50 Inch Smart QLED Google TV on Sale
50 Inch Smart QLED Google TV: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ದೊಡ್ಡ ಸ್ಕ್ರೀನ್ ಹೊಂದಿರುವ 4K ಸ್ಮಾರ್ಟ್ ಗೂಗಲ್ ಟಿವಿ ಸುಮಾರು 25,000 ರೂಗಳೊಳಗೆ ನಿಮಗಾಗಿ ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಲು ಹುಡುಕುತ್ತಿದ್ದರೆ ಅಮೆಜಾನ್ ನೀಡುತ್ತಿರುವ ಈ ಜಬರದಸ್ತ್ ಡೀಲ್ ಬಗ್ಗೆ ಒಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಈ 50 Inch Smart QLED Google Smart TV ಸ್ಮಾರ್ಟ್ ಟಿವಿ ಪ್ರಸ್ತುತ ಲಿಮಿಟೆಡ್ ಸಮಯಕ್ಕೆ ಅತಿ ಕಡಿಮೆ ಬೆಲೆಗೆ ಭಾರಿ ಡೀಲ್ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿದ್ದು ನಿಮ್ಮ ಕೈ ಜಾರುವ ಮೊದಲು ಖರೀದಿಸಿಕೊಳ್ಳಿ. ಇದರಲ್ಲಿ ನಿಮಗೆ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಆಕರ್ಷಕ ಅಪ್ಲಿಕೇಶನ್ ಸೌಲಭ್ಯವನ್ನು ಸಹ ಈ ಸ್ಮಾರ್ಟ್ ಟಿವಿ ಹೊಂದಿದೆ.
ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ ಜಬರ್ದಸ್ತ್ VW 50 Inch Smart QLED Google TV ಪ್ರಸ್ತುತ ₹24,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 6 ತಿಂಗಳು ಮತ್ತು ಅದಕ್ಕಿಂತ ಅಧಿಕ ಅವಧಿಯ EMI ಸೌಲಭ್ಯದೊಂದಿಗೆ ಖರೀದಿದರೆ ಫ್ಲಾಟ್ 2000 ರೂಗಳ ಡಿಸ್ಕೌಂಟ್ ಸಹ ಪಡೆಯುವುದರೊಂದಿಗೆ ಈ ಸ್ಮಾರ್ಟ್ ಟಿವಿಯನ್ನು ಕೇವಲ 22,999 ರೂಗಳಿಗೆ ಲಿಮಿಟೆಡ್ ಸಮಯದ ಆಫರ್ ಅಡಿಯಲ್ಲಿ ಖರೀದಿಸಬಹುದು.
ಅಲ್ಲದೆ VW 50 Inch Smart QLED Google TV ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,420 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: Realme GT 7 Dream Edition ಸ್ಮಾರ್ಟ್ಫೋನ್ Aston Martin ಜೊತೆಗೆ ಬಿಡುಗಡೆಯಾಗಲು ಸಜ್ಜಾಗಿದೆ
ಇದರ ವಿಶೇಷತೆಗಳನ್ನು ನೋಡುವುದಾದರೆ 50 ಇಂಚಿನ ಈ ತೆಳ್ಳಗಿನ ಸ್ಮಾರ್ಟ್ ಟಿವಿ ಕ್ಯೂಎಲ್ಇಡಿ ಯಲ್ಲಿ 48W ಔಟ್‌ಪುಟ್‌ನೊಂದಿಗೆ Dolby Atmos Audio ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ In-Built ಡ್ಯುಯಲ್ ಬ್ಯಾಂಡ್ WiFi, ಬ್ಲೂಟೂತ್ 5.1 ಮತ್ತು ಗೇಮಿಂಗ್ ಕನ್ಸೋಲ್ ಫೀಚರ್ ಹೊಂದಿದೆ. ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದೆ. ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ.
ಈ 55 Inches Metallic Bezel-Less Series 4K Ultra HD Smart LED Google TV ಸ್ಮಾರ್ಟ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಎಲ್ಲ ಜನಪ್ರಿಯ ಅಪ್ಲಿಕೇಶನ್ಗಳು, WiFi ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Youtube, Prime Video, Hotstar, SonyLiv, Hungama, JioCinema, Zee5, Eros Now) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಬಳಸಬಹುದು.