Grab Stunning Big Screen Smart TVs
Big Screen Smart TVs: ಪ್ರಸ್ತುತ ನಿಮ್ಮ ಸ್ಮಾರ್ಟ್ ಟಿವಿ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಯೊಂದನ್ನು ಹುಡುಕುತ್ತಿದ್ದರೆ ಅಮೆಜಾನ್ (Amazon) ನಿಮಗೆ ಒಂದೊಳ್ಳೆ ಅವಕಾಶವನ್ನು ನೀಡುತ್ತಿದೆ. ಅಮೆಜಾನ್‌ನಲ್ಲಿ ಅತ್ಯುತ್ತಮ ಬೆಲೆಯೊಂದಿಗಿನ LG, TOSHIBA, TCL, Mi ಮತ್ತು VW ಸ್ಮಾರ್ಟ್ ಟಿವಿ ಬ್ರಾಂಡ್ಗಳ ಈ ಲೇಟೆಸ್ಟ್ ದೊಡ್ಡ ದೊಡ್ಡ ಸ್ಕ್ರೀನ್‌ಗಳುಳ್ಳ ಹೊಸ ಸ್ಮಾರ್ಟ್ ಟಿವಿಗಳಲೊಂದನ್ನು (Big Screen Smart TVs) ಭಾರಿ ಡಿಸ್ಕೌಂಟ್‌ಗಳೊಂದಿಗೆ ಅತಿ ಕಡಿಮೆ ಬೆಲೆಗೆ ನಿಮ್ಮ ಮನೆಗೆ ಕೊಂಡಯ್ಯಬಹುದು.
ಎಲ್‌ಜಿ ಕಂಪನಿಯ ಈ ಲೇಟೆಸ್ಟ್ ಮತ್ತು ಬರೋಬ್ಬರಿ 43 ಇಂಚಿನ ಹೊಸ 4K Ultra HD Smart TV ಅಮೆಜಾನ್‌ನಲ್ಲಿ ಅದ್ದೂರಿಯ ಡೀಲ್ ಬೆಲೆಗೆ ಮಾರಾಟವಾಗುತ್ತಿದೆ. ಪ್ರಸ್ತುತ ಈ ಸ್ಮಾರ್ಟ್ ಟಿವಿಯನ್ನು ₹29,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಉಚಿತ ₹1000 ರೂಗಳ ಕೂಪನ್ ಡಿಸ್ಕೌಂಟ್ ನೀಡುತ್ತಿದ್ದು HDFC Credit Card ಬಳಸಿಕೊಂಡು ಖರೀದಿಸುವುದರ ಮೂಲಕ ಮತ್ತೆ ₹2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ 6,650 ರೂಗಳ ವರೆಗಿನ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು (Exchange Offer) ಸಹ ಪಡೆಯಬಹುದು.
Also Read: Sony IMX896 ಕ್ಯಾಮೆರಾದೊಂದಿಗೆ Realme P3 Pro 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ತೋಷಿಬಾ ಕಂಪನಿಯ ಈ ಲೇಟೆಸ್ಟ್ ಮತ್ತು ಬರೋಬ್ಬರಿ 43 ಇಂಚಿನ ಹೊಸ 4K Ultra HD Smart LED Google TV ಅಮೆಜಾನ್‌ನಲ್ಲಿ ಅದ್ದೂರಿಯ ಡೀಲ್ ಬೆಲೆಗೆ ಮಾರಾಟವಾಗುತ್ತಿದೆ. ಪ್ರಸ್ತುತ ಈ ಸ್ಮಾರ್ಟ್ ಟಿವಿಯನ್ನು ₹23,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿಯನ್ನು HDFC Credit Card ಬಳಸಿಕೊಂಡು ಖರೀದಿಸುವುದರ ಮೂಲಕ ಮತ್ತೆ ₹2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ 5,900 ರೂಗಳ ವರೆಗಿನ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು (Exchange Offer) ಸಹ ಪಡೆಯಬಹುದು.
ಟಿಸಿಎಲ್ ಕಂಪನಿಯ ಈ ಲೇಟೆಸ್ಟ್ ಮತ್ತು ಬರೋಬ್ಬರಿ 43 ಇಂಚಿನ ಹೊಸ Metallic Bezel-Less Full HD Smart TV ಅಮೆಜಾನ್‌ನಲ್ಲಿ ಅದ್ದೂರಿಯ ಡೀಲ್ ಬೆಲೆಗೆ ಮಾರಾಟವಾಗುತ್ತಿದೆ. ಪ್ರಸ್ತುತ ಈ ಸ್ಮಾರ್ಟ್ ಟಿವಿಯನ್ನು ₹29,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಉಚಿತ ₹500 ರೂಗಳ ಕೂಪನ್ ಡಿಸ್ಕೌಂಟ್ ನೀಡುತ್ತಿದ್ದು HDFC Credit Card ಬಳಸಿಕೊಂಡು ಖರೀದಿಸುವುದರ ಮೂಲಕ ಮತ್ತೆ ₹2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ₹2,340. ರೂಗಳ ವರೆಗಿನ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು (Exchange Offer) ಸಹ ಪಡೆಯಬಹುದು.