ಮಹಾ ಕ್ಯಾಶ್ ಬ್ಯಾಕ್ ನಂತರ ಮತ್ತೇ ಡೀಲ್ಗಳ ಸುರಿಮಳೆಯನ್ನು ಹರಿಸುತ್ತಿರುವ ಪೆಟಿಎಂ ಸ್ಮಾರ್ಟ್ ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ

ಮಹಾ ಕ್ಯಾಶ್ ಬ್ಯಾಕ್ ನಂತರ ಮತ್ತೇ ಡೀಲ್ಗಳ ಸುರಿಮಳೆಯನ್ನು ಹರಿಸುತ್ತಿರುವ ಪೆಟಿಎಂ ಸ್ಮಾರ್ಟ್ ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ
HIGHLIGHTS

ಕೆಲವು ಸ್ಮಾರ್ಟ್ವಾಚ್ ಉತ್ಪನ್ನಗಳು ಇಲ್ಲಿ ನಿಮಗಾಗಿ ಪಟ್ಟಿ ಮಾಡಿದ್ದೇವೆ. ಇಲ್ಲಿ ನೀವು ಪೆಟಿಎಂ ಮಾಲ್ನ ಮುಖ್ಯಾಂಶಗಳ ಅತ್ಯುತ್ತಮ ಕೊಡುಗೆಗಳು ಮತ್ತು ಡೀಲ್ಗಳ ಬಗ್ಗೆ ಒಮ್ಮೆ ನೋಡಬವುದು.

ಈಗಾಗಲೇ ಹೇಳಿರುವಂತೆ ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ದಿನದ ನಂತರದ ಸೇಲಲ್ಲಿ ಸ್ಮಾರ್ಟ್ವಾಚ್ ನಂತಹ ಟಾಪ್ ಬ್ರಾಂಡೆಡ್ ಸ್ಮಾರ್ಟ್ವಾಚ್ಗಳ ಮೇಲೆ ಅದ್ದೂರಿಯ ಸೇಲ್ ನಡೆಸುತ್ತಿದೆ. ನೀವು ಸ್ಮಾರ್ಟ್ ಡಿವೈಸ್ ಸಾಕಷ್ಟು ಸಮಯದಿಂದ ತೆಗೆದುಕೊಳ್ಳಬೇಕಾಗಿ ನಿರೀಕ್ಷಿಸುತ್ತಿದ್ದರೆ. ಹೊಸ ಮತ್ತು ಇತ್ತೀಚಿನ ಸ್ಮಾರ್ಟ್ವಾಚ್ಗಳು ಇಲ್ಲಿ ಲಭ್ಯವಿವೆ. ನೀವು ಈ ಉತ್ಪನ್ನಗಳನ್ನು ಖರೀದಿಸುವ ಕಾತುರದಲ್ಲಿದ್ದರೆ ಈಗ ನಿಮಗೆ ಪರಿಪೂರ್ಣ ಸಮಯ ಬಂದಿದೆ. ಕೆಲವು ಸ್ಮಾರ್ಟ್ವಾಚ್ ಉತ್ಪನ್ನಗಳು ಇಲ್ಲಿ ನಿಮಗಾಗಿ ಪಟ್ಟಿ ಮಾಡಿದ್ದೇವೆ. ಇಲ್ಲಿ ನೀವು ಪೆಟಿಎಂ ಮಾಲ್ನ ಮುಖ್ಯಾಂಶಗಳ ಅತ್ಯುತ್ತಮ ಕೊಡುಗೆಗಳು ಮತ್ತು ಡೀಲ್ಗಳ ಬಗ್ಗೆ ಒಮ್ಮೆ ನೋಡಬವುದು. 

Fastrack Reflex Smart Band
ಇಂದು ಪೆಟಿಎಂ ಬೆಲೆ ಬಾಳುವ ಬ್ರಾಂಡೆಡ್ ಕಂಪನಿಯ ಸ್ಮಾರ್ಟ್ವಾಚ್ಗನ್ನು ಪೆಟಿಎಂ ಸ್ಮಾರ್ಟ್ ಡಿವೈಸ್ ಪ್ರೀಯರಿಗೆ ಕೈಗೆಟುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ವಾಚೀನ  ವಾಸ್ತವಿಕ MRP ಬೆಲೆ 1,995 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 1,895 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು TIME35 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 1,232 ರೂಪಾಯಿಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ವಾಚ್ಗನ್ನು ಇಂದೇ ಇಲ್ಲಿಂದ ಖರೀದಿಸಿರಿ.

Portronics POR-799 Yogg HR Smart Fitness Tracker
ಇಂದು ಪೆಟಿಎಂ ಬೆಲೆ ಬಾಳುವ ಬ್ರಾಂಡೆಡ್ ಕಂಪನಿಯ ಸ್ಮಾರ್ಟ್ವಾಚ್ಗನ್ನು ಪೆಟಿಎಂ ಸ್ಮಾರ್ಟ್ ಡಿವೈಸ್ ಪ್ರೀಯರಿಗೆ ಕೈಗೆಟುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ವಾಚೀನ  ವಾಸ್ತವಿಕ MRP ಬೆಲೆ 2,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 2,399 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು TIME20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 1,919 ರೂಪಾಯಿಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ವಾಚ್ಗನ್ನು ಇಂದೇ ಇಲ್ಲಿಂದ ಖರೀದಿಸಿರಿ.

Fossil Mensmart Watch FTW4002
ಇಂದು ಪೆಟಿಎಂ ಬೆಲೆ ಬಾಳುವ ಬ್ರಾಂಡೆಡ್ ಕಂಪನಿಯ ಸ್ಮಾರ್ಟ್ವಾಚ್ಗನ್ನು ಪೆಟಿಎಂ ಸ್ಮಾರ್ಟ್ ಡಿವೈಸ್ ಪ್ರೀಯರಿಗೆ ಕೈಗೆಟುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ವಾಚೀನ  ವಾಸ್ತವಿಕ MRP ಬೆಲೆ 19,995 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 15,995 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು WELCOME30WEA ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 11,196 ರೂಪಾಯಿಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ವಾಚ್ಗನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple Watch Series 3 GPS with Fog Sport Band
ಇಂದು ಪೆಟಿಎಂ ಬೆಲೆ ಬಾಳುವ ಬ್ರಾಂಡೆಡ್ ಕಂಪನಿಯ ಸ್ಮಾರ್ಟ್ವಾಚ್ಗನ್ನು ಪೆಟಿಎಂ ಸ್ಮಾರ್ಟ್ ಡಿವೈಸ್ ಪ್ರೀಯರಿಗೆ ಕೈಗೆಟುವ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್ ವಾಚೀನ  ವಾಸ್ತವಿಕ MRP ಬೆಲೆ 34,410 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 31,700 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು TIME7K ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 24,700 ರೂಪಾಯಿಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ವಾಚ್ಗನ್ನು ಇಂದೇ ಇಲ್ಲಿಂದ ಖರೀದಿಸಿರಿ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo