Paytm Sale: ಹೊಸ ಬೆಸ್ಟ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ

HIGHLIGHTS

ಒಂದು ವೇಳೆ ನೀವು ಹೊಸ ಬೈಕ್ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ...ಈ ಹಂತಗಳನ್ನು ಅನುಸರಿಸಬೇಕಿದೆ

Paytm Sale: ಹೊಸ ಬೆಸ್ಟ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ

ಭಾರತದಲ್ಲಿ 9ನೇ ಅಕ್ಟೋಬರ್ ರಿಂದ 15ನೇ ಅಕ್ಟೋಬರ್ ವರೆಗೆ ನಡೆಯುತ್ತಿರುವ ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಫೆಸ್ಟಿವಲ್ ಸೇಲನ್ನು ನಡೆಸುತ್ತಿದೆ. ಇದರಲ್ಲಿ ಈಗಾಗಲೇ ನಿಮಗೆ ಹೇಳಿರುವಂತೆ ಹೊಚ್ಚ ಹೊಸ ಬೆಸ್ಟ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಆದ್ದರಿಂದ ಒಂದು ವೇಳೆ ನೀವು ಹೊಸ ಬೈಕ್ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೋಡಿ ಇದರ ಮೇರೆಗೆ ನೀವು ಈ ಸ್ಕೂಟರ್ ಅಥವಾ ಬೈಕನ್ನು ಹೇಗೆ ಪಡೆಯಬೇಕೆಂಬುದನ್ನು ಗಮನ ಹರಿಸಿ ಸಂಪೂರ್ಣವಾಗಿ ಓದಿ ಪಡೆಯಬಹುದು. ಈ ಹಂತಗಳನ್ನು ಅನುಸರಿಸಬೇಕಿದೆ.

Digit.in Survey
✅ Thank you for completing the survey!

ಇದನ್ನು ಪಡೆಯಲು ಹಲವಾರು ಹಂತಗಳನ್ನು ಅನುಸರಿಸಬೇಕಿದೆ. ಮೊದಲಿಗೆ ನಿಮಗಿಷ್ಟ ಬಂದ ಸ್ಕೂಟರ್ ಅಥವಾ ಬೈಕ್ ಆಯ್ಕೆ ಮಾಡಿ ನಂತರ ಇದರ Ex-showroom ಬೆಲೆಯೊಂದಿಗೆ ಹಣವನ್ನು ಪಾವತಿಸಿ. ನಂತರ ನಿಮ್ಮ ಹತ್ತಿರದ ಶೋರೂoನಿಂದ ಡೀಲರ್ ವತಿಯಿಂದ ನಿಮಗೆ ಕರೆ ಬರುತ್ತದೆ. ನಂತರ ಅದೇ ಶೋರೂoಗೆ ಭೇಟಿ ನೀಡಿ ಅದಕ್ಕೂ ಮುನ್ನ ನಿಮ್ಮ ಪೆಟಿಎಂ ಆರ್ಡರ್ ಐಡಿ ಮತ್ತು  ನಿಮ್ಮ ಡೊಕ್ಯುಮೆಂಟ್ಗಳನ್ನು ಮರೆಯದೆ ನಿಮ್ಮೊಂದಿಗಿಡಿ ನಂತರ ರಿಜಿಸ್ಟರೇಶನ್ RTO ಮತ್ತು ಇತರೆ ಶುಲ್ಕಗಳನ್ನು ಪಾವತಿ ನಿಮ್ಮ ಗಾಡಿಯನ್ನು ಪಡೆದುಕೊಳ್ಳಿರಿ.

Honda Activa i Standard (Ex-showroom Price)

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 48,995 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ HONDAMALLV3000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 45,692 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Honda Activa 5G DLX (Ex-Showroom Price)

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 53,749 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ HONDAMALLV3000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 52,749 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Hero Motocorp Super Splendor Self Start Drum Brake Alloy Wheel SX

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 53,749 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ HEROMALL5000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 45,700 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Hero Motocorp Glamour Digital Silver 

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 57,800 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ HEROMALL5000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 56,800 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Hero Motocorp Splendor Ismart 110 Self Start Drum Brake Alloy Wheel

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 56,061 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ JACKPOTOFFER ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 55,061 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Hero Motocorp Passion Pro 110 Disc

ಇಂದು ಪೆಟಿಎಂ ಮಾಲ್ ದ್ವಿಚಕ್ರ ವಾಹನಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಆಫರ್ಗಳನ್ನು ನೀಡುತ್ತಿದೆ. ಅಂದ್ರೆ ಈ ಹೊಸ ದ್ವಿಚಕ್ರ ನಿಮಗೆ ಕೇವಲ ಮಾರುಕಟ್ಟೆಗೆ ಹೋಲಿಸದ್ರೆ ಅತಿ ಕಡಿಮೆ ಬೆಲೆಯ Ex-showroom ಬೆಲೆಗೆ ನೀಡುತ್ತಿದೆ. ಇದರ ಮಾರುಕಟ್ಟೆಯ ಬೆಲೆ ನಿಮಗೆ 54,683 ರೂಗಳಲ್ಲಿ ಲಭ್ಯವಾಗುತ್ತದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಸೇಲಲ್ಲಿ JACKPOTOFFER ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 53,683 ರೂಗಳಲ್ಲಿ ಪಡೆಯುವ ಸುವರ್ಣವಕಾಶವನ್ನು ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo