ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018: ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಟಿವಿಗಳ ಮೇಲಿದೆ ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್ಗಳು

HIGHLIGHTS

ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ಫೋನ್, ಫ್ಯಾಷನ್ ಮೇಲೆ ಫ್ಲಿಪ್ಕಾರ್ಟ್ ಇಂದು ಬಿಗ್ ಬಿಲಿಯನ್ ಡೇಸ್ ಮಾರಾಟ ಅಕ್ಟೋಬರ್ 10 ರಿಂದ ಅಕ್ಟೋಬರ್ 15 ರನ್ ಆರಂಭಿಕ ಸೇಲ್ ನಡೆಯುತ್ತಿದೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2018: ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಟಿವಿಗಳ ಮೇಲಿದೆ ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್ಗಳು

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟ ಬಿಡುಗಡೆ ಮಾಡಿದೆ. ಆದರೆ ಅಮೆಜಾನ್ ಇಂಡಿಯನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲ್ ಆರಂಭದಲ್ಲಿದ್ದರು ಫ್ಲಿಪ್ಕಾರ್ಟ್ ಬಗ್ಗೆ  ಮಾತನಾಡುವ ವೇಳೆ ಇಲ್ಲಿ ನೀವು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ಫೋನ್, ಫ್ಯಾಷನ್ ಹಲವಾರು ವಿಭಾಗಗಳು ಕಾಣಬಹುದು, ಗೃಹೋಪಯೋಗಿ ವಸ್ತುಗಳು ಮತ್ತು ರಿಯಾಯಿತಿಗಳು ಜೊತೆಗೆ ಇತರ ಉತ್ಪನ್ನಗಳ ಅತ್ಯುತ್ತಮ ಒದಗಿಸುತ್ತದೆ. ಫ್ಲಿಪ್ಕಾರ್ಟ್ ಇಂದು ಬಿಗ್ ಬಿಲಿಯನ್ ಡೇಸ್ ಮಾರಾಟ ಅಕ್ಟೋಬರ್ 10 ರಿಂದ ಅಕ್ಟೋಬರ್ 15 ರನ್ ಆರಂಭಿಕ ಸೇಲ್ ನಡೆಯುತ್ತಿದೆ. ಅಲ್ಲದೆ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಮಾರಾಟದ ಬಗ್ಗೆ ಚರ್ಚಿಸಿದರೆ ಫ್ಲಿಪ್ಕಾರ್ಟ್ನಿಂದ ನೀವು 10% ತ್ವರಿತ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.  

Digit.in Survey
✅ Thank you for completing the survey!

Vu 102cm (40 inch) Full HD LED TV  (40D6575)

ಇದು Vu ಕಂಪನಿಯ 40 ಇಂಚಿನ ಟಿವಿಯಾಗಿದ್ದು ಇದರಲ್ಲಿ ನಿಮಗೆ 1920 x 1080 Full HD ರೆಸುಲ್ಯೂಷನ್ ನೀಡುತ್ತದೆ. ಇದರ ವಾಸ್ತವಿಕ MRP ಬೆಲೆ 24,000 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 31% ಆಫ್ ಮಾಡಿ ಕೇವಲ 16,499 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು. 

Thomson B9 Pro 102cm (40 inch) Full HD LED Smart TV

ಇದು Thomson ಕಂಪನಿಯ 40 ಇಂಚಿನ ಟಿವಿಯಾಗಿದ್ದು ಇದರಲ್ಲಿ ನಿಮಗೆ 1920 x 1080 Full HD LED Smart ರೆಸುಲ್ಯೂಷನ್ ನೀಡುತ್ತದೆ. ಇದರ ವಾಸ್ತವಿಕ MRP ಬೆಲೆ 25,999 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 34% ಆಫ್ ಮಾಡಿ ಕೇವಲ 16,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು.

Kodak X900 102cm (40 inch) Full HD LED TV 

ಇದು Kodak ಕಂಪನಿಯ 40 ಇಂಚಿನ ಟಿವಿಯಾಗಿದ್ದು ಇದರಲ್ಲಿ ನಿಮಗೆ 1920 x 1080 Full HD ರೆಸುಲ್ಯೂಷನ್ ನೀಡುತ್ತದೆ. ಇದರ ವಾಸ್ತವಿಕ MRP ಬೆಲೆ 23,990 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 37% ಆಫ್ ಮಾಡಿ ಕೇವಲ 14,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು.

iFFALCON F2 99.8cm (40 inch) Full HD LED Smart TV

ಇದು iFFALCON ಕಂಪನಿಯ 40 ಇಂಚಿನ ಟಿವಿಯಾಗಿದ್ದು ಇದರಲ್ಲಿ ನಿಮಗೆ 1920 x 1080 Full HD LED Smart ರೆಸುಲ್ಯೂಷನ್ ನೀಡುತ್ತದೆ. ಇದರ ವಾಸ್ತವಿಕ MRP ಬೆಲೆ 23,990 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 33% ಆಫ್ ಮಾಡಿ ಕೇವಲ 15,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು.

LG 6.2 kg Fully Automatic Top Load Washing Machine

ಇದು LG ಕಂಪೆನಿಯ 6.2KG ಯ ಫುಲ್ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮಷೀನ್. ಇದರ ವಾಸ್ತವಿಕ MRP ಬೆಲೆ 18,390 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 21% ಆಫ್ ಮಾಡಿ ಕೇವಲ 14,499 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು.

Godrej 185 L Direct Cool Single Door 3 Star Refrigerator

ಇದು ಗೋದ್ರೇಜ್ ಕಂಪೆನಿಯ 185L ಡೈರೆಕ್ಟ್ ಕೂಲ್ ನೀಡುವ ಸಿಂಗಲ್ ಡೋರ್ 3 ಸ್ಟಾರ್ ರೆಫ್ರಿಜಿರೇಟರ್. ಇದರ ವಾಸ್ತವಿಕ MRP ಬೆಲೆ 14,560 ರುಗಳಾಗಿವೆ ಆದರೆ ಇಂದು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲಲ್ಲಿ ನಿಮಗೆ 24% ಆಫ್ ಮಾಡಿ ಕೇವಲ 10,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಈ ಸೇಲ್ ಮುಗಿಯುವ ಮೊದಲು ಇಲ್ಲಿ ಕ್ಲಿಕ್ ಮಾಡಿ ಪಡೆದುಕೊಳ್ಳಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo