Amazon Summer ಮಾರಾಟದಲ್ಲಿ ಲೇಟೆಸ್ಟ್ Refrigerator ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು ಲಭ್ಯ!

Amazon Summer ಮಾರಾಟದಲ್ಲಿ ಲೇಟೆಸ್ಟ್ Refrigerator ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳು ಲಭ್ಯ!
HIGHLIGHTS

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟ (Amazon Great Summer Sale 2024)

ಅಮೆಜಾನ್ ಲೇಟೆಸ್ಟ್ ಫ್ರಿಡ್ಜ್‌ಗಳ ಡೀಲ್ ಅನ್ನು (Refrigerators Deals) ಬರೋಬ್ಬರಿ 55% ವರೆಗೆ ಮಾರಾಟದ ಕೊಡುಗೆಯನ್ನು ನೀಡುತ್ತಿದೆ.

ಸುಮಾರು 15000 ರೂಗಳಿಂದ 30000 ರೂಗಳಿಗೆ ಬರುವ LG, Samsung, Godrej ಮತ್ತು Whirpool ಫ್ರಿಡ್ಜ್‌ಗಳನ್ನು ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2024) ಕಂಪನಿ ಲೇಟೆಸ್ಟ್ ಫ್ರಿಡ್ಜ್‌ಗಳ (Refrigerator) ಮೇಲೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ. ಮೊದಲಿಗೆ ಅಮೆಜಾನ್ ಲೇಟೆಸ್ಟ್ ಫ್ರಿಡ್ಜ್‌ಗಳ ಡೀಲ್ ಅನ್ನು (Refrigerators Deals) ಬರೋಬ್ಬರಿ 55% ವರೆಗೆ ಮಾರಾಟದ ಕೊಡುಗೆಯನ್ನು ನೀಡುತ್ತಿದೆ. ಈ ಪಟ್ಟಿಯಲ್ಲಿ ಸುಮಾರು 15000 ರೂಗಳಿಂದ 30000 ರೂಗಳಿಗೆ ಬರುವ LG, Samsung, Godrej ಮತ್ತು Whirpool ಫ್ರಿಡ್ಜ್‌ಗಳನ್ನು (Refrigerators) ಪಟ್ಟಿ ಮಾಡಲಾಗಿದೆ. ಈ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Summer Sale 2024) ಈಗಾಗಲೇ 2ನೇ ಮೇ 2024 ರಿಂದ ಶುರುವಾಗಿದ್ದು 7ನೇ ಮೇ 2024 ವರೆಗೆ ನಡೆಯಲಿದೆ. ಆಸಕ್ತರು ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

Also Read: ಇನ್ಮುಂದೆ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿಯಿಂದ ಲಾಗಿನ್ ಮಾಡಲು WhatsApp New Feature ಪರಿಚಯ!

Amazon Summer sale 2024 deals on Refrigerators
Amazon Summer sale 2024 deals on Refrigerators

Samsung 183 L, 4 Star, Digital Inverter, Direct-Cool Single Door Refrigerator

ಸ್ಯಾಮ್‌ಸಂಗ್‌ ಈ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2024) ಬಜೆಟ್ ವಿಭಾಗದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ 183 ಲೀಟರ್ 4 ಸ್ಟಾರ್ ರೇಟಿಂಗ್ ಹೊಂದಿರುವ ಡಿಜಿಟಲ್ ಇನ್ವರ್ಟರ್ ಫ್ರಿಡ್ಜ್‌ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಈ ಫ್ರಿಡ್ಜ್‌ (Refrigerator) ಸಾಮನ್ಯವಾಗಿ 2-3 ಜನರಿಗೆ ಸೂಕ್ತವಾಗಿದ್ದು ಇದರ ಬೆಲೆ ₹22,999 ರೂಗಳಾಗಿದ್ದು ಮಾರಾಟದಲ್ಲಿ ಬರೋಬ್ಬರಿ 30% ಡಿಸ್ಕೌಂಟ್ ಜೊತೆಗೆ ಕೇವಲ ₹16,190 ರೂಗಳಿಗೆ ಲಭ್ಯವಿದೆ. ಅಲ್ಲದೆ ಅಮೆಜಾನ್ ಮಾರಾಟದ ಕೊಡುಗೆಯಾಗಿ ಮತ್ತೆ ₹500 ರೂಗಳ ತ್ವರಿತ ಫ್ಲಾಟ್ ಕೋಪನ್ ಸಹ ನೀಡುತ್ತಿದೆ. ಒಟ್ಟಾರೆಯಾಗಿ ಅಮೆಜಾನ್ ಮಾರಾಟದಲ್ಲಿ ಕೇವಲ15,690 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

LG 185 L 5 Star Inverter Direct-Cool Single Door Refrigerator

ಎಲ್ಜಿ ಈ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ ಬಜೆಟ್ ವಿಭಾಗದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ 185 ಲೀಟರ್ 5 ಸ್ಟಾರ್ ರೇಟಿಂಗ್ ಹೊಂದಿರುವ ಸ್ಮಾರ್ಟ್ ಇನ್ವರ್ಟರ್ ಫ್ರಿಡ್ಜ್‌ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಈ ಫ್ರಿಡ್ಜ್‌ (Refrigerator) ಸಾಮನ್ಯವಾಗಿ 2-3 ಜನರಿಗೆ ಸೂಕ್ತವಾಗಿದ್ದು ಇದರ ಬೆಲೆ ₹22,199 ರೂಗಳಾಗಿದ್ದು ಮಾರಾಟದಲ್ಲಿ ಬರೋಬ್ಬರಿ 20% ಡಿಸ್ಕೌಂಟ್ ಜೊತೆಗೆ ಕೇವಲ ₹17,690 ರೂಗಳಿಗೆ ಲಭ್ಯವಿದೆ. ಅಲ್ಲದೆ ಅಮೆಜಾನ್ ಮಾರಾಟದ ಕೊಡುಗೆಯಾಗಿ ಮತ್ತೆ ₹750 ರೂಗಳ ತ್ವರಿತ ಫ್ಲಾಟ್ ಕೋಪನ್ ಸಹ ನೀಡುತ್ತಿದೆ. ಒಟ್ಟಾರೆಯಾಗಿ ಅಮೆಜಾನ್ ಮಾರಾಟದಲ್ಲಿ ಕೇವಲ16,940 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Amazon Summer sale 2024 deals on Refrigerators from top brands in India
Amazon Summer sale 2024 deals on Refrigerators from top brands in India

Godrej 180 L 4 Star Turbo Cooling Technology Single Door Refrigerator

ಗೋದ್ರಾಜ್ ಈ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ ಬಜೆಟ್ ವಿಭಾಗದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ 180 ಲೀಟರ್ 4 ಸ್ಟಾರ್ ರೇಟಿಂಗ್ ಹೊಂದಿರುವ ಸ್ಮಾರ್ಟ್ ಇನ್ವರ್ಟರ್ ಫ್ರಿಡ್ಜ್‌ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಈ ಫ್ರಿಡ್ಜ್‌ (Refrigerator) ಸಾಮನ್ಯವಾಗಿ 2-3 ಜನರಿಗೆ ಸೂಕ್ತವಾಗಿದ್ದು ಇದರ ಬೆಲೆ ₹19,500 ರೂಗಳಾಗಿದ್ದು ಮಾರಾಟದಲ್ಲಿ ಬರೋಬ್ಬರಿ 22% ಡಿಸ್ಕೌಂಟ್ ಜೊತೆಗೆ ಕೇವಲ ₹15,290 ರೂಗಳಿಗೆ ಲಭ್ಯವಿದೆ. ಅಲ್ಲದೆ ಅಮೆಜಾನ್ ಮಾರಾಟದ ಕೊಡುಗೆಯಾಗಿ ಮತ್ತೆ ₹500 ರೂಗಳ ತ್ವರಿತ ಫ್ಲಾಟ್ ಕೋಪನ್ ಸಹ ನೀಡುತ್ತಿದೆ. ಒಟ್ಟಾರೆಯಾಗಿ ಅಮೆಜಾನ್ ಮಾರಾಟದಲ್ಲಿ ಕೇವಲ14,790 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Whirlpool 184 L 4 Star Inverter Direct-Cool Single Door Refrigerator

ವೈರ್ಪೂಲ್ ಈ ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ (Amazon Great Summer Sale 2024) ಬಜೆಟ್ ವಿಭಾಗದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ 184 ಲೀಟರ್ 4 ಸ್ಟಾರ್ ರೇಟಿಂಗ್ ಹೊಂದಿರುವ ಡಿಜಿಟಲ್ ಇನ್ವರ್ಟರ್ ಫ್ರಿಡ್ಜ್‌ ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಈ ಫ್ರಿಡ್ಜ್‌ (Refrigerator) ಸಾಮನ್ಯವಾಗಿ 2-3 ಜನರಿಗೆ ಸೂಕ್ತವಾಗಿದ್ದು ಇದರ ಬೆಲೆ ₹20,700 ರೂಗಳಾಗಿದ್ದು ಮಾರಾಟದಲ್ಲಿ ಬರೋಬ್ಬರಿ 24% ಡಿಸ್ಕೌಂಟ್ ಜೊತೆಗೆ ಕೇವಲ ₹15,790 ರೂಗಳಿಗೆ ಲಭ್ಯವಿದೆ. ಅಲ್ಲದೆ ಅಮೆಜಾನ್ ಮಾರಾಟದ ಕೊಡುಗೆಯಾಗಿ ಮತ್ತೆ ₹500 ರೂಗಳ ತ್ವರಿತ ಫ್ಲಾಟ್ ಕೋಪನ್ ಸಹ ನೀಡುತ್ತಿದೆ. ಒಟ್ಟಾರೆಯಾಗಿ ಅಮೆಜಾನ್ ಮಾರಾಟದಲ್ಲಿ ಕೇವಲ15,290 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಈಗಲೇ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo