32 ಇಂಚಿನ QLED Smart TV ಅತಿ ಕಡಿಮೆ ಬೆಲೆಗೆ ಮಾರಾಟ! ಅಮೆಜಾನ್‌ನಲ್ಲಿ ಬಂಪರ್ ಡಿಸ್ಕೌಂಟ್‌ನೊಂದಿಗೆ ಲಭ್ಯ!

Updated on 17-Apr-2025
HIGHLIGHTS

ನೀವೊಂದು ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ನಿಮಗಾಗಲಿದೆ

ಅಮೆಜಾನ್‌ನಲ್ಲಿ 32 ಇಂಚಿನ Metallic Bezel-Less HD QLED Smart TV ಈಗ ಅತ್ಯಂತ ಕಡಿಮೆ ಬೆಲೆಗೆ ಲಭ್ಯ.

ಬರೋಬ್ಬರಿ 32 Inch QLED Smart TV ಕೇವಲ 11,490 ರೂಗಳಿಗೆ ಖರೀದಿಸುವ ಸುವರ್ಣಾವಕಾಶವನ್ನು ಲಿಮಿಟೆಡ್ ಸಮಯಕ್ಕೆ ಲಭ್ಯ.

32 Inch QLED Smart TV Sale: ಪ್ರಸ್ತುತ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್ ಟಿವಿಗಳ (QLED Smart TV) ಅನಿವಾರ್ಯತೆಯು ಇಂದು ಪ್ರತಿಯೊಬ್ಬರ ಮನೆಯ ಅವಿಭಾಜ್ಯ ಅಂಗವಾಗಿರುವುದು ನಿಮಗೆ ತಿಳಿದಿರಬಹುದು. ಹಾಗಾದ್ರೆ ನೀವೊಂದು ಹೊಸ ಸ್ಮಾರ್ಟ್ ಟಿವಿ ನಿಮಗಾಗಿ ಅಥವಾ ನಿಮಗೆ ತಿಳಿದವರಿಗಾಗಿ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಹೆಚ್ಚಿನ ಹಣ ಖರ್ಚು ಮಾಡುವ ಅವಶ್ಯಕತೆಯಿಲ್ಲ. ಯಾಕೆಂದರೆ ಪ್ರಸ್ತುತ ಅಮೆಜಾನ್‌ನಲ್ಲಿ TCL ಸ್ಮಾರ್ಟ್ ಟಿವಿ ಕಂಪನಿಯ 32 ಇಂಚಿನ Metallic Bezel-Less HD QLED Smart TV ಈಗ ಅತ್ಯಂತ ಕಡಿಮೆ ಬೆಲೆಗೆ ಪಡೆಯುವ ಸುವರ್ಣಾವಕಾಶವನ್ನು ಅಮೆಜಾನ್ ಲಿಮಿಟೆಡ್ ಸಮಯಕ್ಕಾಗಿ ನೀಡುತ್ತಿದೆ.

TCL 32 Inch QLED Smart TV ಆಫರ್ ಬೆಲೆ ಮತ್ತು ಲಭ್ಯತೆ

ಪ್ರಸ್ತುತ ಅಮೆಜಾನ್ ಮೂಲಕ TCL ಕಂಪನಿಯ ಈ 32 ಇಂಚಿನ QLED Smart TV ಸಾಮಾನ್ಯವಾಗಿ ₹12,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಲಿಮಿಟೆಡ್ ಸಮಯದ ಆಫರ್ ಅಡಿಯಲ್ಲಿ ಆಸಕ್ತ ಗ್ರಾಹಕರು HSBC, Jammu and Kashmir Bank ಮತ್ತು Federal ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗಿನ ಭಾರಿ ಡಿಸ್ಕೌಂಟ್ ಪಡೆಯಬಹುದು. ಇದರಿಂದಾಗಿ ಇದರ ಆರಂಭಿಕ ಬೆಲೆಯನ್ನು ಕೇವಲ 11,490 ರೂಗಳವರೆಗೆ ಖರೀದಿಸುವ ಅವಕಾಶವನ್ನು ಪಡೆಯಬಹುದು.

Best 32 Inch QLED Smart TV Sale

ಅಲ್ಲದೆ ನೀವು ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ TCL 32 Inch QLED Smart TV ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,830 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್‌ನ Galaxy M56 5G ಬಿಡುಗಡೆ! ಬೆಲೆ, ಫೀಚರ್ಗಳೊಂದಿಗೆ ಮಾರಾಟದ ಆಫರ್ಗಳೇನು ತಿಳಿಯಿರಿ

ಈ ಸ್ಮಾರ್ಟ್ ಟಿವಿ ಯಾರ್ಯಾರು ಖರೀದಿಸಬಹುದು?

ಈ ಸ್ಮಾರ್ಟ್ ಟಿವಿಯನ್ನು ಸುಮಾರು 3-4 ಜನರಿರುವ ಸಣ್ಣ ಫ್ಯಾಮಿಲಿಗಾಗಿ ಅತ್ಯುತ್ತಮ ಆಯ್ಕೆಯಾಗಲಿದೆ. ಅತಿ ಕಡಿಮೆ ಬಜೆಟ್‌ನಲ್ಲೂ ಉತ್ತಮ ಬಾಳಿಕೆಯನ್ನು ನೀಡುತ್ತದೆ. ಅಲ್ಲದೆ ನೀವು ಯಾರಿಗಾದರೂ ಗಿಫ್ಟ್ ಆಗಿ ನೀಡಲು ಸಹ ಇದನ್ನು ಪರಿಗಣಿಸಬಹುದು.೦ ಇದರಲ್ಲಿ ನಿಮಗೆ OTT ಸ್ಟೀಮಿಂಗ್ ಸೇರಿದಂತೆ Prime Video, Netflix, Hotstar, Zee5 ಜೊತೆಗೆ Web Browser ಹೊಂದಿರುವ ಸಂಪೂರ್ಣ ಪ್ಯಾಕೇಜ್ ಆಗಿದೆ. ಈ ಕೈಗೆಟಕುವ ಬೆಲೆಯ ಡೀಲ್ ನಿಮ್ಮ ಕೈ ಜಾರಲು ಬಿಡಬೇಡಿ. ಈ ಸ್ಮಾರ್ಟ್ ಟಿವಿ ಖರೀದಿಸಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ಅಮೆಜಾನ್ ಮೂಲಕ ಈ ಸ್ಮಾರ್ಟ್ ಟಿವಿಯನ್ನು ಖರೀದಿ ನಿಮ್ಮ ಮನೆಯನ್ನು ಸ್ಮಾರ್ಟ್ ಎಂಟರ್ಟೈನ್‌ಮೆಂಟ್‌ಗೆ ಆಗಿ ಪರಿವರ್ತಿಸಿಕೊಳ್ಳಿ.

TCL 32 Inch QLED Smart TV ಫೀಚರ್ ವಿಶೇಷತೆಗಳೇನು?

ಡಿಸ್ಪ್ಲೇ : 32 Inch HD QLED (1366×768) HDR 10 ಪ್ಯಾನಲ್.
ಸೌಂಡ್: 16W Dolby Audio ಔಟ್‌ಪುಟ್ ಹೊಂದಿರುವ ಅತ್ಯುತ್ತಮ ಇನ್‌ಬಿಲ್ಟ್ ಸ್ಪೀಕರ್‌ಗಳು.
ರಿಫ್ರೆಶ್ ರೇಟ್: 60Hz ರಿಫ್ರೇಶ್ ರೇಟ್ ವಿಡಿಯೋ ಅನುಭವಕ್ಕಾಗಿ ಹೊಂದಿದೆ.
ಸ್ಮಾರ್ಟ್ ಫೀಚರ್ಸ್: Netflix, Prime Video, Disney+ Hotstar, YouTube ಅಪ್ಲಿಕೇಶನ್‌ಗಳು.
ಕನೆಕ್ಟಿವಿಟಿ: 2 HDMI Ports | 1 USB port | 1 Lan | 1 Antenna Input | 1 Satellite Input | 1 Digital Audio Out | 1 AV IN Adapter | 1 Headphone ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :