Raksha Bandhan 2023: ಭಾರಿ ಡಿಸ್ಕೌಂಟ್‍ನೊಂದಿಗೆ ಈ Smartwatche ಖರೀದಿಸಿ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಿ!

Raksha Bandhan 2023: ಭಾರಿ ಡಿಸ್ಕೌಂಟ್‍ನೊಂದಿಗೆ ಈ Smartwatche ಖರೀದಿಸಿ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಿ!
HIGHLIGHTS

ಅಕ್ಕ ತಂಗಿ ಅಥವಾ ಅಣ್ಣ ತಮ್ಮಂದಿರ ಹಬ್ಬವಾದ ರಕ್ಷಾಬಂಧನ (Raksha Bandhan 2023) ಹತ್ತಿರದಲ್ಲಿದೆ.

ಸಹೋದರಿಯರಿಗೆ ಉಡುಗೊರೆಗಳನ್ನು ನೀಡುವಾಗ ಯಾವ ಗಿಫ್ಟ್ (Gift) ಕೊಡೋದು ಅಂಥ ಚಿಂತಿಸುತ್ತಿದ್ದರೆ ಈ ಲೇಖನ ನಿಮಗೊಂದು ಉತ್ತಮ ಐಡಿಯಾ ಸಿಗುತ್ತೆ!

ಒಟ್ಟಾರೆಯಾಗಿ ಭಾರಿ ಡಿಸ್ಕೌಂಟ್‍ನೊಂದಿಗೆ ಈ Smartwatches ಖರೀದಿಸಿ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಬಹುದು.

ಭಾರತೀಯರ ಸಂಸ್ಕೃತಿಗಳಲ್ಲಿ ಜನಪ್ರಿಯ ಹಬ್ಬಗಳಲ್ಲಿ ಒಂದಾದ ಅದರಲ್ಲೂ ಅಕ್ಕ ತಂಗಿ ಅಥವಾ ಅಣ್ಣ ತಮ್ಮಂದಿರ ಹಬ್ಬವಾದ ರಕ್ಷಾಬಂಧನ (Raksha Bandhan 2023) ಹತ್ತಿರದಲ್ಲಿದೆ. ಆದ್ದರಿಂದ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುವಾಗ ಯಾವ ಗಿಫ್ಟ್ (Gift) ಕೊಡೋದು ಅಂಥ ಚಿಂತಿಸುತ್ತಿದ್ದರೆ ಈ ಲೇಖನ ನಿಮಗೊಂದು ಉತ್ತಮ ಐಡಿಯಾ ಸಿಗುತ್ತೆ! ನೀವು ಅಮೆಜಾನ್‌ನಿಂದ ನಾವು ಸ್ಮಾರ್ಟ್‌ವಾಚ್‌ಗಳ ಅತ್ಯುತ್ತಮ ಆಯ್ಕೆಗಳನ್ನು ತಂದಿದ್ದೇವೆ.

ಅಲ್ಲದೆ ನಿಮ್ಮ ಅಣ್ಣ ತಂಗಿ ಅಥವಾ ಅಕ್ಕ ತಮ್ಮಂದಿಯರಿಗೆ ರಕ್ಷಾ ಬಂಧನ ಉಡುಗೊರೆಯಾಗಿ ನೀಡಬಹುದು. ಹಲವಾರು ಇತ್ತೀಚಿನ ಫೀಚರ್‌ಗಳು ಮತ್ತು ಸ್ಪೋರ್ಟ್ಸ್ ಮೋಡ್‌ಗಳು ಸಹ ಅವುಗಳಲ್ಲಿ ಲಭ್ಯವಿರುತ್ತವೆ. ಒಟ್ಟಾರೆಯಾಗಿ ಭಾರಿ ಡಿಸ್ಕೌಂಟ್‍ನೊಂದಿಗೆ ಈ Smartwatches ಖರೀದಿಸಿ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಬಹುದು.

Fire-Boltt Ninja Call Pro Smart Watch

ಈ ಪಟ್ಟಿಯಲ್ಲಿನ ಮೊದಲ ಸ್ಮಾರ್ಟ್ ವಾಚ್ ಫೈರ್ ಬೋಲ್ಟ್ ನಿಂಜಾ ಕಾಲ್ ಪ್ರೋ ಆಗಿದೆ. ಅಲ್ಲದೆ ಇದು ಡುಯಲ್ ಚಿಪ್ ಬ್ಲೂಟೂತ್ ಕಾಲಿಂಗ್ ಜೊತೆಗೆ 1.69 ಇಂಚಿನ ಡಿಸ್ಪ್ಲೇಯೊಂದಿಗೆ AI ವಾಯ್ಸ್ ಅಸ್ಸಿಸ್ಟೆಂಟ್ ಜೊತೆಗೆ 100 ಸ್ಪೋರ್ಟ್ಸ್ ಮೂಡ್ ಹೊಂದಿದ್ದು SpO2 ಮತ್ತು ಹಾರ್ಟ್ ರೇಟ್ ಮಾನಿಟರ್ ಅನ್ನು ಹೊಂದಿದೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಲು ಈ Fire-Boltt Ninja Call Pro Smart Watch ಅತ್ಯುತ್ತಮ ಆಯ್ಕೆಯಾಗಿದೆ. ಅಮೆಜಾನ್ ಡೀಲ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Fire-Boltt Ninja Call Pro Plus

boAt Xtend Smart Watch

ಈ ಪಟ್ಟಿಯ ಎರಡನೇ ಸ್ಮಾರ್ಟ್ ವಾಚ್ ಬೋಟ್ ಎಕ್ಸ್ಟೆಂಡ್ ಆಗಿದೆ. ಇದರಲ್ಲಿ ನಿಮಗೆ ಬಿಲ್ಟ್ ಇನ್ ಅಲೆಕ್ಸಾ ಸಿಗುತ್ತದೆ. ಇದರಲ್ಲಿ ನಿಮಗೆ 1.69 ಇಂಚಿನ ಡಿಸ್ಪ್ಲೇಯೊಂದಿಗೆ 14 ಸ್ಪೋರ್ಟ್ಸ್ ಮೂಡ್ ಹೊಂದಿದ್ದು SpO2 ಮತ್ತು ಹಾರ್ಟ್ ರೇಟ್ ಮಾನಿಟರ್ ಅನ್ನು ಹೊಂದಿದೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಲು ಈ boAt Xtend Smart Watch ಅನ್ನು ಸಹ ನೀವು ಖರೀದಿಸಬಹುದು. ಅಮೆಜಾನ್ ಡೀಲ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

boAt Xtend Smart Watch

Noise Pulse Go Buzz Smart Watch

ಈ ಪಟ್ಟಿಯಲ್ಲಿನ ನೋಯಿಸ್ ಪುಲ್ಸ್ ಗೋ ಬುಜ್ ಸ್ಮಾರ್ಟ್ ವಾಚ್ ಇದರಲ್ಲಿ ನಿಮಗೆ ಅಡ್ವಾನ್ಸ್ ಬ್ಲೂಟೂತ್ ಕರೆಯ ಫೀಚರ್ ಲಭ್ಯವಿದೆ. ಅಲ್ಲದೆ 1.69 ಇಂಚಿನ ಡಿಸ್ಪ್ಲೇಯೊಂದಿಗೆ 100+ ಅಧಿಕ ಸ್ಪೋರ್ಟ್ಸ್ ಮೂಡ್ ಮತ್ತು ಆಟೋ ಡಿಟೆಕ್ಷನ್ ಹೊಂದಿದೆ. SpO2 ಮತ್ತು ಹಾರ್ಟ್ ರೇಟ್ ಮಾನಿಟರ್ ಅನ್ನು ಹೊಂದಿದೆ. ಇದರಲ್ಲಿ ನಿಮಗೆ 7 ದಿನಗಳ ಬ್ಯಾಟರಿ ಲೈಫ್ ನೀಡುವುದಾಗಿ ಕಂಪನಿ ಭರವಸೆ ನೀಡಿದೆ. ಅಮೆಜಾನ್ ಡೀಲ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Noise Pulse Go Buzz Smart Watch

beatXP Vega Smart Watch

ಈ ಸ್ಮಾರ್ಟ್ ವಾಚ್ ನಿಜಕ್ಕೂ ಅತ್ಯುತ್ತಮವಾದ ಲುಕ್ ಹೊಂದಿದ್ದು ಇದರಲ್ಲಿ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಒಂದೇ ಟಚ್ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ನಿಮಗೆ 1.43 ಇಂಚಿನ ಡಿಸ್ಪ್ಲೇಯೊಂದಿಗೆ 100+ ಅಧಿಕ ಸ್ಪೋರ್ಟ್ಸ್ ಮೂಡ್ ಹೊಂದಿದ್ದು SpO2 ಮತ್ತು ಹಾರ್ಟ್ ರೇಟ್ ಮಾನಿಟರ್ ಅನ್ನು ಹೊಂದಿದೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಲು ಈ beatXP Vega Smart Watch ಅತ್ಯುತ್ತಮ ಆಯ್ಕೆಯಾಗಿದೆ. ಅಮೆಜಾನ್ ಡೀಲ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

beatXP Vega Smart Watch

boAt Flash Plus Smart Watch

ಈ ಪಟ್ಟಿಯ ಕೊನೆಯ ಸ್ಮಾರ್ಟ್ ವಾಚ್ ಬೋಟ್ ಫ್ಲಾಶ್ ಪ್ಲಸ್ ಆಗಿದ್ದು ಇದರಲ್ಲಿ ನಿಮಗೆ ಬಿಲ್ಟ್ ಇನ್ AI ವಾಯ್ಸ್ ಅಸಿಸ್ಟೆಂಟ್ ಜೊತೆಗೆ ಗೇಮ್ ಸಹ ನೀಡಲಾಗಿದೆ. ಇದರಲ್ಲಿ 1.39 ಇಂಚಿನ HD ಡಿಸ್ಪ್ಲೇಯೊಂದಿಗೆ 100+ ಅಧಿಕ ಸ್ಪೋರ್ಟ್ಸ್ ಮೂಡ್ ಹೊಂದಿದ್ದು SpO2 ಮತ್ತು ಹಾರ್ಟ್ ರೇಟ್ ಮಾನಿಟರ್ ಅನ್ನು ಹೊಂದಿದೆ. ಈ ಬಾರಿಯ ರಕ್ಷಾ ಬಂಧನಕ್ಕೆ ನಿಮ್ಮ ಅಣ್ಣ ತಂಗಿಗೆ ಉಡುಗೊರೆಯಾಗಿ ನೀಡಲು ಈ boAt Flash Plus Smart Watch ಉತ್ತಮ ಆಯ್ಕೆಯಾಗಿದೆ. ಅಮೆಜಾನ್ ಡೀಲ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

boAt Flash Plus Smart Watch

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo