Stunning 43 Inch Bezel Less smart tv
43 Inch Bezel Less Smart TV: ಹೊಸ ವರ್ಷಕ್ಕೊಂದು ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಡೀಲ್ ಬಗ್ಗೆ ತಿಳಿಯಿರಿ. ಯಾಕೆಂದರೆ ಈ ಲೇಟೆಸ್ಟ್ 43 ಇಂಚಿನ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆಗೆ ಹೊಸ ಫೀಚರ್ಗಳೊಂದಿಗಿನ ಈ ಸ್ಮಾರ್ಟ್ ಟಿವಿಯನ್ನು (Smart TV) ಹುಡುಕುತ್ತಿದ್ದರೆ ಈ ಫ್ಲಿಪ್ಕಾರ್ಟ್ ಪಟ್ಟಿಯನ್ನು ಒಮ್ಮೆ ನೋಡಲೇಬೇಕು. ಇದಕ್ಕೆ ಕಾರಣ Thomson World Cup 108 cm (43 inch) Full HD LED Smart TV ಪ್ರಸ್ತುತ ಕೈಗೆಟಗುವ ಬೆಲೆಗೆ ಅದ್ದೂರಿಯಾಗಿ ಮಾರಾಟವಾಗುತ್ತಿದೆ.
ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಯ ಈ ಬೆಸ್ಟ್ ಸ್ಮಾರ್ಟ್ ಟಿವಿ ಫ್ಲಿಪ್ಕಾರ್ಟ್ ಮೂಲಕ ₹14,499 ರೂಗಳೊಳಗೆ ಪಟ್ಟಿ ಮಾಡಲಾಗಿದೆ. ಆದರೆ ಈ 43 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಹೆಚ್ಚು ಜನರು ಬಳಸುವ YouTube ಮತ್ತು Netflix ನಂತಹ ಸ್ಮಾರ್ಟ್ ಫೀಚರ್ಗಳನ್ನು ಈ LED ಟಿವಿಗಳು ಹೊಂದಿವೆ. ಅಲ್ಲದೆ ನೀವು ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಅತ್ಯುತ್ತಮ ಬೆಲೆಗೆ ಖರೀದಿಸಬಹುದು.
ಹಾಗಾದ್ರೆ ಸುಮಾರು 13,000 ಸಾವಿರ ರೂಪಾಯಿಗಳೊಂದಿಗೆ ಲಭ್ಯವಿರುವ ಅತ್ಯುತ್ತಮ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಬಹುದು. ಅಂದ್ರೆ ಹೆಚ್ಚುವರಿಯಾಗಿ ಗ್ರಾಹಕರು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಬರೋಬ್ಬರಿ 1500 ರೂಗಳವರೆಗಿನ ಬ್ಯಾಂಕ್ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ ಟಿವಿ ಕೇವಲ 12,999 ರೂಗಳಿಗೆ ಖರೀದಿಸಬಬಹುದು.
ಈ 40 ಇಂಚಿನ ಸ್ಮಾರ್ಟ್ ಟಿವಿ HRD ಡಿಸ್ಪ್ಲೇಯನ್ನು ಸಪೋರ್ಟ್ ಮಾಡುವುದರೊಂದಿಗೆ 40W ಅತ್ಯುತ್ತಮ ಹೊಂದಿದ್ದು ವಿವಿಧ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಹಾರ್ಡ್ವೇರ್ನಲ್ಲಿ 512MB ಮತ್ತು 4GB ಸ್ಟೋರೇಜ್ ಅನ್ನು ಹೊಂದಿದೆ. ಇದು Prime Video | YouTube | ZEE5 ಅನ್ನು ಸಪೋರ್ಟ್ ಮಾಡುತ್ತದೆ.
Also Read: Vivo Y300i 5G ಸ್ಮಾರ್ಟ್ಫೋನ್ 6500mAh ಬ್ಯಾಟರಿಯೊಂದಿಗೆ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಇದರಲ್ಲಿ ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 1920 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ ಉತ್ತಮ ಸೌಂಡ್‌ನೊಂದಿಗೆ 40W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.