ಅಮೆಜಾನ್ ಧಮಲ್ ಆಫರ್: ಅಮೆಜಾನ್ ನಡೆಸುತ್ತಿದೆ No Cost EMI ಸೇಲ್, ಒಮ್ಮೆ ಈ ಡೀಲ್ಗಳನ್ನು ನೋಡಲೇಬೇಕು.

ಅಮೆಜಾನ್ ಧಮಲ್ ಆಫರ್: ಅಮೆಜಾನ್ ನಡೆಸುತ್ತಿದೆ No Cost EMI ಸೇಲ್, ಒಮ್ಮೆ ಈ ಡೀಲ್ಗಳನ್ನು ನೋಡಲೇಬೇಕು.
HIGHLIGHTS

ಈ ನೋ ಕಾಸ್ಟ್ EMI ಅಲ್ಲಿ ಮೊದಲು ಖರೀದಿಸಿ ನಂತರ ಪಾವತಿಸಿ...ಈ ಆಫರ್ಗಳು ಯಾರಿಗುಂಟು ಯಾರಿಗಿಲ್ಲ

ಅಮೆಜಾನ್ ಮಾರಾಟ ಸದ್ದಿಲ್ಲದೇ ಪ್ರಾರಂಭವಾಗಿದ್ದು ಮಾರಾಟದಲ್ಲಿ ಮುಖ್ಯವಾಗಿ ಟಿವಿಗಳ ಡೀಲ್ಗಳಿಗೆ ದೊಡ್ಡ ಆಫರ್ಗಳನ್ನು ನೀಡುತ್ತದೆ. ಏನಂದ್ರೆ ಅಮೆಜಾನ್ ಪ್ರಕಾರ ಈ ಮಾರಾಟದಲ್ಲಿ ಲಕ್ಷಗಟ್ಟಲೆ ಭರವಸೆಯ ಮಾರಾಟಗಾರರಿಂದ ಉತ್ತಮ ಡೀಲ್ಗಳನ್ನು ಒಳಗೊಂಡಿದೆ. ಗ್ರಾಹಕರು ತಮ್ಮ ದೊಡ್ಡ ಖರೀದಿಗಾಗಿ ನೋ ಕಾಸ್ಟ್ EMI ಜೋತೆಗೆ ಮೊದಲು ಖರೀದಿಸಿ ನಂತರ ಪಾವತಿಸಬವುದು. ಈ ಆಫರ್ಗಳು ಯಾರಿಗುಂಟು ಯಾರಿಗಿಲ್ಲ ನೋಡಬೇಕಿದೆ. ಈ ಮಾರಾಟದ ಸಮಯದಲ್ಲಿ 10 ಕೋಟಿಗೂ ಹೆಚ್ಚಿನ ಉತ್ಪನ್ನಗಳಿಗೆ ಯಾವುದೇ ವೆಚ್ಚವಿಲ್ಲದೆ ಇಎಂಐ ಪಾವತಿ ಆಯ್ಕೆಗಳನ್ನು ನೀಡುತ್ತಿದೆ. ಇದಕ್ಕಾಗಿ ಮುಖ್ಯವಾಗಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಆಯ್ಕೆ ಮಾಡಿ ಅಥವಾ ಬಜಾಜ್ ಫಿನ್ಸೆರ್ ಬಳಕೆದಾರರು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ ಇಎಂಐ ಆಯ್ಕೆಗಳಿಗೆ ಅರ್ಹರಾಗಿದ್ದಾರೆ.

Mi LED TV 4C PRO 80 cm (32) HD Ready Android TV
ಇದು ಮೀ ಕಂಪನಿಯ 32 ಇಂಚಿನ HD ರೆಡಿ ಫುಲ್ ಆಂಡ್ರಾಯ್ಡ್ ಟಿವಿ ಅಮೆಜಾನ್ ನಂಬಲಾಗದ ಬೆಲೆಯಲ್ಲಿ ನೀಡುತ್ತಿದೆ. ಇದರ ಫೀಚರ್ಗಾಳ ಬಗ್ಗೆ ಹೇಳಬೇಕೆಂದರೆ ಈ ಟಿವಿ 32 ಇಂಚಿನ ಫುಲ್ HD ಡಿಸ್ಪ್ಲೇಯಲ್ಲಿ 1366x768p ರೆಸುಲ್ಯೂಶನ್ ನೀಡುತ್ತದೆ. ಮತ್ತು ಇದರಲ್ಲಿ 3 HDMI ಮತ್ತು 2 USB ಪೋರ್ಟ್ಗಳನ್ನು ಸಹ ನೀಡಿದೆ. ಈ ಟಿವಿಯ ನೈಜ ಬೆಲೆ 14,999 ರೂಗಳಾಗಿವೆ. ಆದರೆ ಅಮೆಜಾನ್ ಇಂದು ಇದರ ಮೇಲೆ ನಿಮಗೆ 2,000 ರೂಗಳ ಉಳಿತಾಯವನ್ನು ನೀಡಿ ಕೇವಲ 12,999 ರೂಗಳಲ್ಲಿ ನೀಡುತ್ತಿದೆ. ಒಂದು ವೇಳೆ ನೀವು Axis ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಡೆದರೆ 5% ಹೆಚ್ಚುವರಿಯ ಡಿಸ್ಕೌಂಟ್ ಲಭ್ಯ.

LG 80 cm (32 Inches) HD Ready LED Smart TV
ಇದು ಎಲ್ಜಿ ಕಂಪನಿಯ 32 ಇಂಚಿನ HD ರೆಡಿ LED ಸ್ಮಾರ್ಟ್ ಟಿವಿ ಅಮೆಜಾನ್ ನಂಬಲಾಗದ ಬೆಲೆಯಲ್ಲಿ ನೀಡುತ್ತಿದೆ. ಇದರ ಫೀಚರ್ಗಾಳ ಬಗ್ಗೆ ಹೇಳಬೇಕೆಂದರೆ ಈ ಟಿವಿ 32 ಇಂಚಿನ ಫುಲ್ HD ಡಿಸ್ಪ್ಲೇಯಲ್ಲಿ 1366x768p ರೆಸುಲ್ಯೂಶನ್ ನೀಡುತ್ತದೆ. ಮತ್ತು ಇದರಲ್ಲಿ 2 HDMI ಮತ್ತು 1 USB ಪೋರ್ಟ್ಗಳನ್ನು ಸಹ ನೀಡಿದೆ. ಈ ಟಿವಿಯ ನೈಜ ಬೆಲೆ 30,990 ರೂಗಳಾಗಿವೆ. ಆದರೆ ಅಮೆಜಾನ್ ಇಂದು ಇದರ ಮೇಲೆ ನಿಮಗೆ 11,550 ರೂಗಳ ಉಳಿತಾಯವನ್ನು ನೀಡಿ ಕೇವಲ 19,440 ರೂಗಳಲ್ಲಿ ನೀಡುತ್ತಿದೆ. ಒಂದು ವೇಳೆ ನೀವು Axis ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಡೆದರೆ 5% ಹೆಚ್ಚುವರಿಯ ಡಿಸ್ಕೌಂಟ್ ಲಭ್ಯ.

Kodak 102 cm (40 Inches) Full HD LED TV
ಇದು ಕೊಡಕ್ ಕಂಪನಿಯ 40 ಇಂಚಿನ ಫುಲ್ LED ಟಿವಿ ಅಮೆಜಾನ್ ನಂಬಲಾಗದ ಬೆಲೆಯಲ್ಲಿ ನೀಡುತ್ತಿದೆ. ಇದರ ಫೀಚರ್ಗಾಳ ಬಗ್ಗೆ ಹೇಳಬೇಕೆಂದರೆ ಈ ಟಿವಿ 40 ಇಂಚಿನ ಫುಲ್ HD ಡಿಸ್ಪ್ಲೇಯಲ್ಲಿ 1920 x 1080p ರೆಸುಲ್ಯೂಶನ್ ನೀಡುತ್ತದೆ. ಮತ್ತು ಇದರಲ್ಲಿ 2 HDMI ಪೋರ್ಟ್ಗಳನ್ನು ಸಹ ನೀಡಿದೆ. ಈ ಟಿವಿಯ ನೈಜ ಬೆಲೆ 23,990 ರೂಗಳಾಗಿವೆ. ಆದರೆ ಅಮೆಜಾನ್ ಇಂದು ಇದರ ಮೇಲೆ ನಿಮಗೆ 8,500 ರೂಗಳ ಉಳಿತಾಯವನ್ನು ನೀಡಿ ಕೇವಲ 15,490 ರೂಗಳಲ್ಲಿ ನೀಡುತ್ತಿದೆ. ಒಂದು ವೇಳೆ ನೀವು Axis ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಡೆದರೆ 5% ಹೆಚ್ಚುವರಿಯ ಡಿಸ್ಕೌಂಟ್ ಲಭ್ಯ.

LG 80 cm (32 Inches) HD Ready IPS LED TV 
ಇದು ಎಲ್ಜಿ ಕಂಪನಿಯ 32 ಇಂಚಿನ HD ರೆಡಿ IPS LED ಟಿವಿ ಅಮೆಜಾನ್ ನಂಬಲಾಗದ ಬೆಲೆಯಲ್ಲಿ ನೀಡುತ್ತಿದೆ. ಇದರ ಫೀಚರ್ಗಾಳ ಬಗ್ಗೆ ಹೇಳಬೇಕೆಂದರೆ ಈ ಟಿವಿ 32 ಇಂಚಿನ LED HD ಡಿಸ್ಪ್ಲೇಯಲ್ಲಿ 1366 x 768p ರೆಸುಲ್ಯೂಶನ್ ನೀಡುತ್ತದೆ. ಮತ್ತು ಇದರಲ್ಲಿ 2 HDMI ಪೋರ್ಟ್ಗಳನ್ನು ಸಹ ನೀಡಿದೆ. ಈ ಟಿವಿಯ ನೈಜ ಬೆಲೆ 23,990 ರೂಗಳಾಗಿವೆ. ಆದರೆ ಅಮೆಜಾನ್ ಇಂದು ಇದರ ಮೇಲೆ ನಿಮಗೆ 7,901 ರೂಗಳ ಉಳಿತಾಯವನ್ನು ನೀಡಿ ಕೇವಲ 15,999 ರೂಗಳಲ್ಲಿ ನೀಡುತ್ತಿದೆ. ಒಂದು ವೇಳೆ ನೀವು Axis ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಡೆದರೆ 5% ಹೆಚ್ಚುವರಿಯ ಡಿಸ್ಕೌಂಟ್ ಲಭ್ಯ.

Daiwa 102 cm (40 Inches) Full HD LED TV 
ಇದು ಡೈವ ಕಂಪನಿಯ 40 ಇಂಚಿನ HD ರೆಡಿ ಫುಲ್ HD LED ಟಿವಿ ಅಮೆಜಾನ್ ನಂಬಲಾಗದ ಬೆಲೆಯಲ್ಲಿ ನೀಡುತ್ತಿದೆ. ಇದರ ಫೀಚರ್ಗಾಳ ಬಗ್ಗೆ ಹೇಳಬೇಕೆಂದರೆ ಈ ಟಿವಿ 40 ಇಂಚಿನ ಫುಲ್ HD ಡಿಸ್ಪ್ಲೇಯಲ್ಲಿ 1920x1080p ರೆಸುಲ್ಯೂಶನ್ ನೀಡುತ್ತದೆ. ಮತ್ತು ಇದರಲ್ಲಿ 2 HDMI ಮತ್ತು 2 USB ಪೋರ್ಟ್ಗಳನ್ನು ಸಹ ನೀಡಿದೆ. ಈ ಟಿವಿಯ ನೈಜ ಬೆಲೆ 24,990 ರೂಗಳಾಗಿವೆ. ಆದರೆ ಅಮೆಜಾನ್ ಇಂದು ಇದರ ಮೇಲೆ ನಿಮಗೆ 8,500 ರೂಗಳ ಉಳಿತಾಯವನ್ನು ನೀಡಿ ಕೇವಲ 16,490 ರೂಗಳಲ್ಲಿ ನೀಡುತ್ತಿದೆ. ಒಂದು ವೇಳೆ ನೀವು Axis ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಪಡೆದರೆ 5% ಹೆಚ್ಚುವರಿಯ ಡಿಸ್ಕೌಂಟ್ ಲಭ್ಯ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo