ಹೊಸ Soundbar ಸ್ಪೀಕರ್ ಖರೀದಿಸಬೇಕೆಂದಿದ್ದರೆ ಈ Amazon ನೀಡುತ್ತಿರುವ ಈ ಡೀಲ್‌ಗಳನೊಮ್ಮೆ ನೋಡಿ

Updated on 26-Apr-2022
HIGHLIGHTS

Amazon ಇಂದಿನಿಂದಲೇ ಅತ್ಯುತ್ತಮ ಸೌಂಡ್ ಬಾರ್ಗಳ ಮೇಲೆ ಭಾರಿ ಡೀಲ್ ನೀಡುತ್ತಿದೆ.

ಹೊಸ Soundbar ಸ್ಪೀಕರ್ ಖರೀದಿಸಬೇಕೆಂದಿದ್ದರೆ ಈ Amazon ನೀಡುತ್ತಿರುವ ಈ ಡೀಲ್‌ಗಳನೊಮ್ಮೆ ನೋಡಿ

ಬ್ಲೂಪಂಕ್ಟ್ ಇದು ಜರ್ಮನ್ ಇಲೆಕ್ಟ್ರಾನಿಕ್ ಕಂಪನಿಯಾಗಿದ್ದು ಅತ್ಯುತ್ತಮ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿದೆ.

ಅಮೆಜಾನ್ ಇಂಡಿಯಾ ಈ ಬೇಸಿಗೆ ಮೊದಲ ಮಾರಾಟವನ್ನು ಶೀಘ್ರದಲ್ಲೇ ಆರಂಭಿಸಲಿದೆ. ಅದರ ಅನುಗುಣವಾಗಿ ಇಂದಿನಿಂದಲೇ ಅತ್ಯುತ್ತಮ ಸೌಂಡ್ ಬಾರ್ಗಳ ಮೇಲೆ ಭಾರಿ ಡೀಲ್ ನೀಡುತ್ತಿದೆ. ಅಮೆಜಾನ್ ಸಾಮಾನ್ಯವಾಗಿ ಹೊಸ ಮಾರಾಟಗಳನ್ನು ಆಯೋಜಿಸುವುದರಲ್ಲಿ ಎತ್ತಿದ ಕೈ. ಮತ್ತು ಸಾವಿರಾರು ಉತ್ಪನ್ನಗಳನ್ನು ಉತ್ತಮ ರಿಯಾಯಿತಿಗಳೊಂದಿಗೆ ಮಾರಾಟ ಮಾಡುತ್ತದೆ. ಇಂದು ಅಮೆಜಾನ್ ಇಂಡಿಯಾದಲ್ಲಿ ನೀವು ಪಡೆಯುತ್ತಿರುವ ಉತ್ತಮ ಡೀಲ್‌ಗಳ ಬಗ್ಗೆ ಹೇಳುತ್ತಿದ್ದೇವೆ. ಕೆಳಗಿನ ಡೀಲ್‌ಗಳಲ್ಲಿ ನೀವು ವಿಶೇಷ ಬೆಲೆಗಳಲ್ಲಿ ಖರೀದಿಸಬಹುದಾದ ಸೌಂಡ್‌ಬಾರ್‌ಗಳಲ್ಲಿ ಉತ್ತಮ ರಿಯಾಯಿತಿಗಳನ್ನು ಪಡೆಯುತ್ತೀರಿ. ಹೊಸ Soundbar ಸ್ಪೀಕರ್ ಖರೀದಿಸಬೇಕೆಂದಿದ್ದರೆ ಈ Amazon ನೀಡುತ್ತಿರುವ ಈ ಡೀಲ್‌ಗಳನೊಮ್ಮೆ ನೋಡಿ ತಿಳಿಯದವರೊಂದಿಗೆ ಅಥವಾ ಆಸಕ್ತರಿಗೆ ಶೇರ್ ಮಾಡಿ.

Blaupunkt Germany's SBW100 120W Wired Soundbar with Subwoofer

ಬ್ಲೂಪಂಕ್ಟ್ ಇದು ಜರ್ಮನ್ ಇಲೆಕ್ಟ್ರಾನಿಕ್ ಕಂಪನಿಯಾಗಿದ್ದು ಅತ್ಯುತ್ತಮ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿರುವ ಸೌಂಡ್ ಬಾರ್ ಅನ್ನು ಅಮೆಜಾನ್ ಮೂಲಕ ನಿಮಗೆ ನೀಡುತ್ತಿದೆ. ಇದರ MRP ಬೆಲೆ ನೋಡುವುದಾದರೆ ₹12,990 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹6,499 ರೂಗಳಿಗೆ ಖರೀದಿಸಬವುದು. ಇದನ್ನು ನೀವು ನಿಮ್ಮ ಸ್ಮಾರ್ಟ್ ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಿ ಬಳಸಬವುದು.  ಅಷ್ಟೇಯಲ್ಲದೆ ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. Buy From Here

Carvaan Saregama 120W 2.1 Channel Wireless

ಕ್ಯಾರವಾನ್ ಕಂಪನಿಯ ಅತ್ಯುತ್ತಮ ಟೆಕ್ನಾಲಜಿಯ ಸೌಂಡ್ ಬಾರ್ ಅನ್ನು ಅಮೆಜಾನ್ ಮೂಲಕ ನಿಮಗೆ ನೀಡುತ್ತಿದೆ. ಇದರ MRP ಬೆಲೆ ನೋಡುವುದಾದರೆ ₹12,999 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹6,990 ರೂಗಳಿಗೆ ಖರೀದಿಸಬವುದು. ಇದನ್ನು ನೀವು ನಿಮ್ಮ ಸ್ಮಾರ್ಟ್ ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಿ ಬಳಸಬವುದು.  ಅಷ್ಟೇಯಲ್ಲದೆ ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. Buy From Here

Zebronics Zeb-JUKEBAR 3900, 80W Multimedia

ಜೆಬ್ರಾನಿಕ್ಸ್ ಇದು ಭಾರತೀಯ ಇಲೆಕ್ಟ್ರಾನಿಕ್ ಕಂಪನಿಯಾಗಿದ್ದು ಅತ್ಯುತ್ತಮ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿರುವ ಸೌಂಡ್ ಬಾರ್ ಅನ್ನು ಅಮೆಜಾನ್ ಮೂಲಕ ನಿಮಗೆ ನೀಡುತ್ತಿದೆ. ಇದರ MRP ಬೆಲೆ ನೋಡುವುದಾದರೆ ₹11,990 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹4,599 ರೂಗಳಿಗೆ ಖರೀದಿಸಬವುದು. ಇದನ್ನು ನೀವು ನಿಮ್ಮ ಸ್ಮಾರ್ಟ್ ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಿ ಬಳಸಬವುದು.  ಅಷ್ಟೇಯಲ್ಲದೆ ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. Buy From Here

LG SL4 300W 2.1 Ch Sound Bar with Carbon Woofer

ಸೌಥ್ ಕೊರಿಯಾದ ಎಲ್ಜಿ ಕಂಪನಿಯ ಅತ್ಯುತ್ತಮ ಟೆಕ್ನಾಲಜಿಯ ಸೌಂಡ್ ಬಾರ್ ಅನ್ನು ಅಮೆಜಾನ್ ಮೂಲಕ ನಿಮಗೆ ನೀಡುತ್ತಿದೆ. ಇದರ MRP ಬೆಲೆ ನೋಡುವುದಾದರೆ ₹21,990 ರೂಗಳಾಗಿವೆ. ಆದರೆ ಇದನ್ನು ನೀವು ಅಮೆಜಾನ್ ಮೂಲಕ ಕೇವಲ ₹9,990 ರೂಗಳಿಗೆ ಖರೀದಿಸಬವುದು. ಇದನ್ನು ನೀವು ನಿಮ್ಮ ಸ್ಮಾರ್ಟ್ ಟಿವಿ, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಿಗೆ ಕನೆಕ್ಟ್ ಮಾಡಿ ಬಳಸಬವುದು.  ಅಷ್ಟೇಯಲ್ಲದೆ ನೀವು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. Buy From Here

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :