Amazon Prime Day Sale 2020: ಸುಮಾರು 20,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳು

Amazon Prime Day Sale 2020: ಸುಮಾರು 20,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳು
HIGHLIGHTS

ಅಮೆಜಾನ್ ಪ್ರೈಮ್ ಡೇ ಟಿವಿ ಸೇಲ್ (Amazon Prime Day Sale) ಆಗಸ್ಟ್ 6 ಮಧ್ಯ ರಾತ್ರಿಯಿಂದ ಪ್ರಾರಂಭ

ಈ ಕೆಳಗೆ (Best Amazon Offers) ಸುಮಾರು 20,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳು ಲಭ್ಯ

ಅಮೆಜಾನ್ ಪ್ರೈಮ್ ಡೇ ಸೇಲ್ Tv Deals ಭಾರತದಲ್ಲಿ 6ನೇ ಆಗಸ್ಟ್ 2020 ಮಧ್ಯ ರಾತ್ರಿಯಿಂದ 7ನೇ ಆಗಸ್ಟ್ 2020 ಮಧ್ಯ ರಾತ್ರಿವರೆಗೆ ಲಭ್ಯವಿದೆ

ಅಮೆಜಾನ್ ಪ್ರೈಮ್ ಡೇ ಸೇಲ್ ಇಂದು ರಾತ್ರಿ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ. ಈ ಬಾರಿ ಸಾಂಕ್ರಾಮಿಕವು ಪ್ರಧಾನ ದಿನದ ಮಾರಾಟವನ್ನು ವಿಳಂಬಗೊಳಿಸಿತು. ಈ ವರ್ಷದ ಪ್ರೈಮ್ ದಿನದ ಮಾರಾಟದಲ್ಲಿನ ಮತ್ತೊಂದು ವ್ಯತ್ಯಾಸವೆಂದರೆ ಮಾರಾಟದ ಟೈಮ್‌ಲೈನ್. ಸಾಮಾನ್ಯವಾಗಿ ಪ್ರೈಮ್ ಡೇ ಸೇಲ್ 3-4 ದಿನಗಳ ಅವಧಿಯಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಅಮೆಜಾನ್ ಪ್ರೈಮ್ ಡೇ ಮಾರಾಟವು ಆಗಸ್ಟ್ 6 ರಂದು ಪ್ರಾರಂಭವಾಗಿ ಆಗಸ್ಟ್ 7 ರವರೆಗೆ ಮುಂದುವರಿಯುತ್ತದೆ. ಈ ಬಾರಿ ಅಮೆಜಾನ್ ಪ್ರೈಮ್ ಡೇ ಸೇಲ್ 2020 (Amazon Prime Day Sale 2020) ಮುಖ್ಯವಾಗಿ ಸ್ಮಾರ್ಟ್ಫೋನ್, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಡಿಜಿಟಲ್ ಕ್ಯಾಮೆರಾಗಳು, ಸ್ಮಾರ್ಟ್ ಟಿವಿಗಳು, ವೈರ್ಲೆಸ್ ಆಡಿಯೊ ಪ್ರಾಡಕ್ಟ್‌ಗಳು, ಗೃಹೋಪಯೋಗಿ ಮತ್ತು ಹೆಚ್ಚಿನವುಗಳಂತಹ ಹಲವಾರು ವಿಭಾಗಗಳಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಆದರೆ ನಾವು ಇಲ್ಲಿ 20,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ ಟಿವಿಗಳನ್ನು ನೋಡೋಣ.

Onida 108 cm (43 Inches) Full HD Smart IPS LED TV

ಅಮೆಜಾನ್ ಪ್ರೈಮ್ ಡೇ ಡೀಲ್: 18,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಒನಿಡಾ (Onida) ಕಂಪನಿಯ 43 ಇಂಚಿನ ಫುಲ್ HD ಸ್ಮಾರ್ಟ್ IPS LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

Kodak 108 cm (43 inches) Full HD LED Smart TV

ಅಮೆಜಾನ್ ಪ್ರೈಮ್ ಡೇ ಡೀಲ್: 18,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಕೊಡಕ್ (Kodak) ಕಂಪನಿಯ 43 ಇಂಚಿನ ಫುಲ್ HD ಸ್ಮಾರ್ಟ್ IPS LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

TCL 100 cm (40 inches) Full HD Smart Android LED TV

ಅಮೆಜಾನ್ ಪ್ರೈಮ್ ಡೇ ಡೀಲ್: 18,998 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಟಿಸಿಎಲ್ (TCL) ಕಂಪನಿಯ 40 ಇಂಚಿನ ಫುಲ್ HD ಸ್ಮಾರ್ಟ್ ಆಂಡ್ರಾಯ್ಡ್ LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

Sony Bravia 80 cm (32 inches) HD Ready LED TV

ಅಮೆಜಾನ್ ಪ್ರೈಮ್ ಡೇ ಡೀಲ್: 15,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಸೋನಿ (Sony) ಕಂಪನಿಯ 32 ಇಂಚಿನ  HD ರೆಡಿ LED TV. ಈ ಟಿವಿಯೂ ನಿಮಗೆ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.

Samsung 80 cm (32 inches) HD Ready LED Smart TV

ಅಮೆಜಾನ್ ಪ್ರೈಮ್ ಡೇ ಡೀಲ್: 14,999 

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಸ್ಯಾಮ್‌ಸಂಗ್ (Samsung) ಕಂಪನಿಯ 32 ಇಂಚಿನ  HD ರೆಡಿ LED TV. ಈ ಟಿವಿಯೂ ನಿಮಗೆ HD Ready ಯ 1920×1080 ರೆಸೊಲ್ಯೂಷನ್ ಜೊತೆಗೆ 60hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ. 

LG 80 cm (32 Inches) HD Ready Smart LED TV

ಅಮೆಜಾನ್ ಪ್ರೈಮ್ ಡೇ ಡೀಲ್: 13,999

ಭಾರತದಲ್ಲಿ ಅಮೆಜಾನ್ ಅತ್ಯುತ್ತಮವಾದ ಸ್ಮಾರ್ಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದು ಎಲ್‌ಜಿ (LG) ಕಂಪನಿಯ 32 ಇಂಚಿನ  HD ರೆಡಿ ಸ್ಮಾರ್ಟ್ LED TV. ಈ ಟಿವಿಯೂ ನಿಮಗೆ HD Ready ಯ 1366×768 ರೆಸೊಲ್ಯೂಷನ್ ಜೊತೆಗೆ 50hertz ರಿಫ್ರೆಶ್ ರೇಟ್ ನೀಡುತ್ತದೆ. ಈ ರೀತಿಯಲ್ಲಿ ಹಲವಾರು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ಡೀಲ್ ಬೆಲೆಯ ಮೇಲೆ ಕ್ಲಿಕ್ ಮಾಡಿ.  

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo