ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2018: ಕೈಗೆಟುಕುವ ಬೆಲೆಯಲ್ಲಿ Samsung, LG,Sony & TCL ನಂತಹ ಬ್ರಾಂಡೆಡ್ ಟಿವಿಗಳ ಮೇಲಿದೆ ಅದ್ದೂರಿಯ ಡೀಲ್ ಡಿಸ್ಕೌಂಟ್ಗಳು.

Updated on 12-Oct-2018
HIGHLIGHTS

SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% instant ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಈ ಟಿವಿಗಳಲ್ಲಿ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಖರೀದಿಸಬವುದು.

ಈಗ ಅಮೆಜಾನ್ ಇಂಡಿಯಾ 10ನೇ ಅಕ್ಟೋಬರ್ ರಿಂದ 15ನೇ ಅಕ್ಟೋಬರ್ 2018 ವರೆಗೆ ನಡೆಯುತ್ತಿರುವ ಅಮೆಜಾನ್ ಇಂಡಿಯಾ ಇಂದು ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ. ಈ ಕೆಳಗಿನ ಪಟ್ಟಿಯಲ್ಲಿ ನಿಮ್ಮದೆಯಾದ ಬಜೆಟಲ್ಲಿ ಈ ಬೆಸ್ಟ್ ಬ್ರಾಂಡೆಡ್ ಟಿವಿಗಳನ್ನು ಅತ್ಯುತ್ತಮ ಸ್ಪೆಸಿಫಿಕೇಷನೊಂದಿಗೆ ಪಡೆದುಕೊಳ್ಳಬವುದು. ಅಲ್ಲದೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ನಿಮಗೆ ಇದರ ಮೇಲೆ No Cost EMI ಸೌಲಭ್ಯವನ್ನು ಆಯ್ದ ಬೆಸ್ಟ್ ಬ್ರಾಂಡೆಡ್ ಫೋನ್ಗಳ ಮೇಲೆ ನೀಡುತ್ತಿದೆ. ಅಲ್ಲದೆ ನಿಮಗೆ ಈ ಫೋನ್ಗಳ ಮೇಲೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಡೆದರೆ ಇದರ ಮೇಲೆ 10% instant ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಈ ಟಿವಿಗಳಲ್ಲಿ ನಿಮಗೆ ಇಷ್ಟವಾದರೆ ಕ್ಲಿಕ್ ಮಾಡಿ ಖರೀದಿಸಬವುದು.

Panasonic 80 cm (32 inches) HD Ready LED TV TH- 32F204DX

ಇದು ಪ್ಯಾನಸೋನಿಕ್ ಕಂಪನಿಯ 32 ಇಂಚಿನ HD Ready LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1366 x 768p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 25,900 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 10,410 ರೂಗಳ ಉಳಿತಾಯಗೊಳಿಸಿ ಕೇವಲ 15,490 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

BPL 101 cm (40 inches) Vivid BPL101D51H Full HD LED TV (Black)

ಇದು ಬಿಪಿಎಲ್ ಕಂಪನಿಯ 40 ಇಂಚಿನ ಫುಲ್ HD LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1920x1080p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 29,990 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 13,000 ರೂಗಳ ಉಳಿತಾಯಗೊಳಿಸಿ ಕೇವಲ 16,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

Samsung 108 cm (43 inches) 5 Series Full HD LED TV

ಇದು ಸ್ಯಾಮ್ಸಂಗ್ ಕಂಪನಿಯ 43 ಇಂಚಿನ ಫುಲ್ HD LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1920x1080p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 44,900 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 14,910 ರೂಗಳ ಉಳಿತಾಯಗೊಳಿಸಿ ಕೇವಲ 29,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

TCL 124.5 cm (49 inches) 4K Ultra HD Smart LED TV

ಇದು ಟಿಸಿಎಲ್ ಕಂಪನಿಯ 43 ಇಂಚಿನ ಫುಲ್ HD LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1920x1080p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 49,990 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 20,000 ರೂಗಳ ಉಳಿತಾಯಗೊಳಿಸಿ ಕೇವಲ 29,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

Sony 80 cm (32 inches) HD Ready LED TV

ಇದು ಸೋನಿ ಕಂಪನಿಯ 32 ಇಂಚಿನ ಫುಲ್ HD Ready LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1366x768p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 25,900 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 3,910 ರೂಗಳ ಉಳಿತಾಯಗೊಳಿಸಿ ಕೇವಲ 21,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

LG 108 cm (43 inches) Full HD Smart LED TV

ಇದು ಎಲ್ಜಿ ಕಂಪನಿಯ 43 ಇಂಚಿನ ಫುಲ್ HD ಸ್ಮಾರ್ಟ್ LED ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1920 x 1080p ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 54,990 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 16,000 ರೂಗಳ ಉಳಿತಾಯಗೊಳಿಸಿ ಕೇವಲ 38,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

Samsung 80 cm (32 inches) 4 Series 32N4310 HD Ready LED Smart TV

ಇದು ಸ್ಯಾಮ್ಸಂಗ್ ಕಂಪನಿಯ 32 ಇಂಚಿನ HD Ready LED ಸ್ಮಾರ್ಟ್ ಟಿವಿ. ಅಮೆಜಾನ್ ಇಂಡಿಯಾ ಈ ಸೇಲಲ್ಲಿ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ಆಫರನ್ನು ನೀಡುತ್ತಿದೆ. ಈ ಟಿವಿಯಲ್ಲಿ ನೀವು 1366×768 ರೆಸೊಲ್ಯೂಷನ್ ಪಡೆಯಬವುದು. ಇದರ ವಾಸ್ತವಿಕ MRP ಬೆಲೆ 33,900 ರೂಗಳಾದರೆ ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ಈ ಟಿವಿಯ ಮೇಲೆ 11,910 ರೂಗಳ ಉಳಿತಾಯಗೊಳಿಸಿ ಕೇವಲ 21,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಬವುದು.

 

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :