ಬೆಲೆಗೆ ತಕ್ಕಂತೆ ಸಿಕ್ಕಾಪಟ್ಟೆ ಸ್ಮಾರ್ಟ್ ಫೀಚರ್ಗಳಿಂದ ತುಂಬಿರುವ ಸ್ಮಾರ್ಟ್ ಟಿವಿ ಲಭ್ಯ.
ಅಮೆಜಾನ್ನಲ್ಲಿ ಈ 40 ಇಂಚಿನ QLED Smart TV ಡೀಲ್ ಲಿಮಿಟೆಡ್ ಸಮಯಕ್ಕೆ ಮಾತ್ರ ಲಭ್ಯವಿದೆ.
ಅಮೆಜಾನ್ನಲ್ಲಿ 40 ಇಂಚಿನ QLED Smart TV ಸುಮಾರು ₹12,000 ರೂಪಾಯಿಗೆ ಖರೀದಿಸುವ ಅವಕಾಶ!
ನಿಮ್ಮ ಮನೆಯ ಮನರಂಜನೆಯನ್ನು ಅಪ್ಗ್ರೇಡ್ ಮಾಡಲು ನೋಡುತ್ತಿರುವಿರಾ? VW 40 ಇಂಚಿನ OptimaX ಸರಣಿಯ ಪೂರ್ಣ HD QLED ಸ್ಮಾರ್ಟ್ ಟಿವಿ ಪ್ರಸ್ತುತ ಅಮೆಜಾನ್ನಲ್ಲಿ ₹11,999 ರ ಅಸಾಧಾರಣ ಬೆಲೆಯಲ್ಲಿ ಲಭ್ಯವಿದೆ. ಈ ಸೀಮಿತ ಅವಧಿಯ ಕೊಡುಗೆಯು ನಿಮ್ಮ ಬಜೆಟ್ಗೆ ಒಳಪಡುವ ಪ್ರೀಮಿಯಂ QLED ಡಿಸ್ಪ್ಲೇ ತಂತ್ರಜ್ಞಾನ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ತರುತ್ತದೆ. ನಂಬಲಾಗದಷ್ಟು ಆಕರ್ಷಕ ಬೆಲೆಯಲ್ಲಿ ರೋಮಾಂಚಕ ಬಣ್ಣಗಳು ಮತ್ತು ಬುದ್ಧಿವಂತ ವೀಕ್ಷಣೆಯನ್ನು ಅನುಭವಿಸಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
Surveyಅಮೆಜಾನ್ನಲ್ಲಿ ಇದರ ಆಫರ್ ಬೆಲೆ, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು:
ಪ್ರಸ್ತುತ VW 40 inches OptimaX Series Full HD QLED Smart TV ಅಮೆಜಾನ್ ಇಂಡಿಯಾದಲ್ಲಿ ಸುಮಾರು ₹11,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿಯ MRP ಬೆಲೆ ಸುಮಾರು ₹20,999 ರೂಗಳು ಎನ್ನುವುದು ಗಮನಾರ್ಹವಾಗಿದೆ. ಅಲ್ಲದೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗಿನ ನೇರ ಬ್ಯಾಂಕ್ ಆಫರ್ ಸಹ ಪಡೆಯಬಹುದು.
ಪ್ರಸ್ತುತ ಡೀಲ್ಗಳು, EMI ಆಯ್ಕೆಗಳು ಮತ್ತು ಈಗಾಗಲೇ ಇರುವ ಈ ಅದ್ಭುತ ಡೀಲ್ ಅನ್ನು ಇನ್ನಷ್ಟು ಸಿಹಿಗೊಳಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,650 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ. ಈ ಬೆಲೆಗೆ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಈ ಬೆಲೆಗೆ ಸಿಕ್ಕಾಪಟ್ಟೆ ಬೇಡಿಕೆ ಇರುವುದನ್ನು ಗಮನಿಸಬೇಕಿದೆ.
ಇದನ್ನೂ ಓದಿ: Realme Narzo 80 Lite ಭಾರತದಲ್ಲಿ ಜಬರ್ದಸ್ತ್ ಎಂಟ್ರಿ! ಈ ಬೆಲೆಗೆ 6300mAh ಬ್ಯಾಟರಿಯ ಫೋನ್ ಬೇರೊಂದಿಲ್ಲ!
VW 40 inches OptimaX Series Full HD QLED Smart TV ಸ್ಮಾರ್ಟ್ ಫೀಚರ್ಗಳೇನು?
ಈ ಸ್ಮಾರ್ಟ್ ಟಿವಿ 60Hz ರಿಫ್ರೆಶ್ ದರ ಮತ್ತು ವಿಶಾಲವಾದ 178° ವೀಕ್ಷಣಾ ಕೋನದೊಂದಿಗೆ ಪೂರ್ಣ HD QLED (1920 x 1080) ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು QLED, IPE ತಂತ್ರಜ್ಞಾನ ಮತ್ತು ಕ್ವಾಂಟಮ್ ಲ್ಯೂಸೆಂಟ್ನಿಂದ ವರ್ಧಿಸಲಾಗಿದೆ ಮತ್ತು ಎದ್ದುಕಾಣುವ ಬಣ್ಣಗಳನ್ನು ನೀಡುತ್ತದೆ. VW 40 inches OptimaX Series Full HD QLED Smart TV ಕ್ವಾಡ್-ಕೋರ್ ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ.
VW 40 inches OptimaX Series Full HD QLED Smart TV ಸ್ಮಾರ್ಟ್ ಟಿವಿ ಇದರ ಪ್ರೈಮ್ ವಿಡಿಯೋ, ಯೂಟ್ಯೂಬ್, Zee5 ಮತ್ತು ಇತರ ಜನಪ್ರಿಯ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ. ಸಂಪರ್ಕವು 2 HDMI ಪೋರ್ಟ್ಗಳು, 2 USB ಪೋರ್ಟ್ಗಳು, Wi-Fi ಮತ್ತು LAN (ಈಥರ್ನೆಟ್) ಅನ್ನು ಒಳಗೊಂಡಿದೆ. ಅಲ್ಲದೆ 24W ವ್ಯಾಟ್ಗಳ ಸ್ಟೀರಿಯೊ ಸರೌಂಡ್ ಸೌಂಡ್ ಅನ್ನು ಆನಂದಿಸಬಹುದು. ಇದು 1GB RAM ಮತ್ತು 8GB ಸ್ಟೋರೇಜ್ ಅನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile