ನೀವೊಂದು ಸ್ಮಾರ್ಟ್ ಟಿವಿ ಖರೀದಿಸಬೇಕೆಂದಿದ್ದರೇ ಅದ್ದೂರಿಯ ಟಿವಿ VU ಕೇವಲ 9,999 ರೂಗಳಲ್ಲಿ ನೀಡುತ್ತಿದೆ

Updated on 08-Jul-2019
HIGHLIGHTS

VU ಈಗ ತನ್ನ 5ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಹೊಸ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ ಇದು ಉತ್ತಮ ಅವಕಾಶವಾಗಿದೆ.

ಕ್ಯಾಲಿಫೋರ್ನಿಯಾದ ಟಿವಿ ನಿರ್ಮಾಪಕ ಕಂಪನಿಯಾದ VU ಈಗ ತನ್ನ 5ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದಕ್ಕಾಗಿ ಕಂಪನಿಯು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಅದ್ದೂರಿಯ ಮಾರಾಟವನ್ನು ಆಯೋಜಿಸಿದೆ. ಇದು ತನ್ನ ವೆಬ್‌ಸೈಟ್‌ನಲ್ಲಿ ಇಂದು ಕೊನೆಯ ದಿನವಾಗಿದ್ದು ಈ ಸಮಯದಲ್ಲಿ ಬಳಕೆದಾರರು ಭಾರಿ ರಿಯಾಯಿತಿಗಳು, ಕೊಡುಗೆಗಳು ಮತ್ತು ಡೀಲ್ಗಳೊಂದಿಗೆ ಅನೇಕ LED, ಆಂಡ್ರಾಯ್ಡ್, ಸ್ಮಾರ್ಟ್, ಅಲ್ಟ್ರಾ ಸ್ಮಾರ್ಟ್ ಟಿವಿಗಳನ್ನು ಖರೀದಿಸಲು ಅವಕಾಶ ನೀಡುತ್ತಿದೆ. ಈ ಟೆಲಿವಿಷನ್ ಅನ್ನು ಆರಂಭಿಕ ಬೆಲೆಗೆ 9,999 ರೂಗಳಿಂದ  ಖರೀದಿಸಬಹುದು. ಆದ್ದರಿಂದ ನೀವು ಹೊಸ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ ಇದು ಉತ್ತಮ ಅವಕಾಶವಾಗಿದೆ.

Vu 80cm (32 inch) HD Ready LED: ಟಿವಿಯ ಬೆಲೆ 15,000 ರೂಗಳು ಇದನ್ನು ಶೇಕಡಾ 33% ರಷ್ಟು ರಿಯಾಯಿತಿಯ ನಂತರ ಕೇವಲ 9,999 ರೂಗಳಿಗೆ ಇಂದು ಖರೀದಿಸಬಹುದು. ಈ ಕುರಿತು 6,000 ರೂಗಳ ಎಕ್ಸ್ಚೇಂಜ್ ಪ್ರಸ್ತಾಪವನ್ನು ಸಹ ನೀಡಲಾಗುತ್ತಿದೆ. ಇದರೊಂದಿಗೆ HSBC  ಕಾರ್ಡ್‌ನಲ್ಲಿ ತ್ವರಿತ ರಿಯಾಯಿತಿಯ 10% ಪ್ರತಿಶತ ತ್ವರಿತ ಡಿಸ್ಕೌಂಟ್ಗಳನ್ನು ನೀಡಲಾಗುವುದು. ಇದು ಮಾತ್ರವಲ್ಲ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ &  ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದಾಗ 5% ರಷ್ಟು ಕಡಿಮೆಯಲ್ಲಿ ಪಡೆಯಬವುದು. 

Vu Ultra Smart 100cm (40 inch) Full HD LED Smart TV: ಈ ಸ್ಮಾರ್ಟ್ ಟಿವಿಯನ್ನು 17,499 ರೂಗಳಲ್ಲಿ 35% ಪ್ರತಿಶತದಷ್ಟು ಖರೀದಿಸಬಹುದು. ಇದರ ನಿಜವಾದ ಬೆಲೆ 27,000 ರೂಪಾಯಿಗಳು. ಈ ಕುರಿತು 10,000 ರೂಗಳವರೆಗೆ ಎಕ್ಸ್ಚೇಂಜ್ ಪ್ರಸ್ತಾಪವನ್ನು ನೀಡಲಾಗುತ್ತಿದೆ. ಅಲ್ಲದೆ ಎಚ್‌ಎಸ್‌ಬಿಸಿ ಮತ್ತು ಆಕ್ಸಿಸ್ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿದೆ.

Vu 124cm (49 inch) Ultra HD (4K) LED Smart Android TV: ಈ ಟಿವಿಯ ಬೆಲೆ 56,000 ರೂಗಳು ಇದನ್ನು ಶೇಕಡಾ 37% ರಷ್ಟು ರಿಯಾಯಿತಿಯ ನಂತರ 34,999 ರೂಗಳಿಗೆ ಖರೀದಿಸಬಹುದು. ಈ ಕುರಿತು 17,000 ರೂಗಳ ಎಕ್ಸ್ಚೇಂಜ್ ಪ್ರಸ್ತಾಪವನ್ನು ನೀಡಲಾಗುತ್ತಿದೆ. ಇದರೊಂದಿಗೆ ಎಚ್‌ಎಸ್‌ಬಿಸಿ ಕಾರ್ಡ್‌ನಲ್ಲಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡಲಾಗುವುದು. ಇದು ಮಾತ್ರವಲ್ಲ ಆಕ್ಸಿಸ್ ಬ್ಯಾಂಕ್ ಅನ್ನು ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದಾಗ 5% ರಷ್ಟು ಕಡಿಮೆಯಲ್ಲಿ ಪಡೆಯಬವುದು.

Vu Pixelight 163cm (65 inch) Ultra HD (4K) LED Smart TV: ಈ ಸ್ಮಾರ್ಟ್ ಟಿವಿಯನ್ನು 80,000 ರೂಪಾಯಿಗಳ ಬದಲು ಕೇವಲ 52,999 ರೂಗಳಲ್ಲಿ ಖರೀದಿಸಲು ಸುವರ್ಣ ಅವಕಾಶ ನೀಡುತ್ತಿದೆ. ಈ ಕುರಿತು ಈ ಟಿವಿಯ ಮೇಲೆ 27,000 ರೂಗಳ ಎಕ್ಸ್ಚೇಂಜ್ ಪ್ರಸ್ತಾಪವನ್ನು ಸಹ ನೀಡಲಾಗುತ್ತಿದೆ. ಈ ಕುರಿತು ಎಚ್‌ಎಸ್‌ಬಿಸಿ ಮತ್ತು ಆಕ್ಸಿಸ್ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿದೆ.

ನೀವು ಒಂದು ವೇಳೆ ದುಬಾರಿ ಬೆಲೆಯ ಈ ಅಮೇರಿಕ ಬ್ರಾಂಡ್ ಕಂಪನಿಯ ಟಿವಿ ಖರೀದಿಸಲು ಬಯಸಿದರೆ Vu 190cm (75 inch) Ultra HD (4K) LED Smart Android TV ನಿಮಗೆ ಉತ್ತಮ ಆಯ್ಕೆಯಾಗಿದೆ. ಇದನ್ನು 2,00,000 ಬದಲಿಗೆ 1,19,999 ರೂಗಳಲ್ಲಿ ಖರೀದಿಸಬಹುದು. 32,000 ರೂಗಳವರೆಗೆ ಎಕ್ಸ್ಚೇಂಜ್ ಆಫರ್ ಅನ್ನು ಈ ಕುರಿತು ಲಭ್ಯಗೊಳಿಸಲಾಗಿದೆ. ಹೆಚ್ಚುವರಿಯಾಗಿ ಎಚ್‌ಎಸ್‌ಬಿಸಿ ಮತ್ತು ಆಕ್ಸಿಸ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :