43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಭಾರಿ ಡಿಸ್ಕೌಂಟ್‌ನಲ್ಲಿ ಲಭ್ಯ!

HIGHLIGHTS

43 ಇಂಚಿನ Thomson ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಲಭ್ಯವಿದೆ.

ಈ ಸ್ಮಾರ್ಟ್ ಟಿವಿ YouTube ಮತ್ತು Netflix ಅಂತಹ ಸ್ಮಾರ್ಟ್ ಫೀಚರ್ಗಳನ್ನು ಹೊಂದಿದೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿಕೊಂಡು ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಬಹುದು.

43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಭಾರಿ ಡಿಸ್ಕೌಂಟ್‌ನಲ್ಲಿ ಲಭ್ಯ!

Best Dolby Digital Plus Smart TV: ನೀವೊಂದು ಹೊಸ ಸ್ಮಾರ್ಟ್ ಟಿವಿಯನ್ನು ಸುಮಾರು 15,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಫ್ಲಿಪ್ಕಾರ್ಟ್ ಡೀಲ್ ಬಗ್ಗೆ ತಿಳಿಯಿರಿ. ಯಾಕೆಂದರೆ ಪ್ರಸ್ತುತ ಈ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಅತಿ ಕಡಿಮೆ ಬೆಲೆಗೆ ಹೊಸ ಫೀಚರ್ಗಳೊಂದಿಗೆ ಮಾರಾಟದಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯಲ್ಲಿ YouTube ಮತ್ತು Netflix ಅಂತಹ ಸ್ಮಾರ್ಟ್ ಫೀಚರ್ಗಳನ್ನು ಹೊಂದಿದೆ. ಆಸಕ್ತ ಬಳಕೆದಾರರು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಸಿಕೊಂಡು ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಬಹುದು.

Digit.in Survey
✅ Thank you for completing the survey!

43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಲಭ್ಯ

ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ 43 ಇಂಚಿನ ಆಂಡ್ರಾಯ್ಡ್ 11 ಸರಣಿಯಡಿಯಲ್ಲಿ ಬರುವ ಉತ್ತಮ ಸ್ಮಾರ್ಟ್ ಟಿವಿಯನ್ನು ಫ್ಲಿಪ್ಕಾರ್ಟ್ ಕೇವಲ ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿ HRD 10+ ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ 30W ಡಾಲ್ಬಿ ಸೌಂಡ್ ಆಡಿಯೋ ಹೊಂದಿದ್ದು ಜಗತ್ತಿನ 16+ ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಹಾರ್ಡ್ವೇರ್ನಲ್ಲಿ 1.5GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ.

Best Smart Tv Under 15000 with Dolby Digital Plus
Best Smart Tv Under 15000 with Dolby Digital Plus

ಇದು Prime Video | Netflix | Disney + Hotstar | YouTube | Apple TV ಅನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Atmos ಸೌಂಡ್‌ನೊಂದಿಗೆ 40W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.

Also Read: ವಾವ್! Dolby Atmos ಸೌಂಡ್‌ನೊಂದಿಗೆ 50 ಇಂಚಿನ 4K QLED Google TV ಡಿಸ್ಕೌಂಟ್‌ಗಳೊಂದಿಗೆ ಮಾರಾಟ!

43 ಇಂಚಿನ ಸ್ಮಾರ್ಟ್ ಟಿವಿ ಬೆಲೆ ಎಷ್ಟು?

ಈ ಸ್ಮಾರ್ಟ್ ಟಿವಿಯ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಸಾಮಾನ್ಯ ಬೆಲೆ ₹29,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸಮಯದಲ್ಲಿ ಬರೋಬ್ಬರಿ 43% ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಕೇವಲ ₹16,999 ರೂಗಳಿಗೆ ಅಮೆಜಾನ್ ಪಟ್ಟಿ ಮಾಡಿದೆ. ಆದರೆ ಆಸಕ್ತ ಬಳಕೆದಾರರು HSBC, Federal Bank ಮತ್ತು BOB ಕ್ರೆಡಿಟ್ ಕಾರ್ಡ್ ಬಾ;ಬಳಸಿಕೊಂಡು EMI ಸೌಲಭ್ಯದೊಂದಿಗೆ ನೀವು ಸುಮಾರು 1500 ರೂಗಳವರೆಗಿನ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಕೇವಲ ₹15,499 ರೂಗಳಿಗೆ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo