ಅಮೆಜಾನ್ ಈ ವರ್ಷದ ಗಣರಾಜ್ಯೋತ್ಸವದ ಮಾರಾಟವನ್ನು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 (Amazon Republic Day sale 2023) ಮೂಲಕ ಈಗಾಗಲೇ ಶುರು ಮಾಡಿದೆ. ಈ ಭಾರಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಆಸಕ್ತ ಖರೀದಿದಾರರು Redmi, Noise, Fire-boltt, boAt ಮತ್ತು ಹೆಚ್ಚಿನ ಬ್ರ್ಯಾಂಡ್‌ಗಳಿಂದ ಉತ್ತಮವಾದ ಸ್ಮಾರ್ಟ್‌ವಾಚ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದು. ಅಮೆಜಾನ್ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್‌ಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಒದಗಿಸುತ್ತಿದೆ. ಅಮೆಜಾನ್ ಇಂಡಿಯಾ SBI ಕ್ರೆಡಿಟ್ ಕಾರ್ಡ್ ಅನ್ನು EMI ವಹಿವಾಟುಗಳಿಗಾಗಿ ಬಳಸಲು ಬಯಸುವವರಿಗೆ 10% ತ್ವರಿತ ರಿಯಾಯಿತಿಯನ್ನು ಒದಗಿಸಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬ್ಲೂಟೂತ್ ಕರೆ ಮಾಡುವ ಸ್ಮಾರ್ಟ್‌ವಾಚ್‌ಗಳು ರೂ 3,000 ಕ್ಕಿಂತ ಕಡಿಮೆ ಬೆಲೆಯ ಕೆಲವು ಉತ್ತಮ ಡೀಲ್‌ಗಳು ಇಲ್ಲಿವೆ.
boat ನ ಈ ಸ್ಮಾರ್ಟ್‌ವಾಚ್ ರಿಯಾಯಿತಿಯ ನಂತರ ಬೆಲೆ ರೂ 2,499 ಕ್ಕೆ ಲಭ್ಯವಿದೆ. ಇದು 1.69 ಇಂಚಿನ HD ಡಿಸ್ಪ್ಲೇ ಮತ್ತು 60 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೊಡ್ಸ್ ಅನ್ನು ಒಳಗೊಂಡಿದೆ. ಇದು ಹಾರ್ಟ್ ಮಾನಿಟರಿಂಗ್, ಆಕ್ಸಿಜನ್ ಟ್ರ್ಯಾಕಿಂಗ್ ಮತ್ತು ಸ್ಟ್ರೆಸ್ ಲೆವೆಲ್ಸ್ ಅನ್ನು ಪತ್ತೆ ಮಾಡುತ್ತದೆ. ಬ್ಲೂಟೂತ್ ಕಾಲಿಂಗ್ ಫೀಚರ್ ಬಳಸದೆಯೇ ಒಂದು ಚಾರ್ಜ್‌ನಲ್ಲಿ 10 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬ್ಲೂಟೂತ್ ಕರೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Redmi Watch 2 Lite
ರೆಡ್ಮಿ ಕಂಪನಿಯ Redmi Watch 2 Lite ರೂ 1,999 ರ ರಿಯಾಯಿತಿ ದರದಲ್ಲಿ ಲಭ್ಯವಿದೆ. ಗ್ರಾಹಕರು ರೂ 1,250 ವರೆಗಿನ SBI ಕ್ರೆಡಿಟ್ ಕಾರ್ಡ್ EMI ಅಲ್ಲದ ವಹಿವಾಟುಗಳಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. ಇದು 1.55 ಇಂಚಿನ HD LCD ಸ್ಕ್ರೀನ್ ಮತ್ತು 100 ಕ್ಕೂ ಹೆಚ್ಚು ವರ್ಕ್ಔಟ್ ಮೋಡ್ಸ್ ಹೊಂದಿದೆ. SpO2 ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಸ್ಟ್ರೆಸ್ ಮಾನಿಟರಿಂಗ್ ಮತ್ತು ಇತರ ಫೀಚರ್ಸನೊಂದಿಗೆ ಬೆಂಬಲಿತವಾಗಿದೆ. ಇದು ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬ್ಲೂಟೂತ್ ಕರೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Fire-Boltt Gladiator
ಫೈರ್-ಬೋಲ್ಟ್ ಗ್ಲಾಡಿಯೇಟರ್ ರಿಯಾಯಿತಿಯ ನಂತರ ರೂ 2,999 ಕ್ಕೆ ಲಭ್ಯವಿದೆ. ಗ್ರಾಹಕರು ರೂ 1,250 ವರೆಗಿನ SBI ಕ್ರೆಡಿಟ್ ಕಾರ್ಡ್ EMI ಅಲ್ಲದ ವಹಿವಾಟುಗಳಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. ಇದು 1.96-ಇಂಚಿನ ಡಿಸ್ಪ್ಲೇ ಮತ್ತು 100 ಕ್ಕೂ ಹೆಚ್ಚು ವರ್ಕ್ಔಟ್ ಮೋಡ್ಸ್ ಹೊಂದಿದೆ. SpO2 ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಸ್ಟ್ರೆಸ್ ಮಾನಿಟರಿಂಗ್ ಮತ್ತು ಇತರ ಫೀಚರ್ಸನೊಂದಿಗೆ ಬೆಂಬಲಿತವಾಗಿದೆ. ಇದರಲ್ಲಿ ಸಿರಿ,ಗೂಗಲ್ ಅಸಿಸ್ಟೆಂಟ್ ಮತ್ತು ಇತರ ವಾಯ್ಸ್ ಅಸಿಸ್ಟೆಂಟ್ ಬೆಂಬಲಿತವಾಗಿದೆ. ಈ ವಾಚ್ ಬ್ಯಾಟರಿ ಬಾಳಿಕೆ ಒಂದೇ ಚಾರ್ಜ್‌ನಲ್ಲಿ ಏಳು ದಿನಗಳವರೆಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬ್ಲೂಟೂತ್ ಕರೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Noise ColorFit Pro 4
ಈ ನೋಯಿಸ್ ಕಲರ್ಫಿಟ್ ಪ್ರೊ 4 ಸ್ಮಾರ್ಟ್ವಾಚ್ ರಿಯಾಯಿತಿಗಳ ನಂತರ ರೂ 2,999 ಕ್ಕೆ ಲಭ್ಯವಿದೆ. ಗ್ರಾಹಕರು ರೂ 1,250 ವರೆಗಿನ SBI ಕ್ರೆಡಿಟ್ ಕಾರ್ಡ್ EMI ಅಲ್ಲದ ವಹಿವಾಟುಗಳಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. ಇದು 1.72-ಇಂಚಿನ TFT LCD ಡಿಸ್ಪ್ಲೇಯನ್ನು ಹೊಂದಿದೆ ಮತ್ತು 60Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. SpO2 ಮಾನಿಟರಿಂಗ್, ಸ್ಲೀಪ್ ಟ್ರ್ಯಾಕಿಂಗ್, ಸ್ಟ್ರೆಸ್ ಮಾನಿಟರಿಂಗ್ ಮತ್ತು ಇತರ ಫೀಚರ್ಸನೊಂದಿಗೆ ಬೆಂಬಲಿತವಾಗಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಬ್ಲೂಟೂತ್ ಕರೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಅನ್ನು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile