ಪ್ರಸ್ತುತ ನಿಮಗೊಂದು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಸುವರ್ಣವಕಾಶ ಇಲ್ಲಿದೆ
Amazon ಸೇಲ್ನಲ್ಲಿ ಲೇಟೆಸ್ಟ್ 50 ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯ.
ಅಮೆಜಾನ್ ದೀಪಾವಳಿ ಸೇಲ್ನಲ್ಲಿ ಆಸಕ್ತ ಬಳಕೆದಾರರು ಬ್ಯಾಂಕ್ ಮತ್ತು ವಿನಿಮಯ ಆಫರ್ಗಳನ್ನು ಸಹ ಪಡೆಯಬಹುದು.
Google Smart TV: ಭಾರತದಲ್ಲಿ ಹಬ್ಬಗಳ ಋತುವಿನ ಸಂದರ್ಭದಲ್ಲಿ ನಿಮ್ಮ ಮನೆಗೊಂದು ಹೊಸ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ Dolby Atmos ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ನಿಮಗೆ ಸುವರ್ಣವಕಾಶವನ್ನು ನೀಡುತ್ತಿದೆ. ಪ್ರಸ್ತುತ ಸೇಲ್ನಲ್ಲಿ ಲೇಟೆಸ್ಟ್ Hisense 50 inches E63N Series 4K Google Smart TV ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯ. ಅಲ್ಲದೆ ಹೆಚ್ಚುವರಿಯಾಗಿ ಅಮೆಜಾನ್ ದೀಪಾವಳಿ ಸೇಲ್ನಲ್ಲಿ ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಮತ್ತು ವಿನಿಮಯ ಆಫರ್ಗಳನ್ನು ಸಹ ಪಡೆಯಬಹುದು. ಈ ಹಿಸೆನ್ಸ್ ಸ್ಮಾರ್ಟ್ ಟಿವಿಯನ್ನು ಸುಮಾರು 22,000 ರೂಗಳೊಳಗೆ ಪಡೆಯಬಹುದು.
SurveyAlso Read: ಅಮೆಜಾನ್ನಲ್ಲಿ 5.1ch Dolby Soundbar ಮೇಲೆ ಇಂದು ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ಗಳು!
ಈ 50 inches E63N Series 4K Google Smart TV ಏಕೆ ಖರೀದಿಸಬೇಕು?
ಪ್ರಸ್ತುತ ಸೇಲ್ನಲ್ಲಿ ಲೇಟೆಸ್ಟ್ Hisense 50 inches E63N Series 4K Google Smart TV ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯ. ಇದು ಅತ್ಯುತ್ತಮ ಗುಣಮಟ್ಟ ಚಿತ್ರ ಮತ್ತು ಸ್ಮಾರ್ಟ್ ಫೀಚರ್ಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ಇದು 4K ಅಲ್ಟ್ರಾ ಎಚ್ಡಿ ರೆಸಲ್ಯೂಶನ್ನೊಂದಿಗೆ ಬರುತ್ತದೆ. ಅಂದರೆ ಚಿತ್ರಗಳು ಬಹಳ ಸ್ಪಷ್ಟವಾಗಿ ಮತ್ತು ವಿವರವಾಗಿ ಕಾಣಿಸುತ್ತವೆ. ಜೊತೆಗೆ ಇದು HDR 10 ತಂತ್ರಜ್ಞಾನವನ್ನು ಬೆಂಬಲಿಸುವುದರೊಂದಿಗೆ ಇದರ ಬಣ್ಣಗಳು ತುಂಬಾ ಸುಂದರವಾಗಿ ಮತ್ತು ಕಾಂಟ್ರಾಸ್ಟ್ ಚೆನ್ನಾಗಿದೆ. ಇದು Google TV ಆಪರೇಟಿಂಗ್ ಸಿಸ್ಟಮ್ನಿಂದ ಕಾರ್ಯನಿರ್ವಹಿಸುತ್ತದೆ ಇದರಿಂದ ನೀವು ಸುಲಭವಾಗಿ ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ, YouTube ನಂತಹ ಎಲ್ಲಾ ಆಪ್ಗಳನ್ನು ಬಳಸಬಹುದು ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ವಾಯ್ಸ್ ಕಮಾಂಡ್ನಿಂದ ಟಿವಿಯನ್ನು ನಿಯಂತ್ರಿಸಬಹುದು.

ಅಮೆಜಾನ್ ಸೇಲ್ನಲ್ಲಿ ಬೆಲೆ, ಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್:
ಅಮೆಜಾನ್ ಸೇಲ್ನಲ್ಲಿ Hisense 50 ಇಂಚಿನ E63N 4K Google Smart TV ಪ್ರಸ್ತುತ ಮಾರುಕಟ್ಟೆ ಬೆಲೆಯು ಸಾಮಾನ್ಯವಾಗಿ ₹23,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇನ್ನು ಬ್ಯಾಂಕ್ ಆಫರ್ಗಳ ವಿಷಯಕ್ಕೆ ಬಂದರೆ ನಿರ್ದಿಷ್ಟ ಕ್ರೆಡಿಟ್ ಕಾರ್ಡ್ಗಳು ಮೇಲೆ ಕಂತುಗಳಲ್ಲಿ (EMI) ಖರೀದಿ ಮಾಡಿದರೆ ₹1,750 ರೂಗಳವರೆಗೆ ತಕ್ಷಣದ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ಅದರ ಬೆಲೆ ಮತ್ತು ಸ್ಥಿತಿಯ ಆಧಾರದ ಮೇಲೆ ₹5,400 ಅಥವಾ ಅದಕ್ಕಿಂತ ಹೆಚ್ಚಿನ ವಿನಿಮಯ ಬೋನಸ್ ಸಹ ಲಭ್ಯವಿರುತ್ತದೆ. ಇವೆಲ್ಲವೂ ಆಯಾ ಸಮಯದ ಕೊಡುಗೆಗಳನ್ನು, ಆದ್ದರಿಂದ ಖರೀದಿ ಮಾಡುವ ಮೊದಲು ಇತ್ತೀಚಿನ ಆಫರ್ಗಳನ್ನು ಪರಿಶೀಲಿಸುತ್ತದೆ ಒಳ್ಳೆಯದು.
Also Read: ಮುಂಬರಲಿರುವ ಹಾನರ್ ‘Robot Phone’ ಹೊಸ ರೋಬೋಟಿಕ್ ಕ್ಯಾಮೆರಾ ಸಿಕ್ಕಾಪಟ್ಟೆ ವೈರಲ್!
Hisense 50 inches E63N Series 4K Google Smart TV ಫೀಚರ್ಗಳೇನು?
ಈ ಸ್ಮಾರ್ಟ್ ಟಿವಿಯಲ್ಲಿ ಮುಖ್ಯವಾಗಿ ಒಳ್ಳೆಯ ಚಿತ್ರ ಮತ್ತು ಹೊಸ ತಂತ್ರಜ್ಞಾನದ ಫೀಚರ್ಗಳಿಗೆ ಹೆಚ್ಚು ಗಮನ ಕೊಡಲಾಗಿದೆ. ಇದರ ಸ್ಕ್ರೀನ್ 4K ಅಲ್ಟ್ರಾ ಹೆಚ್ಡಿ ರೆಸಲ್ಯೂಶನ್ ಹೊಂದಿದೆ. ಅಂದರೆ 3840 x 2160 ಪಿಕ್ಸೆಲ್ಗಳಲ್ಲಿ ನೀವು ನೋಡುವ ಎಲ್ಲಾ ಚಿತ್ರಗಳು ಮತ್ತು ವೀಡಿಯೊಗಳು ಬಹಳ ಸ್ಪಷ್ಟವಾಗಿ ಮತ್ತು ಸಣ್ಣ ವಿವರಗಳನ್ನು ಕಾಣುವಂತೆ ಇರುತ್ತವೆ. ಇದರಲ್ಲಿರುವ HDR 10 ತಂತ್ರಜ್ಞಾನದ ಕಾರಣ, ಟಿವಿಯ ಬಣ್ಣಗಳು ಹೆಚ್ಚು ಪ್ರಕಾಶಮಾನವಾಗಿದ್ದು ಉತ್ತಮ ಕಾಂಟ್ರಾಸ್ಟ್ ತುಂಬಾ ಚೆನ್ನಾಗಿ ಮೂಡಿಬರುತ್ತದೆ. ಇದರಲ್ಲಿ 30W ಸ್ಪೀಕರ್ ಇದು ಡಾಲ್ಬಿ ಅಟ್ಮಾಸ್ ಸೌಲಭ್ಯವನ್ನು ಬೆಂಬಲಿಸುವುದರಿಂದ ನಿಮ್ಮ ಮನೆಯಲ್ಲಿ ಉತ್ತಮವಾದ ಸಿನಿಮಾ ಥಿಯೇಟರ್ನ ಅನುಭವ ಸಿಗುತ್ತದೆ.
ಇದು Google TV ಆಪರೇಟಿಂಗ್ ಸಿಸ್ಟಮ್ನಿಂದ ಕೆಲಸ ಮಾಡುತ್ತಿದೆ. ಇದರಿಂದ ನೀವು Google Assistant ಮೂಲಕ ವಾಯ್ಸ್ ಕಮಾಂಡ್ ನೀಡಿ ಟಿವಿಯನ್ನು ನಿಯಂತ್ರಿಸಬಹುದು. ಇದರಲ್ಲಿ ಬಿಲ್ಟ್- ಇನ್ ಕ್ರೋಮ್ಕಾಸ್ಟ್ ನಿಮ್ಮ ಮೊಬೈಲ್ನಲ್ಲಿರುವ ದೊಡ್ಡ ಟಿವಿ ಸ್ಕ್ರೀನ್ ಮೇಲೆ ಸುಲಭವಾಗಿ ನೋಡಬಹುದು. ಇತರ ಸಾಧನಗಳನ್ನು ಜೋಡಿಸಲು 3 HDMI ಪೋರ್ಟ್ಗಳು ಮತ್ತು 2 USB ಪೋರ್ಟ್ಗಳು ಇವೆ. ಜೊತೆಗೆ ವೇಗದ ಇಂಟರ್ನೆಟ್ಗಾಗಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂಟ್ 5.0 ಸೌಲಭ್ಯಗಳು ಸಹ ಇವೆ. ಕೊನೆಯದಾಗಿ ಇದರ ಬೆಝಲ್-ಲೆಸ್ ವಿನ್ಯಾಸ ಟಿವಿಯನ್ನು ನೋಡಲು ಮತ್ತಷ್ಟು ಸುಂದರವಾಗಿಸಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile