗಳು!

Highlights

ದಿನೇ ದಿನೇ ಚಳಿ ಹೆಚ್ಚಾಗುತ್ತಿರುವುದರಿಂದ ಜನ ನಿಜಕ್ಕೂ ಬೆಚ್ಚಿ ಬೀಳುತ್ತಿರುವುದು ಕಾಣಬಹುದು.

ಪ್ರಸ್ತುತ ಅತಿ ಕಡಿಮೆ ಬೆಲೆಗೆ ನಿಮ್ಮ ರೂಮ್ ಬಿಸಿಮಾಡಲು ಬೆಸ್ಟ್ ರೂಮ್ ಹೀಟರ್‌ಗಳನ್ನು ಪರಿಶೀಲಿಬಹುದು.

ಅಮೆಜಾನ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಹೀಟರ್‌ಗಳನ್ನು (Best Heaters) ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಈಗ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ ಜನ ಮೈ ನಡುಗುವಂಥ ವಾತಾವರಣ ನಿರ್ಮಾಣವಾಗಿದೆ. ಈ ಕೊರೆಯುವ ಚಳಿಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ಬೆಚ್ಚಗಾಗಲು ಒಂದು ಒಳ್ಳೆಯ ರೂಮ್ ಹೀಟರ್ (Best Room Heaters) ಖರೀದಿಸುವ ಸಮಯ ಬಂದಿದೆ. ವಿಶೇಷವಾಗಿ ಮನೆಯಲ್ಲಿ ಪುಟ್ಟ ಮಕ್ಕಳು ಅಥವಾ ವಯಸ್ಸಾದವರು ಇದ್ದರೆ ಚಳಿಯಿಂದ ರಕ್ಷಣೆ ಪಡೆಯಲು ರೂಮ್ ಹೀಟರ್ ತುಂಬಾನೇ ಅಗತ್ಯ. ಇತ್ತೀಚೆಗೆ ಬೆಳಿಗ್ಗೆ ಮತ್ತು ಸಂಜೆ ಸುರಿಯುವ ವಿಪರೀತ ಚಳಿಯಿಂದಾಗಿ ಅನೇಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಜೊತೆಗೆ ನಿಮ್ಮ ಬಜೆಟ್‌ಗೆ ಹೊಂದುವಂತಹ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಕೆಲವು ಅತ್ಯುತ್ತಮ ಹೀಟರ್‌ಗಳನ್ನು ನಾವು ಇಲ್ಲಿ ಮಾಡುತ್ತೇವೆ ಪರಿಚಯಿಸಲಾಗಿದೆ.

ಇದು ಜನಪ್ರಿಯ ಭರವಸೆಯ ಬ್ರಾಂಡ್ ಬಜಾಜ್ ಕಂಪನಿಯದಾಗಿದ್ದು ಇದರಲ್ಲಿ ನಿಮಗೆ 2 ಹೀಟ್ ಸೆಟ್ ಮಾಡುವ ಫೀಚರ್ಗಳೊಂದಿಗೆ ಬರುತ್ತದೆ. ಅಲ್ಲದೆ ಈ Bajaj RHX-2 Halogen Heater ಮೇಲೆ ಬರೋಬ್ಬರಿ 2 ವರ್ಷಗಳ ವಾರಂಟಿ ನೀಡುತ್ತಿದ್ದು ಇದರಲ್ಲಿ ಹೀಟ್ ಮಾಡುವ ವಸ್ತುಗಳ ಮೇಲೆ 1 ವರ್ಷದ ವಾರಂಟಿಯನ್ನು ಸಹ ಕಂಪನಿ ನೀಡುತ್ತಿದೆ. ಪ್ರಸ್ತುತ ಈ ಬೆಸ್ಟ್ ಹೀಟರ್ (Best Heater) ಅಮೆಜಾನ್ ಮೂಲಕ ಕೇವಲ ₹1,499 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಉತ್ತಮ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

ಇದು ಹೆವೇಲ್ಸ್ ಕಂಪನಿಯದಾಗಿದ್ದು ಇದರಲ್ಲಿ ನಿಮಗೆ 2 ಹೀಟ್ ಸೆಟ್ ಮಾಡುವ ಫೀಚರ್ಗಳೊಂದಿಗೆ ಬರುತ್ತದೆ. ಅಲ್ಲದೆ ಈ Havells Co zio Quartz Room Heater ಮೇಲೆ ಬರೋಬ್ಬರಿ 2 ವರ್ಷಗಳ ವಾರಂಟಿ ವಾರಂಟಿಯನ್ನು ಸಹ ಕಂಪನಿ ನೀಡುತ್ತಿದೆ. ಪ್ರಸ್ತುತ ಈ ಬೆಸ್ಟ್ ಹೀಟರ್ (Best Heater) ಅಮೆಜಾನ್ ಮೂಲಕ ಕೇವಲ ₹1,190 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಉತ್ತಮ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

ಇದು ಜನಪ್ರಿಯ ಭರವಸೆಯ ಬ್ರಾಂಡ್ ಬ್ರಾಂಡ್ ಆರ್ ಆರ್ ಸಿಗ್ನೇಚರ್ ಕಂಪನಿಯದಾಗಿದ್ದು ಇದರಲ್ಲೂ ನಿಮಗೆ 2 ಹೀಟ್ ಸೆಟ್ ಮಾಡುವ ಫೀಚರ್ಗಳೊಂದಿಗೆ ಬರುತ್ತದೆ. ಅಲ್ಲದೆ ಈ RR Signature JWALA QUARTZ Room Heater ಮೇಲೆ ಬರೋಬ್ಬರಿ 2 ವರ್ಷಗಳ ವಾರಂಟಿ ವಾರಂಟಿಯನ್ನು ಸಹ ಕಂಪನಿ ನೀಡುತ್ತಿದೆ. ಪ್ರಸ್ತುತ ಈ ಬೆಸ್ಟ್ ಹೀಟರ್ (Best Heater) ಅಮೆಜಾನ್ ಮೂಲಕ ಕೇವಲ ₹899 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಉತ್ತಮ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

ಇದು ಜನಪ್ರಿಯ ಭರವಸೆಯ ಬ್ರಾಂಡ್ ಉಷಾ ಕಂಪನಿಯದಾಗಿದ್ದು ಇದರಲ್ಲೂ ನಿಮಗೆ 2 ಹೀಟ್ ಸೆಟ್ ಮಾಡುವ ಫೀಚರ್ಗಳೊಂದಿಗೆ ಬರುತ್ತದೆ. ಅಲ್ಲದೆ ಈ Usha 2 Rod Quartz Heater ಮೇಲೆ ಬರೋಬ್ಬರಿ 1 ವರ್ಷಗಳ ವಾರಂಟಿಯನ್ನು ಸಹ ಕಂಪನಿ ನೀಡುತ್ತಿದೆ. ಪ್ರಸ್ತುತ ಈ ಬೆಸ್ಟ್ ಹೀಟರ್ (Best Heater) ಅಮೆಜಾನ್ ಮೂಲಕ ಕೇವಲ ₹1,199 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಉತ್ತಮ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Ravi Rao

Ravi Rao Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

View full profile